ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

25 ಕಾರಮಾಡುವಂತೆ ವರ್ಣಿತವಾಗಿದ ರೆ ತದ್ದು ನಾಲಂಕಾರವೆನಿಸುವುದು (ಉದಾ-ಪ, ೨೦೭) ೭೫, ಪೂರ್ವರೂಪ-(೧)ಮೊದಲು ಸ್ವಗುಣಪರಿತ್ಯಾಗದಿಂದ ಅನ್ಯ ಗುಣಸ್ವೀಕಾರಮಾಡಿದ್ದರೂ ಮತ್ತೆ ನಿಜಗುಣಪ್ರಾಪ್ತಿಯೇ ಇರುವಂತೆ ವ ರ್ಣಿತವಾಗಿದ್ದರೆ ಪೂರ್ವರೂಪಾಲಂಕಾರವೆನಿಸುವುದು (ಉದಾ-ಪ, ೨೦೮) (೨) ವಸ್ತು ವಿಕಾರವನ್ನು ಹೊಂದಿದರೂ ಪೂರ್ವಾವಸ್ಥೆಯ ಅನುವೃ ತಿಯಿದ್ದರೆ ಅದೂ ಪೂರ್ವರೂಪವೆನಿಸುವುದು (ಉದಾ-ಸ, ೨೦೯) ೭& ಅತದ್ದು ಣ-ಗುಣವದ್ವಸ್ತುಸಾನ್ನಿದ್ಧವಿದ್ದರೂ ಅದರ ಗು ಣವು ಅಂಗೀಕೃತವಾಗದಿದ್ದರೆ ಅತದ್ದು ನಾಲಂಕಾರವೆನಿಸುವುದು (ಉದಾಪ, ೨೧೦) ೭೭ ಅನುಗುಣ-ಸಜಾತೀಯಗುಣವುಳ್ಳ ಅಭ್ಯವಸ್ತುವಿನ ಸಾನ್ನಿ ದದಿಂದ ಪ್ರಾಕ್ಸಿದ್ಧ (ಪೂರ್ವದಲ್ಲಿ ವಿದ್ಯಮಾನ) ವಾದತನ್ನ ಗುಣವು (ಎಂ ದರೆ, ಒಂದು ವಸ್ತುವಿನಗುಣವು) ಉತ್ಮಸ್ಮವಾದಂತೆ ವರ್ಣಿತವಾಗಿದ್ದರೆ ಅನುಗುಣಾಲಂಕಾರವೆನಿಸುವುದು (ಉದಾ-ಸಿ, ೨೧0) . ೬೮, ಮೀಲಿತ-ಎರಡು ವಸ್ತುಗಳು ಸದೃಶವಾಗಿರುವುದರಿಂದ ಭೇ ದವು ಅಭಿವ್ಯಕ್ತವಾಗದೇ ಇದ್ದರೆ ಮೀಲಿತಾಲಂಕಾರವೆನಿಸುವುದು (ಉದಾಏ. ೨೧೨) - ೭೯, ಸಾವಾನ್ಯ- ಅನೇಕ ವಸ್ತುಗಳಿಗೆ ಸಾಮ್ಯವಿದ್ದು ವ್ಯಾವ ರ್ತಕ ಧರ್ಮವು ಕಾಣಬರದಿದ್ದರೆ ಸಾಮಾನ್ಯಾಲಂಕಾರವೆನಿಸುವುದು (ಉ ದಾ-ಪ, ೨೧೩) ೮೦, ಉಸ್ಮಿಲಿತ ಅತುಲ್ಯಗುಣಶಾಲಿಗಳಾದ ಎರಡು ವಸ್ತುಗೆ ಳಿಗೆ ಇರುವ ಭೇದವು ಸ್ಫೂರ್ತಿಯಾದರೆ ಉತ್ಮೀಲಿತವಾಗುವುದು (ಉದಾ-- 5, ೨೧೪) ಇದು ವಿಾಲಿತಾಲಂಕಾರಕ್ಕೆ ಪ್ರತಿದ್ವಂದ್ವಿ. ಆಗಿ, ವಿಶೇಷಕ- ಸದೃತವಾದ ಎರಡು ವಸ್ತುಗಳ ವೈಧವ್ಯವು ಸ್ಫೂರ್ತಿಯಾದರೆ ವಿಶೇಪಕಾಲಂಕಾರವೆನಿಸುವುದು (ಉದಾ-ಪ, ೨೧೫) [ಇದು ಸಾಮಾನ್ಯಾಲಂಕಾರಕ್ಕೆ ಪ್ರತಿದ್ವಂದ್ದಿ | - ೮೨, ಗೂಡೋತ್ತರ - ಸ್ವಲ್ಪ ಗೂಡಾಭಿಪ್ರಾಯಗರ್ಭವಾದ ಉತ್ತರ 4 |