ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ ೭.] ದಶಮಸ್ಕಂಧವು. ೧೭ಲು ತಮ್ಮ ಪಾಪದಿಂದಲೇ ತಾವು ಕೊಲ್ಲಲ್ಪಡುವರು. ಸಾಧುಗಳನ್ನಾದರೋ ಅವರ ಸುಸ್ವಭಾವವೇ ಅವರನ್ನು ಮಹಾಭಯದಿಂದ ತಪ್ಪಿಸುವುದು.ಮುಖ್ಯ ವಾಗಿ ನಾವು ಪೂಜನ್ಮದಲ್ಲಿ ಯಾವುದೋ ದೊಡ್ಡ ತಪಸ್ಸನ್ನೂ, ಭಗವ ದಪ:ಸನವನ್ನೋ, ದನಧಗಳನ್ನೂ ನಡೆಸಿರಬೇಕು ! ಅದರ ಫಲದಿಂ ದಲೇ ನಮಗೆ ಈ ಬಾಲಕನನ್ನು ತಿರುಗಿ ನೋಡುವಂತಾಯಿತು ಹಾಗಿಲ್ಲದ ರೆ ಮ ಯ ಬಾಯಿಗೆ ಸಿಕ್ಕಿಬಿದ್ದಿದ್ದ ಈ ಮುದ್ದು ಮಗುವು, ತಿರುಗಿ ಬದು ಕಿಬರುವುದೆಂದರೇನು ?” ಎಂದು ನಾನಾವಿಧವಾಗಿ ಮಾತಾಡಿಕೊಳ್ಳು ತಿದ್ದರು ಇದರಂತೆಯೋ ಆ ಕೃಷ್ಣನಿಗೆ ಆಗಾಗ ಸಂಭವಿಸುತ್ತಿದ್ದ ಇನ್ನೂ ಅನೇಕ ವಿಧವಾದ ಆನರಗಳನ್ನ, ಕೃಷ್ಣನ ಆತ್ಮ ವ್ಯಾಪಾರಗಳನ್ನೂ ನೋಡಿ, ನಂದಗೋಪನು, ವಸುದೇವನು ಮೊದಲೇ ಈ ವಿಚಾರವನ್ನು ತನಗೆ ಸೂಚಿಸಿದ್ದುದಕ್ಕಾಗಿ ಅವನ ಮಹಿಮೆಯನ್ನು ಮನಸ್ಸಿನಲ್ಲಿ ಕೊಂಡಾಡುತ್ತ ಆಶ್ಚರಮಗ್ನನಾಗಿದ್ದನು. ಶ್ರೀ ಕೃಷ್ಣನು ಸ್ತನ್ಯಪಾನಮಾಡುತ್ತಿರುವಾಗ, ಆಕಳಿಸುವನೆವದಿಂದ ಯಶೋದೆಗೆ ಒಳ್ಳೆ ರಸವನ್ನು ತೋರಿಸಿದುದು. ಓ ಪರೀಕ್ಷಿದ್ರಾಜಾ ! ಒಮ್ಮೆ ಯubದೆಯು ಕೃಷ್ಣನನ್ನು ತೊಡೆ ಯಮೇಲೆ ಮಲಗಿಸಿಕೊಂಡು, ಪುತ್ರಪ್ರೇಮದಿಂದ ಸಮೃದ್ಧವಾಗಿ ತೊರ ಯಿಕ್ಕುತ್ತಿದ್ದ ತನ್ನ ಮೊಲೆಯನ್ನು ಆ ಕಿಕುವಿನ ಬಾಯಲ್ಲಿಟ್ಟು ಹಾಲುಕುಡಿ ಸುಶಿಳು, ತೃಪ್ತಿಯಾಗಿ ಹಾಲನ್ನು ಕುಡಿಸಿದಮೇಲೆ, ಮಂದಹಾಸದಿಂ ದ ಮನೋಹರವಾದ ಆ ತಿವಿನ ಮಖವನ್ನು ನೋಡಿ ಸಂತೋಷದಿಂದ ಮುತ್ತಿಕ್ಕಿ ಮುದ್ದಾಡುತಿದ್ಮಳ. ಇವರಲ್ಲಿ ಕೃಷ್ಣನು ಸಿದ್ರಾಸೂಚಕ ವಾದ ಆಕಳಿಕೆಯ ನೆವದಿಂದ ತನ್ನ ಬಾಯನ್ನು ತೆರೆದನು. ಆಗ ಯಶೋದೆಗೆ ಅವನ ಬಾಯಲ್ಲಿಯೇ ಸಮಸ್ತ ಜಗತ್ತುಗಳೂ ಏಕಕಾಲದಲ್ಲಿ ಗೋಚರಿಸಿ ದುವು. ರಾಜಾ ! ಆ ಅಕ್ಷರವನ್ನು ಕೇಳಬೇಕೆ ! ಭೂಮ್ಯಾಕಾಶಗಳು ! ಗ್ರಹನಕ್ಷತ್ರಸಮಕಗಳು ! Cಶಕ್ಕುಗಳು ! ಸೂರಚಂದ್ರರು ! ಸಪ್ತಮಾರುತಗಳು: ಸಪ್ತಸಮುದ್ರಗಳು: ಸಪ್ತದ್ವೀಪಗಳು: ಸಪ್ತಕುಲ