ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬೧ ಅಧ್ಯಾ ೬) ದಶಮಸ್ಕಂಧವು. ಲುದಿಣ್ಣೆಯಂತಿರುವ ಜಘನಗಳು! ದೊಡ್ಡ ಸೇತುವೆಗಳಂತೆ ಉದ್ಯಕ್ಕೆ ನೀಡಿ ದ ಕೈ ಕಾಲು ತೊಡೆಗಳು : ಒಣಗಿದ ಕೆರೆಯಂತೆ ಬತ್ತಿದ ನಡು ! ಈ ಹೊರರಾಕ್ಷಸಿಯು ಸತ್ತುಬಿಳುವುದಕ್ಕೆ ಮೊದಲು, ಅವಳ ಉಸಿರಿನ ಗಾಳಿಯ ವೇಗದಿಂದಲೇ ಎಷ್ಟೋ ಮಂದಿ ಗೋಪಾಲಕರೂ, ಗೋ ಪಾಂ ಗಖರೂ ಅಲ್ಲಲ್ಲಿ ತಡವರಿಸಿಬಿದ್ದು ಬಹಳ ಮಂದಿಗೆ ಕಿವಿಮ ಗ್ರಗಳೆಲ್ಲವೂ ಹರಿದು ಹೋಗಿದ್ದು ಈಗ ಆ ಘೋರ ರಾಕ್ಷಸಿಯ ರೂಪ ವನ್ನೂ ಕಂಡಮೇಲೆ, ಅವರಿಗೆ ಭಯದಿಂದ ಎದೆಯೊಡೆಯುವಂತಾಯಿತು. ಎಲ್ಲರೂ ಭಯಗ್ರಸ್ತರಾಗಿ, ಇದೇನನರ್ಥವೆಂದು ಮುಂದೆ ಬಂದು, ಬಿಟ್ಟ ವ್ಯ ಕ್ಷಸಿಯನ್ನೂ, ಅವಳ ಎದೆಯಮೇಲೆ ಬಿದ್ದು ಹೊರಳುತ್ತ ನಿರ್ಭ ಯವಾಗಿ ಆಡುತ್ತಿದ್ದ ಮಗುವನ್ನೂ ಕಂಡರು. ಇದನ್ನು ಕಂಡೊಡನೆ, ಯ ದೆ, ರೋಹಿಣಿ, ಮುಂತಾದ ಕೆಲವುಗೋಪಸಿಯರು, ಆ ಮಗುವಿನ ಮೋಹದಿಂದ, ತಮ್ಮ ಪ್ರಾಣಭಯವನ್ನೂ ಲಕ್ಷಮಾ ದದೆ, ಮುಂದೆ ಬಿದ್ದು, ಆ ಮಗುವನ್ನೆತ್ತಿಕೊಂಡು ಹಿಂದಕ್ಕೆ ಕರೆತಂದರು ಆಮೇಲೆ ಆ ಮಗುವಿನ ಸುತ್ತಲೂ ಅನೇಕಸಿಯರು ಗುಂಪುಗೂಡಿ, ಆತ್ಮ ಗ್ಯದಿಂದ ನೋಡುತ್ತ ತಮ್ಮ ಮುದ್ದು ಮಗುವು ಬದುಕಿಬಂದುದೇ ಹೆಚ್ಚೆರಿ ದು ಮಾತಾಡಿಕೊಳ್ಳುತ್ತ, ಒಬ್ಬೊಬ್ಬರೂ ತಮತಮಗೆ ತೋರಿದಂತೆ ತಮ್ಮ ಕುಲಾಚಾರವನ್ನನುಸರಿಸಿ ಆ ಮಗುವಿಗೆ ರಕ್ಷಗಳನ್ನು ಮಾಡತೊಡ ಗಿದರು ಕೆಲವರು ಮಗುವನ್ನು ಕರೆತಂದು ಹಸುವಿನ ಬಾಲದಿಂದ ಇಳಿ ತೆಗೆದರು. ಕೆಲವರು ಗೋಮೂತ್ರವನ್ನು ತಂದು ಪ್ರೇಕ್ಷಿಸಿದರು. ಬೇರೆ ಕೆಲವರು ಗೋವಿನ ಪಾದಧೂಳಿಯನ್ನು ತಂದು ಅದರ ಮೈಗೆ ಲೇ ಪಿಸಿದರು. ಕೆಲವರು ಗೋಮಯವನ್ನು (ಹಸುವಿನ ಸಗಣಿಯನ್ನು ತಂದು, ಕೇಶವಾದಿದ್ಯಾದಶನಾಮಗಳನ್ನು ಆರಿಸುತ್ತ, ಆ ಶಿಶುವಿನ ಕಣೆ ಮುಂ ತಾಗಿ ಹನ್ನೆರಡು ದೇಹಾವಯವಗಳಲ್ಲಿಯೂ ಕ್ರಮವಾಗಿರಕ್ಷೆಯನ್ನಿಕ್ಕಿದರು ಹೀಗೆ ಕೆಲವು ಗೋಪಿಯರು, ಭಯಾತುರದಿಂದ ತಾವು ಆಚಮನಾದಿಗಳನ್ನು ಮಾಡಿ ಶುದ್ಯರಾಗುವುದಕ್ಕೆ ಮೊದಲೇ ಈ ರಕ್ಷಾಕಾರಗಳನ್ನು ನಡೆಸಿದ ಮೇಲೆ, ಎಲ್ಲರೂ ತಿರುಗಿ ಯಧಾವಿಧಿಯಾಗಿ ಸ್ನಾನಾದಿಗಳನ್ನು ಮಾಡಿ, ಅಕಾ