ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮತ್ತೂಂದು ಭೇದ(ಉದಾ-ಪ, ೧೮೪) ೬೨, ಪ್ರೌಢಿಕ್ಕಿ-ಕಾರಾತಿಶಯಕ್ಕೆ ಹೇತುವಾಗದ ವಸ್ತುವಿನಲ್ಲಿ ತಣ್ಣೀತುತ್ವ ಕಲ್ಪನೆಯಿದ್ದರೆ ಬ್ರೌಥೋಕಿಯೆನಿಸುವುದು (ಉದಾ-ಪ, ೧೮೫) " ೬೩, ಸಂಭಾವನೆ ಎಲ್ಲಿ ಒಂದು ತರ್ಕಣವು ಮತ್ತೂಂದು ತರ್ಕ ಸಧನವಾಗುವುದೋ ಅದು ಸಂಭಾವನಾ/Oಕಾರವೆನಿಸುವುದು (ಉದಾ-ಪ, ೧೮೬) . ೬೪, ಮಿಥ್ಯಾಧ್ಯವತಿ ಎಲ್ಲಿ ಒಂದನ್ನು ಕುದ್ಧಾಂಗವಾಗಿಲ್ಲವೆಂದು ಸಾಧಿಸುವುದಕ್ಕಾಗಿ ಅತ್ಯಂತಾಸಂಭವನೀಯವಾದ ಅರ್ಥವು ಕಲ್ಪಿತವಾಗಿರು ವುದೋ ಅದಕ್ಕೆ ಮಿಥ್ಯಾಧ್ಯವನಿತ್ಯಾಲಂಕಾರವೆಂದು ಹೆಸರು. (೧) ಇದು ನಿದರ್ಶನಗರ್ಭವಾಗಿದ ರೂ ಇರಬಹುದು (ಉದಾ - ಪ. ೧೮೭) (೨) ಶುದ್ಧವಾಗಿದ್ದರೂ ಇರಬಹುದು (ಉದಾ-ಪ, ೧೮೮) ೬೫, ಲಲಿತ-ಒಂದು ಅರ್ಥವು ಪ್ರಸ್ತುತವಾಗಿರಲು ಅದಕ್ಕೆ ಸರೂ ಪವಾದ ಪ್ರಸ್ತುತವೃತ್ತಾಂತವನ್ನೇ ವರ್ಣಿಸುವುದು ಲಲಿತಾಲ೦ಕಾರವೆನಿಸು ವುದು (ಉದಾಸ, ೧ರ್೮) ಇದು ೧೯೦-೧೯೧ನೆಯ ಪದ್ಯಗಳಲ್ಲಿರುವ ರೂಪ ದಲ್ಲಿಯ ಬರಬಹುದು. ಲಲಿತಾಲಂಕಾರವನ್ನು ಇತರಾಲಂಕಾರವೆಂದು ಭ್ರಾಂತಿಬಾರದಂತೆ ನೋಡಿಕೊಳ್ಳಬೇಕು, - ೬೬, ಪ್ರಹರ್ಸಣ-(೧) ಒಂದು ಅರ್ಥವು ಉತ್ಕಂಠಿತವಾಗಲು ಯತ್ನವಿಲ್ಲದೆ ಅದರ ಲಾಭವುಂಟಾಗಲು ಪ್ರಹರ್ಸಣಾಲಂಕಾರವೆನಿಸುವುದು. (ಉದಾ- ಪ.೧೯೨) (೨) ಅಭಿಲಸಿತವಾದುದಕ್ಕೆ ಅಧಿಕವಾದ ಅರ್ಥ ಸಂಸಿ ದ್ದಿಯಿದ್ದರೆ ಅದೂ ಪ್ರಹರ್ಸಣವು (ಉದಾ-ಪ, ೧೯೩) ” (4) ಫಲೋಪಾಯಸಿದ್ದಿಗಾಗಿ ಯತ್ನಿಸುತ್ತಿರಲು ಉಪಾಯಸಿದ್ದಿ ಯ ಅಪೇಕ್ಷೆಯೇ ಇಲ್ಲದೆ ಸಾಕ್ಷಾತ್ಸಲವೇ ಲಾಭವಾದರೆ ಅದೂ ಪ್ರಹರ್ಪಇವು. (ಆ ದಾ೧೯ ೪) ೬೭, ವಿಪಾದನ-ಇಷ್ಟಾರ್ಥಪ್ರಾಪ್ತಿಗೆ ಆನುಕೂಲವಾದ ಯತ್ನ ವನ್ನು ಮಾಡಹೊರಡಲು ಅದಕ್ಕೆ ವಿರುದ್ಧ ವಾದಆರ್ಥ ಪ್ರಾಪ್ತಿಯಾದರೆ ವಿಪ್ರರಿ ದನಾಲ೦ಕಾರವೆನಿಸುವುದು (ಉದಾ-ಪ, ೧೯೫) ೬೮, ಉಲ್ಲಾಸ-ಎಲ್ಲಿ (೧) ಒಂದರ ಗುಣ ದಿಂದ ಮತ್ತೊಂದರ ಗುಣವಾಗಲೀ (೨) ದೋಷದಿಂದ ದೋಪವಾಗಲೀ (2) ಗುಣದಿಂದ ದೊ