ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೮೪ ಶ್ರೀಮದ್ಭಾಗವತವು [ಅಧ್ಯಾ. ಕೆ. ಮಕ್ಕಳನ್ನು ಕೊಲ್ಲುವುದಕ್ಕೆ ಯತ್ನಿ ಸುವನು. ಆಗ ನಾವಾಗಿಯೆ ಈ ಆ ನಕ್ಕೆ ಅವಕಾಶಕೊಟ್ಟಂತಾಗುವುದಲ್ಲವೆ?" ಎಂದನು, ಅದಕ್ಕಾನಂದನು. . ಓ ಹೋತ್ತಮಾ ! ಸಿ ಕೇಳಿದರೇನೋ? ಯಕ್ಷವೇ ! ಹಾ ಗಿದ್ದ ಪಕ್ಷದಲ್ಲಿ ಇಸ್ಲಿನ ಗೊಳಾಲಕರಿಗೂ ತಿಳಿಯದಂತೆ ಸೀನು ಅತಿರಹಸ್ಯ ವಾಗಿ, ಈ ಮಕ್ಕಳಿಗೆ ಕೇವಮಂತಪೂರಕವಾಗಿಯಾದರೂ ನಿನ್ನ ಕೈ ಯಿಂದ ? • ತಕರಾ ಸಂಸ್ಕಾರಗಳನ್ನು ಮಾಡಬೇಕು. ಗಿಂತವ ರೈಗಳೇ ಮೊದಲಾದ ಆಡಂಬರಗಳೊಂದೂ ಇಲ್ಲದಂತೆಯೇ ಕಾರಗಳನ್ನು ನಡೆಸಿ ಬಿಡುವೆವು ಹೇಗಾದರೂ ನೀನು ನಿನ್ನ ಕೈಯಿಂದ ಈ ಮಕ್ಕಳಿಗೆ ಸ್ವಸ್ತಿ ವಾಚನಶ್ರಕವಾಗಿ, ಚ, ತಿಯೋಗ್ಯವಾದ ಸಂಸ್ಕಾರಗಳನ್ನು ನಡೆಸಿಯೇ ತೀರಬೇಕು” ಎಂದು ಬಹಳವಾಗಿ ನಿರ್ಬಂಧಿಸಿ ಪ್ರಾರ್ಥಿಸಿದನು ಆಗ ಗರ್ಗ ನು ತಾನು ಉದ್ದೇಶಿಸಿದ ಕಾರೈಕ್ಕಾಗಿಯೇ ನಂದನೂ ಉತ್ಸಾಹದಿಂದ ಪ್ರಾರ್ಥಿಸುವುದನ್ನು ನೋಡಿ ಕರ್ಷಿತನಾಗಿ, ! ಆ ಬಾಲಕರಿಗೆ ರಹಸ್ಯವಾಗಿ ನಾಮಕರಣಾ ಸಂಸ್ಕಾರಗಳನ್ನು ನಡೆಸಿದನು. ಆ ಇಬ್ಬರುಮಕ್ಕಳಲ್ಲಿ, ಮೊದಲು ರೋಹಿಣಿಯ ಕುಮಾರನನ್ನು ಕರೆಸಿ ನಂದನನ್ನು ಕುರಿತು, *

  • ಇಲ್ಲಿ ಗರ್ಗನು ಗೊಲ್ಲರ ಮನೆಯಲ್ಲಿ ಬೆಳೆಯುತ್ತಿದ್ದ ರಾಮಕೃಷ್ಣರಿಗೆ ವಸುದೇವನ ಮಾತಿನಿಂದ ಕ್ಷತ್ರಿಯ ಕುಲಕ್ಕೆ ಯೋಗ್ಯವಾದ ನಾಮಕರಣಾದಿಗಳನ್ನು ನಡೆಸುವುದಕ್ಕಾಗಿಯೇ ಬಂದವನಾದರೂ, ಆ ರಾಮಕೃಷ್ಣರ ಪರತ್ವವನ್ನು ನಂದಸಿಗೆ ತಿಳಿಸಬಾರದೆಂಬುದಕ್ಕಾಗಿಯೇ ಸಂಕರ್ಷಣ ಕೃಷ್ಣಾದಿ ನಾಮಗಳಿಗೆ ಅರ್ಧಾ೦ತರವನ್ನು ಕಲ್ಪಿಸಿ, ಅವರನ್ನು ಸಾಮಾನ್ಯ ಜೀವರಂತೆ ನಿರೂಪಿಸುವನು. ಆದರೆ ಭಗವಂತನು, ಯುಗಬೇದದಿಂದ ವರ್ಣಭೇದಗಳನ್ನು ತೋಪ್ಪFಸುವುದೂ,ಕೃಷ್ಣನು ಎಸುದೇವನ ಹಿಂದಿನ ಎರಡು ಜನ್ಮಗಳಲ್ಲಿಯೂ ಅವನಿಗೆ ಶತ್ರನಾಗಿ ಹುಟ್ಟಿದ್ದು ನಿಜವಾದುದ ರಿಂದ, ಗರ್ಗನ ಮಾತು ಸುಳ್ಳಲ್ಲವೆಂದೇ ಗ್ರಾಹನ, ನಿಜವಾದ ಅರ್ಥದಲ್ಲಿ ಸಂಕ ರ್ಷಕನೆಂಬುದಕ್ಕೆ ಶೇಷಾಂಶದಿಂದವತರಿಸಿದವನೆಂದೂ, ದೇವಕಿಯಗರ್ಭದಿಂದ ಹಿಣಿಯಗರ್ಭಕ್ಕೆ ಸೆಳೆಯಲ್ಪಟ್ಟವನೆಂದೂ ಗ್ರಾಹ್ಯವು ಹಾಗೆಯೇ ಕೃಷ್ಣಶಬ್ದಕ್ಕೆ ಕೃಷಿರ್ಭೂವಾಚಕತೃಬೊ ಕಳ್ಳ ನಿರ್ವೃವಾಚಕಃ ತಯೊರೈಕ್ಕಂ ಪರಂಬ್ರಹ್ಮ ಕೃಷ್ಣ ಇತ್ಯಭಿಧೀಯತೇ” ಎಂwವ್ಯಕ್ತಿಯಿಂದ ವಿಭೂತಿ ನಿತ್ಯ ವಿಭಾಗ ಇನ್ನೊಳಕೊಂಡ ಪರಮಶರುಷನೇ ಕೃಷ್ಣನೆಂದೂ ಗ್ರಾಹ್ಮವ.