ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ, ೫೧ (ಗೀ-ವಿವಾದ ಮಾತುಗಳಲ್ಲದೆ ಜ್ಞಾನಿಗಳಗೆ ಸಮ್ಮತ ಮಾಗಿರಲಾರದೆಂದ್ದವು. (ಅಥವಾ) ಪ್ರಳರ್ಷಣಜಾನಂತೀ ತಿ ಪ್ರಜ್ಞಾ, ತೇಷಾಮವಾದಾಃ ಪ್ರಜ್ಞಾವಾದಾಕ - ಜ್ಞಾ ನಿಗಳುಹೇಳಲನರ್ಹವಾದ ಮಾತುಗಳು, « ದೃಹ್ಮನಂ ಸ್ವಜನಂ ಕೃ. ೨, ಇತ್ಯಾದಿ ಪ್ರಥಮಾಧ್ಯಾಯೋಕ್ತಮಾ ದ ನಿನ್ನ ವಾಕ್ಯಗಳಲ್ಲಿ ಪ್ರಾಜ್ಞಸಮ್ಮತವಾದ ವಾದಗಳಲ್ಲವೂ ಪ್ರಾಜ್ಞರು ಅನುಬಂದಿಸಂತಮಾದ ನಾರಯಣ ದೇಸಿ ಗಳ ಸಂಹಾರವನ್ನು ಆಧರವೆಂದು ಹೇಳಲಾರರೆಂದವು. (ತಮುವಾಚ ) ಎಂಬುವ ೧೦ನೇ ಶ್ಲೋಕದ ಶಂಕರಭಾವ. ಈ ಸಂದರ್ಭದಲ್ಲಿ (ದೃಷ್ಟಾತು ಪಾಂಡವಾನೀಕಂ) ಎಂಬ ಶೋಕಾವಯವವನ್ನು ಮೊದಲು ಮಾಡಿಕೊಂಡು(ನ ಯೋಇತಿಗೊವಿಂದ ಮುಕ್ಕಾಂಬಭೂವಹ) ಎಂಬ ಪದ್ಯದ ಅಂಕದವರೆಗೂ ಇರುವ ಗು ಥರಾಶಿಯು ನಾಣಿಗಳಗೆ ಶೋಕ ಮೋಹರೂಹವಾಗಿರುವ ಸಂಸಾರಕ್ಕೆ ಬೀಜವಾದ ದೋಷಗಳನ್ನು ವಿಶದಪಡಿಸತಕ್ಕದ್ದಾಗಿರುವುದೆಂ ದುವ್ಯಾಖ್ಯಾನ ಮಾಡಲ್ಪಡಬೇಕಾಗಿರುವುದು. ಅದರನಿವರವೆಂ ತೆಂದೊಡೆ, ಮೊದಲು ರಾಜ್ಯ, ಗುರು, ತಮಿತ್ರಸುಹೃತ, ಸೃಜನ, ಸಂಧಿ, ಬಾಂಧವರಲ್ಲಿ ನಾನು ಇವರವನು ಇವ ರು ನನ್ನವರು ಎಂಬದಾಗಿರುವ ನಂಬಿಗೆಯನ್ನು ನಿರ್ಮಿ ಕರಿ. ನಿಕೊಂಡಿಹ ಸ್ನೇಹವೇ ಕಾರಣವಾಗಿರುವ ಶೋಕ ಸೋಹ ಗಳು ಅರ್ಜುನನಿಗೆ ಉಂಟಾಗಿರುವವು ಎಂಬವಾಗಿ ವಿವರಿ, ಸಲ್ಪಟ್ಟಿರುವೂದು. (ಕಥಂಭೀಮಹಂಸ) ಯುದ್ಧದ ಲ್ಲಿ ಭೀಷ್ಮನನ್ನು ನಾನೆಂತು ಕೊಲ್ಲಲಿ : ಎಂ ಬಿದ ಮೊದಲಾದ ಸಂದರ್ಭದಿಂದ ಶೋಕ ಮೋಹಗಳ ಮೂಲಕವಾಗಿ