ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೮೬ 1 1 ಶ್ರೀಮದ್ಭಾಗವತವು ಅಧ್ಯಾ, ೮ ಎಂದನು. ಗರ್ಗನಹೀಗೆಂದು ಕೃಷ್ಣನ ಪ್ರಭಾವವನ್ನು ಸೂಕ್ಷ್ಮವಾಗಿ ತಿ ಳಿಸಿ, ಮಧುರೆಗೆ ಹಿಂತಿರುಗಿದಕೂಡಲೆ, ಇತ್ತಲಾಗಿ ನಂದನು, ಅಂತಹ ಪ್ರತ್ರರ ವನ್ನು ಪಡೆದುದರಿಂದ ಲೋಕದಲ್ಲಿ ತಾನೇ ಪರಮಧನ್ಯನೆಂದು ಆತ್ಯಾನಂದಭರಿತನಾಗಿದ್ದನು w+ ಕೃಷ್ಣನ ಬಾಲಕ್ರೀಡೆಗಳು. +v * ಓ ಪುತ್ರಿಬಾಬು : ಹೀಗೆಯೇ ಕೆಲವು ದಿನಗಳು ಕಳೆದುವು. ರಾ ಮಕೃಷ್ಣರ ಬಾಲಕ್ರಿಡೆಗಳು ಗೋಕುಲದಲ್ಲಿದ್ದವರೆಲ್ಲರ ಮನಸ್ಸನ್ನೂ ಆಕರ್ಷಿಸುತ್ತಿದ್ದುವುಲೋಕಮೋಹಕಗಳಾದ ಆ ಮುದ್ದು ಮಕ್ಕಳ ಆಟಪಾಟಗಳನ್ನು ಕೇಳಬೇಕೆ' ರಾಮಕೃಷ್ಣ ಅಬ್ಬರೂ ಯಾವಾಗಲೂ ಜ ತೆಯಾಗಿ, ಅಂಬೆಗಾಲಿಸಿಂದ ಮನೆಯ ಅಂಗಳವಿಲ್ಲವ ಸುತ್ತುತ್ತಿರುವರು. ಸಂಚಾರದ ವೇಗuದ ಕ ದಳ ಓಡುವಾಗ, ತಮ್ಮ ಕಾಲಿಗೆ ಕ ಓದ ಕಿರುಗೆಜ್ಜೆಗಳ ಫಲ್ಪಲಾನಿ ಯನ್ನು ಕೇಳಿ, ಆಗಾಗ ) ನೋಡು ಸಂತೋಷದಿಂದ ನಗುವು..ಅಲ್ಲಲ್ಲಿ ಕಂಡ ಜನರನ್ನು ಹಿಂಬಾಲಿಸಿ ನಡೆ ಯುವ ರು ಅವರು ತಮ್ಮನ್ನು ನೋಡಿ ಎ•ಗ, ಭಯಪಟ್ಟವರಂತೆ ತಟ್ಟನೆ ಹಿಂತಿರುಗಿ ಮಾತೆಯರ ಸಮೀಪಕ್ಕೆ ಸುರಿಯುವರು : ಆಗ ರೋಹಿಣಿ' ಯಶೋದೆ ಯರಿಬ್ಬರೂ ನೆಲದ ಧೂಳಿಯಿಂದ ತುಂಬಿದ ಮೆಯುಳ್ಳ ಆ ಮಕ್ಕಳ ನ್ನು ಪ್ರೀತಿಯಿಂದಲಿಂಗಿಸಿ, ಕೈಗೆತ್ತಿಕೊಳ್ಳುವರು!ಪತ್ರಪ್ರೇಮುಂದ ತೊರೆ ಯಿಕ್ಕುವ ಸ್ತನಗಳುಳ್ಳವಾಗಿ, ಮಕ್ಕಳಿಗೆ ಸ್ವನ್ಯಪಾನ ಮಾಡಿಸವರು! ಮೊಳೆ ಹಲ್ಲುಗಳಿಂದ ಮನೆದರು, ಮಗುಗೆಯನ್ನು ಬೇರೆವ, ಆ ಮಕ್ಕಳ ಮುದ್ದು ಮುಖವನ್ನು ನೋವು ಸಂತೋಷದಿಂದ ಬಾರಿಗೋಮು ತಿಕ್ಕುವರು. ಒಮ್ಮೊಮ್ಮೆ ಗಾಮಕೃಷ್ಣರಿಬ್ಬರೂ ಅಲ್ಲಲ್ಲಿ ಓಡಾಡುತ್ತಿರವ ಸಣ್ಣಕರುಗಳ ಖಾಲವನ್ನು ಹಿಡಿದು ಅವು ಎಳದಕಡೆಗೆ ತಾವೂ ಹೋಗು ವರು. ಈ ಏನೋದವನ್ನು ನೋಡುತ್ತ ಗೋಪಸ್ತ್ರೀಯರು: ಮನೆಯ ಕೆಲಸಗಳನ್ನೂ ಮರೆತ ನಗುತ್ತ ನಿಲ್ಲುವರು ಆಗಾಗ ಈ ರಾಮಕೃಷ್ಣರು, ಜಿಂಕೆ ಮೊದಲಾದ ಕೊಂಬುಳ್ಳ ಮೃಗಳನ್ನಾಗಲಿ, ನಾಯಿ ಮೊದಲಾದ ಕೋರೆಹಲ್ಲುಳ್ಳ ಪ್ರಾಣಿಗಳನ್ನಾಗಲಿ, ಹಾವುಗಳನ್ನಾಗಲಿ, ನವಿಲು ಮೊ