ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೩ Y1TN ಅಧ್ಯಾ. ೮. ] ದಶಮಸ್ಕಂಧವು. ಜ್ಯೋತಿಶ್ಚಾಸವು ನಿನ್ನಿಂದಲೇ ಪ್ರಚಾರಗೊಳಿಸಲ್ಪಟ್ಟಿರುವುದು? ಇದರಿಂ ದ ಇತರಸಾ ಮಾನ್ಯ ಮನುಷ್ಯರೂ ಕೂಡ, ಭೂತಭವಿಷ್ಯದ್ವರ್ತಮಾನ ಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದಾ ಯಿತು. ಇದಲ್ಲದೆ ನೀನು ಮಂತ್ರದಲ್ಲಿ ಮೇಲೆನಿಸಿಕೊಂಡವನು' ಆದುದರಿಂದ ನೀನಾ? ಇಲ್ಲಿಗೆ ಬಂ ದುದು ಅನುಕೂಲವಾಯಿತು. ನನ್ನ ಮಕ್ಕಳಿಬ್ಬರಿಗೂ, ನಿನ್ನ ಕೈಯಿಂದಲೇ ಜ• ತಕಾಲಸಂಸ್ಕಾರಗಳನ್ನು ನಡೆಸಬೇಕು ನಿಮ್ಮ ಕುಲಗುರುಗಳಿಂದ • ನಡೆಸುರಹಿ?” ಎಂದರೆ ಮನುಷ್ಯನ ಮನಕ್ಕೆ ಬ್ರಾಹ್ಮಣನೇ ಈ ತಮ ಗುರವೆನಿಸುವನು” ಎಂದನು ಅದಕ್ಕಾ ಗರ್ಗನು, ತಾನೂ ಆ ಉದ್ದೇಶದಿಂದಲೇ ಬಂದವನಾದರೂ, ಅದನ್ನು ಹೊರಕ್ಕೆ ಕಾಣಿಸದೆ ಓ ನಂದಾ ! ನಿನ್ನ ಕೋರಿಕೆಯಂತೆ ನಾನು ಸಿನ ಮಕ್ಕಳಿಗೆ ಸಂಸ್ಕಾರಗಳನ್ನು ನಡೆಸುವುದರಲ್ಲಿ ಅಭ್ಯಂತರವಿಲ್ಲ. ಆದರೆ ಈ ವಿಚಾರದಲ್ಲಿ ನಾವು ಮu ಚಾಲೋಚನೆಯನ್ನು ಮಾಡಿ ಕಾರವನ್ನು ನಡೆಸಬೇಕು ಎಂದರೆ:- ನಾವು ಯಾದವಗೆ ಕುಲಪರೋಹಿತನೆಂಬುದನ್ನು ಲೋಕವೆಲ್ಲವೂ ಬ ಇದು. ಹೀಗಿರುವಾಗ ನಾನೇ ಒಂದು ನಿನ್ನ ಮಕ್ಕಳಿಗೆ ಜನನಾಸಂ ಸ್ವರಗಳನ್ನು ನಡೆಸಿದ ಪಕ್ಷದಲ್ಲಿ, ಪಾಪಬು ಯುಳ್ಳ ಕಂಸನು, ಆ ಮಕ್ಕ ಇನ್ನು ದೇವಕಿಯ ಗರ್ಭದಲ್ಲಿ ಹುಟ್ಟಿದ ಮಕ್ಕಳoದು ಅನುಮಾನಿಸುವುದಕ್ಕೆ ಅವಕಾಶವಾಗುವುದು. ನಿನಗೂ, ವಸುದೇವನಿಗೂ ಇರುವ ಆ ಬಾಲ್ಯಕ್ಕೆ ಹವು ಲೋಕಪಿತವಾಗಿರುವುದು. ಅರ್ಕಾವಾಣಿಯ ದೇವಕಿಯ ಎಂಟ ನೆಯ ಗರ್ಭದಲ್ಲಿ ಪ್ರಯುಷ೨ಕು ಜಪಿಸುವುದಾಗಿ ಸೂಚಿಸಿರುವುದು. ಕೊ ಸಿಯಲ್ಲಿ ಜಪಿಸಿದ ದೇವಕಿಯ ಹೆಣ್ಣು ಮಗುವೂ ಕೂಡ, ದುರ್ಗರೂಪಂ ದ ಆಕಾಶದಲ್ಲಿ ಕಾಣಿಸಿಕೊಂಡು, ಆಕಯ ಎಂಟನೆಯಗರ್ಭವು ಬೇರೆ ಕಡೆ ಯಲ್ಲಿ ಬೆಳೆಯುತ್ತಿರುವುದಾಗಿ ಕಂಸನಮುಂದೆ ಸ್ಪಷ್ಟವಾಗಿ ಹೇಳಿ ಕಣ್ಮರೆ ಯಾಯಿತು. ಈ ಸೂತ್ರಗಳಲ್ಲವನ್ನೂ ಯೋಚಿಸಿ ನೋಡುವಾಗ, ಕಂಸಸಿಗೆ ನಿನ್ನ ಮಗನಲ್ಲಿ ಸಂದೇಹವ್ರ ಹುಟ್ಟಬಹುದು' ವಸುದೇವನು, ತನಗೆ ಎಂಟನೆಯ ಗರ್ಭದಲ್ಲಿ ಜನಿಸಿದ ಶಿಶುವನ್ನು ತನ್ನ ಭಯಕ್ಕಾಗಿ ಮಿತ್ರನಾದ ನಿನ್ನ ಮನೆಯ ರಹಸ್ಯವಾಗಿರಿಸಿರಬಹುದೆಂದೆಣಿಸಿ, ನಿನ್ನ