ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ಶ್ರೀಗೀತಾರ್ಥ ಸಾರೇ, (ಸಂ) ಕ್ಯಾ ಮುಕ್ತವಿಚಾರಪೂರ್ವಕವಾಗಿರುವ ವಿವೇಕ ಭ್ರ ಹೃನಾದ ಆರ್ಟ್ನನು ಆದಿಯೊಳು ತಾನಾಗಿಯೇ ಹತ್ರ ಧಕ್ಕೆ ವಾದ ಯುದ್ಧದಲ್ಲಿ ಪ್ರವರಿಸಿದವನಾದಾಗ್ಯೂ ಅಂತಹ ಯು ದ್ವವನ್ನೆಸಗದೆ ವಿರಮಿಸುವಂಥವನಾದನು, ಮತ್ತು ಪರರ ಧರವಾದ ಭಿಕ್ಷಾ ವೃತ್ತಿಯಿಂದ ಜೀವಿಸುವುದಕ್ಕೆ ಇವರಿಸ ಲಿಚ್ಛಿಸಿದನು. ಶೋಕ ಮೋಹಗಳಿಗೊಳಗಾದ ಮನಸ್ಸು ಇವರಿಗೆ ಸ್ಪಧರ ಪರಿತ್ಯಾಗ ಬುದ್ದಿಯು, ನಿಷಿದ್ದ ಧನ್ಮಾ ಚರಣೆಯಲ್ಲಿ ಆಸಕ್ತಿಯೂ ಉಂಟಾಗುದು ಸಹಜವಾಗಿ ಯೇ ಇರುತ್ತದೆ. ಒಂದುವೇಳೆ ಸ್ಪಧರದಲ್ಲಿ ಪ್ರವೃತ್ತಿಯು ಳ್ಳವರಾದರೂ ಅಂಥವರ ನಾಲ್ಕನಃ ಕಾಯೊದಿಗಳ ಪ್ರವೃ ತ್ರಿಯೆಂಬುವದು ಫಲಾಭಿಲಾಷೆ ಯನ್ನೊಳ ಗೊಂಡದ್ದಾಗಿ ಯೂ, ಅಹಂಕಾರ ಪೂರ್ವಕವಾದದ್ದಾಗಿಯೂ ಇರುವುದು. ಹೀಗಿರಲಿಕ್ಕಾಗಿಯೇ ಧರಾ ಧರಗಳ ಅಭಿವೃದ್ಧಿಯ ದೆಶೆಯಿಂ ದ ಇದ್ಯಾ ನಿಷ್ಟ್ರಗಳಾದ ಜನ್ಮ ಸುಖ ದುಃಖ ಲಾಭ ಲಕ್ಷಣವು ೪ ಸಂಸಾರವು ಶಾಂತವಾಗದ ಸಂತತವಾಗಿರುವುದು. ಆ ದುದುಂದಲೇ ಶೋಕ ಮೋಹಗಳು ಸಂಸಾರಕ್ಕೆ ಬೀಜಭೂ ತ ಗಳಾಗಿರುತ್ತವೆ. ಇಂತಹ ಶೋಕ ಮೋಹಗಳ ಅತ್ಯಂತಿಕ ವಾದ ನಿವೃತ್ತಿಯೆಂಬುವುದು ಸರ್ವ ಕರ ಸಂನ್ಯಾಸ ಪೂರ್ವ ಕನಾಗಿರುವ ಆತ್ಮಜ್ಞಾನದಿಂದಲೇ ಆಗಬೇಕಾಗಿರುವದಲ್ಲದೆ ಬೇರೊಂದು ದಾರಿಯಿಂದ ಎಂದಿಗೂ ಸಂಭವಿಸತಕ್ಕದ್ದಲ್ಲ ವು. ಸರಳೋಕಾನುಗ್ರಹಾರವಾಗಿಯೇ ಭಗವಂತನಾದ ಶ್ರೀ ವಾಸುದೇವನು ಅಂತಹ ಸೂಕ್ಷ್ಮಧರವನ್ನು ಆರ್ಜನ ನಂ ಕುರಿತು ( ಅಶೋಟ್ಯಾನನ್ನ ಶೋಚ), ಎಂಬಿ ದೇ ಮೊದಲಾದ ಗ್ರಂಥರಾಶಿಯಿಂದ ಉಪದೇಶಿಸಲು ಹಟ್ಟವನಾದನು. ಟಿ