ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂ ಶ್ರೀ ಗೀತಾರ್ಥಸಾರ, (ರಾ-ಭಾ) ಸ್ವರೂಹವು ತಿಳಿಯಬಹುದು, ಆತ್ಮನಿಗೇ ಜನನ ಮರಣಗಳೆರಡೂ ಇಲ್ಲದೇ ಇರುವದರಿಂದ ಹುಟ್ಟುವದರಿಂದ ಆತ್ಮನಿರುತ್ತಾನೆಂಬವಾಗಿಯು, ಮರಣದಿಂದ ಇಲ್ಲದೇ ಇರು ತಾನೆಂಬವಾಗಿಯು ಕೂಡ ಹೇಳಕೂಡದು, ( ಆತ್ಮನು ಜನನಮರಣಗಳಿಲ್ಲದ ನಿತ್ಯವಸ್ತುವೆಂರ್ದವು ) ಆದದ ರಿಂದ ಅತ್ಮನಂಕುರಿತು ಶೋಕಿಸಲಾಗದು, ಅಚೇತನಮಾ ದ ಶರೀರವು ಸರ್ರಿಾಮಸ್ವಭಾವವುಳ್ಳದ್ದು, ಅದಕ್ಕೆ ಜನನವ ರಣಗಳು ಸಹಜವಾಗಿಯೇ ಇರುವುದರಿಂದ ಅದಂಕುರಿತು ದುಃಖಿಸುವುದು ಕೂಡ ಉಚಿತವಲ್ಲವೆಂದು ತಾತ್ಪರೈವು ||೧೧|| (ಗೀ || 1 ) ಭಗವನ್ನಾಹಾತ್ಮವಂತಿ೦ದು ಹುಛಕ್ತಿಪೂ ರಕವಾಗಿ ಭಗವವಾರಾಧನರೂಪದಿಂದಲಾದರೂ ತನಗೆ ವಿ ಹಿತವಾದ ವೃತ್ತಿ ಎಂಬ ಆಕಾರದಿಂದಲಾದರೂ ನಾರಾಯ ದ್ವೇಷಿಗಳನ್ನು ಅನುಬಂಧಿಪದ್ಯಂತವಾಗಿ ನಿವ್ರಹಿಸುವದೇ ಕಾಯುಗೆ ಪರಮಧ್ಯವು, ಆ ದೃಶ್ಯವನ್ನು ಬಂಧು ಹದಿಂದ ಅಧವೆಂದು ಚಿಂತಿಸುತ್ತಿರುವ ಅರ್ಜನನಂ ಕುರಿತು ಭಗವದ್ಯೆ ಗಳ ನಿಗ್ರಹಿಸುವದೇ ಕ್ಷತ್ರಿಯರಿ ಗೆ ಪರಮಧ್ಯವು, ಇದಕ್ಕೆ ವಿರುದ್ಧವಾದವುಗಳೆಲ್ಲವೂ ಅ ಧವೆಂಬದಾಗಿ ತಿಸರಮಾತ್ಮನು ಈ ಸಮಸ್ತವಾದ ಗೀ ತಾಶಾಸ್ತ್ರದಿಂದ ಉಪದೇಶಿಸದವನಾಗಿ ಈಗ ನಿನಗೆ ದೇಹಾ ತ್ಯ ವಿವೇಕವಿಲ್ಲದೇ ಇರುವದುಂದೆ ಈ ಶೋಕವು ಪ್ರಾಪ್ತ ವಾಗಿರುತ್ತದೆಂಬವಾಗಿ ಹೇಳುತ್ತಾನೆ. (ಇಲ್ಲಿ ಅರ್ಡಭೇದವುಳ್ಳ ಪದಗಳಗೇವಾತ ವೆ ಮೇಕೆಯು ಬರೆಯಲ್ಪಡುತ್ತದೆ ) ಪ್ರ 'ಜ್ಞಾವಾದಾಲಕ್ಷ್ಮಭಾಸಸೆ - ನಿನ್ನ ಬುದ್ದಿ ಮಾತ್ರಕ್ಕೆ ತೋರಿದ ಮಾತುಗಳನ್ನ ತೋಳು,ನೀನು ಯಾವಮಾತುಗಳನ್ನು ಹೇಳುತ್ತಿಗೋ ಅವು ನಿನ್ನ ಬುದ್ಧಿ ಮಾತ್ರದಿಂದ ಕಲ್ಪಿತ