ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೧೬ ಶ್ರೀಮದ್ಭಾಗವತವು [ಅಧ್ಯಾ, ೨೪, ಆ ಹೆಸರಿನಿಂದ ಕರೆಯಲ್ಪಡುವನು, ಮಳೆಯನ್ನು ಕರೆಯತಕ್ಕ ಮೇಫುಗಳು ಇಂದ್ರನಿಗೆ ಶರೀರವೆನಿಸಿರುವುವು. ಪ್ರಾಣಿಗಳಿಗೆ ಜೀವನಾಧಾರವಾದ ನೀ ರು ಆ ಮೇವುಗಳಿಂದಲೇ ಲಭಿಸಬೇಕಲ್ಲವೆ ? ಆ ಜಲದಿಂದ, ನಮಗೆ ಲಭಿ ಸಿದ ವಸ್ತುಗಳಮೂಲಕವಾಗಿ, ನಾವೂ ಇತರಜನರೂ ಮೇಘಧಿಪ ತಿಯಾದ ಇಂದ್ರನನ್ನು ಆರಾಧಿಸಬೇಕು ! ಇದರ ಫಲವೇನೆಂದು ಕೇಳುವೆ ಯಾ ? ಇಹಲೋಕದಲ್ಲಿ ಲಭಿಸಬೇಕಾದ ಧಾರಕಾಮಗಳೆಂಬ ಮೂರು ಪುರುಷಾರಗಳ ಸಿದ್ಧಿಗಾಗಿಯೂ, ನಾವು ಈ ಯಾಗದಿಂದ ಅವನನ್ನಾ ರಾಧಿ ಸಬೇಕು!ಆ ಯಾಗಶೇಷದಿಂದಲೇ ನಮ್ಮ ನಮ್ಮ ಜೀವನವನ್ನು ನಡೆಸಬೇಕು. ಮಳೆಯಿಂದಲೇ ನಮಗೆ ಜೀವನವು ! ಮೇಲೆ ಹೇಳಿದ ಪುರುಷಾರತ್ರಯದ ಲ್ಲಿ ಅಪೇಕ್ಷೆಯುಳ್ಳ ಪುರುಷರಿಗೆ, ಆ ಇಂದ್ರನೇ ಫಲಸಿದ್ದಿಯನ್ನುಂಟುಮಾ ಡತಕ್ಕವನು. ಕೃಷ್ಣಾ ! ಈ ಇಂದ್ರಯಾಗವೆಂಬುದು ನಮಗೆ ಹಿರಿಯರ ಕಾ ಲದಿಂದ ಕುಲ ಪರಂಪರೆಯಾಗಿ ನಡೆದು ಬಂದ ಧರವು. ಕಾಮದಿಂದಲೂ ದ್ರವ್ಯಲೋಭದಿಂದಲೋ, ಇತರರ ಭಯದಿಂದಲೋ, ಅಥವಾ ದ್ವೇಷಬು ಹೈಯಿಂದಲೋ ಇದನ್ನು ನಡೆಸದೆ ಬಿಟ್ಟು ಬಿಟ್ಟವರಿಗೆ ಶ್ರೇಯಸ್ಸುಂಟಾಗ ಲಾರದು. ಆದುದರಿಂದ ನಮ್ಮೆಲ್ಲರಿಗೂ ಕುಲಪರಂಪರೆಯಾಗಿ ಬಂದ ಈ ಹಬ್ಬವನ್ನು ನಾವು ನಡೆಸುತ್ತಿರುವೆವು.” ಎಂದನು. ಹೀಗೆ ನಂದನೂ, ಇತರ ಗೋಪವೃದ್ಧರೂ ಹೇಳುತ್ತಿರುವ ಮಾತ ನ್ನು ಕೇಳಿ ಕೃಷ್ಣನು, ಇದೇ ನೆವದಿಂದ ಇಂದ್ರನಿಗೆ ಕೋಪವನ್ನು ಹುಟ್ಟಿ - ಸಿ, ಆ ಮೂಲಕವಾಗಿ ಅವನಿಗೂ ತಾನು ಸಿಯಾಮಕನೆಂಬುದನ್ನು ಲೋಕ ಕೈ ತೋರಿಸಬೇಕೆಂದು ಮನಸ್ಸಿನಲ್ಲಿ ಸಂಕಲ್ಪಿಸಿ, ನಂದಾದಿಗಳನ್ನು ನೋ ಡಿ ನಗುತ್ತ ಹೀಗೆಂದು ಹೇಳುವನು ಓ ಜನಕಾ! ಏನು ಹೇಳಿದೆ? ಅರ್ಥಕಾ ಮಾkಪುರುಷರಗಳಿಗೆಲ್ಲಾ ವರ್ಷವೇ ಆಧಾರವೆಂದೂ, ವರ್ಷಾಧಿಪತಿಯಾ ದ ಇಂದ್ರನಿಂದಲೇ ಆ ಫಲಸಿದ್ಧಿಯಾಗಬೇಕೆಂದೂ, ಅವನನ್ನು ನಾವೆಲ್ಲ ರೂ ಆರಾಧಿಸಬೇಕೆಂದೂ ಹೇಳಿದೆಯಲ್ಲವೆ? ಇದು ಕೇವಲಭ್ರಮವು ? ಲೋಕದಲ್ಲಿ ಸಮಸ್ತಜಂತುಗಳೂ ಕರದಿಂದಲೇ' ಹುಟ್ಟುವುವು! ಆ ಕರ ದಿಂದಲೇ ಲಯಹೊಂದುವುವು. ಈ ನಡುವೆ ಬೇವಿತಕಾಲದಲ್ಲಿ ಸಂಭವಿಸು