ಅಧ್ಯಾ ೪೧.] ದಶಮಸ್ಕಂಧವು. ೨೦೨೩ ನೋಡಿ, ಕೃಷ್ಣನಿಗೂ ಕೋಪವುಂಟಾಯಿತು ಒಂದೇ ಮುಷ್ಠಿಪ್ರಹಾರ ದಿಂದ ಅವನ ತಲೆಯನ್ನು ಕೆಳಕ್ಕೆ ಕೆಡಹಿದನು ಆ ಆಗಸನಲ್ಲಿ ಜೀತಕ್ಕೆ ಸೇರಿ ಕೊಂಡು, ಅವನ ಹಿಂದೆ ಮೂಟೆಯನ್ನು ಹೊತ್ತು ತರುತಿದ್ದ ಆಳುಗಳೆಲ್ಲರೂ ಇದನ್ನು ನೋಡಿ ಭಯಪಟ್ಟು, ತಾವು ಹೊತ್ತಿದ್ದ ಮೂಟೆಗಳನ್ನು ಅಲ್ಲಿಯೇ ಬಿಸುಟು, ನಾನಾ ದಿಕ್ಕಿಗೆ ಚೆದರಿ ಓಡಿಹೋದರು ಆಮೇಲೆ ರಾಮಕೃ ಪೈರು, ಅವರು ಬಿಟ್ಟು ಹೋದ ಬಟ್ಟೆಗಳೆಲ್ಲವನ್ನೂ ತೆಗೆದನೋಡಿ, ಅವುಗ ಳಲ್ಲಿ ತಮಗಿಷ್ಟವಾದ ಬಟ್ಟೆಗಳನ್ನು ತಾವು ಧರಿಸಿಕೊಂಡು, ತಮ್ಮೊಡನಿ “ ಇತರಗೋಪಾಲಕರಿಗೂ, ಅವರವರಿಗೆ ಬೇಕಾದ ವಸ್ತ್ರಗಳನ್ನು ಕೊ, ಟ್ಟರು ಉಳಿದ ಬಟ್ಟೆಗಳನ್ನು ಅಲ್ಲಿಯೇ ಬಿಟ್ಟು ಮುಂದೆ ಹೊರಟರು w+ ನೇಗೆಯವನನ್ನು ಅನುಗ್ರಹಿಸಿದುದು, +•• ಇಷ್ಟರಲ್ಲಿ ೬ ಅರಿನ ನೇಗೆಯವನೊಬ್ಬನು, ಹೊಸಬಟ್ಟೆಗಳನ್ನು ಮಾರುವುದಕ್ಕಾಗಿ ಬೀದಿಯಲ್ಲಿ ತಿರುಗುತ್ತ, ಈ ರಾಮಕೃಷ್ಣರನ್ನು ಕಂಡು ಸಂತೋಷದಿಂದ ಮುಂದೆ ಬಂದು, ತನ್ನ ಸ್ಥಿದ ವಿಚಿತ್ರವರ್ಣದ ತಲೆಪಾ ಗು, ಅಂಗಿ, ಮೊದಲಾದವುಗಳನ್ನು ತಾನಾಗಿಯೇ ಅವರಿಗೆ ಉಡಿಸಿ,ಅಲಂಕೆ ಆಸಿದನು. ಹೀಗೆ ನಾನಾ ಬಣ್ಣದ ವಸ್ತ್ರಗಳಿಂದ ಅಲಂಕರಿಸಲ್ಪಟ್ಟ ಆ ರಾಮಕೃಷ್ಣರಿಬ್ಬರೂ, ಉತ್ಸವಕಾಲದಲ್ಲಿ ನಾನಾವರ್ಣದ ಕೌಟುಗಳಿಂದ ಲಂಕರಿಸಲ್ಪಟ್ಟ ಬಿಳುಪ್ಪ ಮತ್ತು ಕಪ್ಪುಬಣ್ಣದ ಆನೆಯಮರಿಗಳಂತೆ ಶೋ ಭಿಸುತಿದ್ದರು. ಆಗ ಕೃಷ್ಣನು, ಆ ಸೀಗೆಯವನ ಪ್ರೀತಿಗೆ ಸಂತೋಷಪಟ್ಟು, ಅವನಿಗೆ ಇಹಲೋಕದಲ್ಲಿ ಮೇಲಾದ ಸೌಭಾಗ್ಯವೂ, ಒಲವೂ, ಐಶ್ವರವೂ, ತನ್ನ ವಿಷಯವಾದ ಭಕ್ತಿಯೂ, ಇobಯಪಟತ್ವವೂ ಉಂಟಾಗುವಂತೆ ಅನುಗ್ರಹಿಸಿದುದಲ್ಲದೆ ದೇಹಾವಸನದಲ್ಲಿ ಅವನಿಗೆ ತನ್ನ ಸಾರೂಪ್ಯವೂ ೮ ಭಿಸುವಂತೆ ಸಂಕಲ್ಪಿಸಿದನು -ww ಸುದಾಮನೆಂಬ ಹೂಗಾಡಿಗಳನ್ನು ಅನುಗ್ರಹಿಸಿದುದು. •++
- ಆಮೇಲೆ ರಾಮಕೃಷ್ಣರಿಬ್ಬರೂ, ಸುಮನೆಂಬ ಒಬ್ಬ ಹd. • ಡಿಗನ ಮನೆಗೆ ಪ್ರವೇಶಿಸಿದರು ಇವರನ್ನು ಕಂಡೊಡನೆ ಆ ಸುಮನು, ತ. ನೆ ಮೇಲೆದ್ದು, ತಲೆಬಗ್ಗಿ ಅವರಿಗೆ ಸಾಷ್ಟಾಂಗಪ್ರಣಾಮ ವನ್ನು ಮಾಡಿ,ಉ9