ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಶ್ರೀ ಗೀತಾರ್ಥಸಾರೇ. (ಇಂ) ಪಠ್ಯವು ಅನುಸಿಸಬೇಕೆಂಬದಾಗಿ ಇತಿಚೋದಿತ ಮಾವ ಸತುಹಂಸಾಹಾಳ ಕಲ್ಕಗಳಗೇ ಅಧರಸಂಬa ಧವಿಲ್ಲವೆಂಬ ಅಂಶವು ನಿಶ್ಚಯವಾಗಿ ಹೇಳಲ್ಪಟ್ಟಿರುತ್ತೆಂದು ,, ಹೇಳುತ್ತಾರೆ, ಬುದ್ದಿಯವನ್ನಾಇಯಿಸಿರುವ ಜ್ಞಾನಕರ ನಿಖೆಗಳಗೆ ವಿಭಾಗ ವಚನ ಏರುವದರ ದಶೆಯಿಂದ, ಅದು ಸಂಗತವು. 14 ಅಶೋಚ್‌ನನ್ನಕೋಚ >> ಎಂಬ ಶ್ಲೋ ಕವಯವವನ್ನು ಮೊದಲು ಮಾಡಿಕೊಂಡು ' ಸ್ಪಧದ ವಿಚಾವೋ, ಎಂಬ ಶ್ಲೋಕಂಕದವರೆಗೂ ಇರುವ ಗ್ರಲ ಧದಿಂದ ಭಗವಂತನು ಯಾವ ಪರಮಾರ್ಥಾತ್ಮ ತತ್ವವನ್ನು ನಿರೂಪಣ ಮಾಡಿದನೋ ಅದುಸಂಖ್ಯವೆನ್ನಲ್ಪಡುವುದು, ಆತ್ಮನಿಗೆ ಜನ್ಮಾದಿ ವಿಕಾರ ರಾಹತ್ಯದ ದೆಸೆಯಿಂದ ಆತ್ಮನು ಕವಲ್ಲವೆಂಬ ಪ್ರಕರಣದ ಅರ್ಥನಿರಹಣೆ ಯಿಂದ ಯಾವಬುದ್ದಿ ಉಂಟಾಗುವದೋ ಅದೇ ಸಾಂಖ್ಯ ಬುದ್ದಿಯು, ಅಂತಹ ಬುದ್ದಿಯು ಯಾರಲ್ಲಿ ಯಾದರೆ ಅ ಭಿವೃದ್ಧಿಯನ್ನು ಪಡೆಯುವುದೋ ಅವರೇ ಸಾಂಖ್ಯರೆನ್ನ ಲ್ಪಡುತ್ತಾರೆ. ಈ ದೃತವಾದ ಬದ್ದಿಯ ಆವಿರ್ಭಾವಕ್ಕಿಂ ತಲೂ ಪೂರ್ವದಲ್ಲಿ ಆತ್ಮನಿಗೆ ದೇಹಾದಿ ವ್ಯತಿರಿಕ್ತ ಕರತ ಭೋಕ್ತ್ಯಾ ದೃಹಕ್ಷೆಯುಳ್ಳ ಧಾ ಧ ರ ವಿವೇಕಪೂರ್ವಕವಾಗಿರುವ ಮೋಕ್ಷಸಾಧನಾ ನುಷ್ಠಾನ ಲಕ್ಷಣವುಳ್ಳದ್ದು ಯೋಗವೆನಿಸುವುದು, ಅದನ್ನು ವಿದ ಊಾಕರಿಸಿಕೊಂಡಿರುವ ಬುದ್ಧಿಯೋ ಯೋಗಬುದ್ದಿಯು, ಇ ತಹ ಬುದ್ದಿಯು ಯಾರಲ್ಲಾದರೆ ಏಳಿಗೆಯನ್ನು ತಡೆಯು ವದೋ ಅವರು ಯೋಗಿಗಳೆನ್ನಲ್ಪಡುವರು, CC(ಗೀ-೨-೩೯) ಏವಾತೇ ೭ ಭಿಹಿತಾಸಂ ಬುದ್ಧಿರೋಗೇ ತೀಮಾಂಕು) ಇ. , ಎಂಬುವದರಿಂದ ಹಿಂದೆ ವಿವರಿಸಿದ್ದ ಎರಡು ಬಗೆ