ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ಶ್ರೀಮದ್ಭಾಗವತವು [ಅಧ್ಯಾ * ನದಿಂದ ಕಮಲವನ್ನು ಹೋಲುತ್ತಿರುವ ಮುಖಕಾಂತಿಯಿಂದೊಪ್ಪತ್ರ, ಕೈಕಾಣಿಕೆಯ ತಟ್ಟೆಗಳೊಡನೆ ಯಶೋದೆಯನ್ನು ನೋಡುವುದಕ್ಕಾಗಿ ಆ ತುರದಿಂದ ಹೊರಟರು. ಆಗ ಆ ಗೋಪಸ್ತ್ರೀಯರ ಸಡಗರವನ್ನು ಕೇಳ ಬೇಕೆ ? ಜಗ್ಗು ನಡೆಯಿಂದ ನಡೆಯುವಾಗ ಭಾರದಿಂದ ಅದಿರುತ್ತಿ ರುವ ಉಬ್ಬಿದ ನಿತಂಬಗಳು! ಕುಲುಕುತ್ತಿರುವ ಸ್ತನಗಳು ! ಥಳಥಳಿಸು ತಿರುವ ರತ್ನ ಕುಂಡಲಗಳು! ಕಂಠದಲ್ಲಿ ತೂಗಾಡುತ್ತಿರುವ ಮುತ್ತಿನಹಾ ರದ ಪದಕಗಳು!ದಾರಿಯುದ್ದಕ್ಕೂ ತಲೆಯಿಂದ ಉರಿಬಿಳುತ್ತಿರುವ ಹೂಗ ಳು ! ಫುಲನೆ ಧ್ವಸಿಮಾಡುತ್ತಿರುವ ಬಳೆಗಳು!ನಡೆಯ ವೇಗದಿಂದ ಕದ ಲುತ್ತಿರುವ ಮುಂಗುರುಳುಗಳು:ಸನದಿಂದ ಜ• ರುವ ವಸ್ತ್ರಾಭರಣಗಳು! ಹೀಗೆ ಆ ಗೋಪಾಂಗನೆಯರು, ಆಗಿನ ಮಹೋತ್ಸಾಹಸಂಭ್ರಮಗಳಿಂದ ಆಪೂರಕೋಟೆಯನ್ನು ಬೀರುತ್ತ,ಯಕೆ ೧೬ದಯ ಮನೆಗೆ ಬಂದರು. ಇಲ್ಲಿ ಒ ಬೊಬ್ಬರೂ ಯಶೋದೆಯ ಮಗುವನ್ನು ನೋಡಿ ಓ ಮುನ್ನ ಕಮ ರಾ! ನೀನು ನಮಗೆ ಪ್ರಭುವಾಗಿ ಬಹುಕಾಲದವರೆಗೆ ನಮ್ಮ ಕ್ಷೇಮದಿಂದ ಕಾ ಪಾಡತಕ್ಕವನಾಗು”ಎಂದು ತೀರ್ವದಮಾಡಿದರು ಮತ್ತು ತಮ್ಮ ಸ್ವರಾ ಚಾರಕ್ಕೆ ತಕ್ಕಂತೆ, ಆ ಸಂತೊ?ರ್ಷಲದಲ್ಲಿ ಹಾಡುಗಳನ್ನು ಕೇಳಿ, ಒಬ್ಬ ರಮೇಲೊಬ್ಬರು ಅರಿಸಿನದಣ್ಣೆಯನ್ನ, ಗಂಧಪ್ರಡಿಗಳನ್ನೂ, ಸ.ಧೆಯೆಂ ಬ ಮಂಗಳಚರ್ಇಗಳು , ದಹಿಸಿವಾದ ತಿವನ ಎರಚಿ, ವಸಂ ತವಾಡುತಿದರು ನಾನಾ ಕಡೆಗಳಲ್ಲಿಯೂ ಮಂಗಳವಾದಗಳು ನುಡಿ ಸಲ್ಪಡುತ್ತಿದ್ದುವು. ಸಕಲಲೋಕನಾಯಕನಾದ ಭಗವಂತನು, ತಿಶುರೂಪ ಬಂದ ಈ ನಂದನ ಮನೆಯಲ್ಲಿದ್ದಾಗ, ಅಲ್ಲಿನ ಗೋಪಾಲಕರ ಮನಸ್ಸಿನಲ್ಲಿ ಅಪೂಲ್ಯವಾದ ಒಂದು ಮಹೋತ್ಸಾಹವುಂಟಾಯಿತು. ಕೆಲವು ಗೋಪಾ ಲಕರು ಮಿತಿಮೀರಿದ ಸಂತೋಷದಿಂದ, ಹಾಲು, ಮೊಸರು, ತುಪ್ಪ, ಬೆಣ್ಣೆ, ಮೊದಲಾದುವುಗಳನ್ನೇ ಒಬ್ಬರಮೇಲೊಬ್ಬರು ಎರಚಾಡುತ್ತ, ಅವುಗಳಿಂದ ಲೇ ವಸಂತವನ್ನಾಡುತಿದ್ದರು. ನಂದನು ಬಹಳ ಉದಾರಮನಸ್ಸುಳ್ಳವನಾ ದುದರಿಂದ, ಆ ಉತ್ಸವದಲ್ಲಿ ತನ್ನನ್ನು ನೋಡುವುದಕ್ಕಾಗಿ ಬಂದ ಒಬ್ಬೊಬ್ಬ ಗೋಪಾಲಕನಿಗೂ, ಬಗೆಬಗೆಯ ವಸ್ತ್ರಗಳನ್ನೂ , ಆಭರಣಗಳನ್ನೂ, ಗೋವು