27 (೩) ಅರ್ಥಶಕ್ತಿಮೂಲಗುಪ್ತಾರ್ಥಾವಿಸ್ತರಣ (ಉದಾ-ಪ, ೨೨೫) (೪) ಕವಿಗುಪ್ತಾವಿಸ್ಕರಣ (ಉದಾ-ಪ, ೨೨೬) ರ್೮, ಯುಕ್ತಿ-ಸ್ಯಾಭಿಪ್ರಾಯರೂಪ ಮರ್ಮವನ್ನು ನಿಗ್ರಹನ ಮಾಡಲು ಯಾವುದಾದರೂ ಒಂದು ವ್ಯಾಪಾರದಿಂದ ಪರವಂಚನೆಯನ್ನು ಮಾಡಲು ಯುಳ್ಯಲಂಕಾರವೆನಿಸುವುದು (ಉದಾ-ಪ, ೨೨೭) ೯೦ ಲೋಕೊಕ್ಕಿ-ಲೋಕ ಪ್ರವಾದವನ್ನು ಅನುಕರಿಸಿ ಉಲ್ಲೇ ಖಿಸುವುದು ಲೋಕೋಕ್ಕಲಂಕಾರವೆನಿಸುವುದು (ಉದಾ-ಪ, ೨೨೮) ೯೧ ಛೇಕೋಕಿ-ಲೋಕಪ್ರವಾದದ ಅನುವಾದವು ಒಂದು ವ ಸ್ತುವಿನ ವಿಷಯವಾಗಿಯೋ ಜನೀಯವಾಗಿರಲು ಮತ್ತೊಬ್ಬನಿಗೆ ತಿಳಿದ ಅರ್ಥಾಂತರ ವಿಷಯಕವಾದರೆ ಛೇಕೋಕ್ತಿಯೆನಿಸುವುದು (ಉದಾ-ಪ೨೨೯) - ೯೨ ವಕ್ತಿ-ಒಬ್ಬನು ಒಂದು ಅಭಿಪ್ರಾಯವುಳ್ಳ ಮಾತನ್ನು ಹೇಳಿದರೆ ಅದಕ್ಕೆ ಬೇರೊಂದರ್ಥವನ್ನು ಕಲ್ಪಿಸುವುದು ವಕೊಲಂಕಾ ರವೆನಿಸುವುದು ಇದರಲ್ಲಿ ಈ ಭೇದಗಳಿರುವುವು. (೧) ಅವಿಕೃತಶಬ್ದ ಶೇಷಮೂಲ (ಉದಾ-ಪ, ೨೩೦) (೨) ವಿಕೃತಶಬ್ದ ಪ್ಲೇಪಮೂಲ (ಉದಾ-ಪ, ೨೩೧). (೩) ಅರ್ಥಕ್ಷೇಪಮೂಲ (ಉದಾ-ಪ, ೨೩೨) (೪) ಕಾಕುಮೂಲ (ಉದಾ- ಪ, ೨೩೩) . ೯೩, ಸ್ವಭಾವೋಕ್ತಿ-ತಚ್ಚಾತ್ಯಚಿತವಾದ ಸ್ವಭಾವ ವರ್ಣನವು ಸ್ವಭಾವೋಕ್ತಿಯೆನಿಸುವುದು (ಉದಾ-ಪ, ೨೩೪) _F೪, ಭಾವಿಕ-ಕಳದುದಾಗಲೀ ಮುಂದೆ ಬರುವುದಾಗಲೀ ಆಗಿ ರುವ ಅರ್ಥವನ್ನು ಸಾಕ್ಷಾತ್ಕಾರವಾದಂತೆ ವರ್ಣನೆ ಮಾಡಿದ್ದರೆ ಭಾವಿಕಾ ಲಂಕಾರವೆನಿಸುವುದು (ಉದಾ-ಪ, ೨೩೫) ೯೫, ಉದಾತ್ಯ-ಸಂಪತ್ಸಮೃದ್ಧಿಯುಳ್ಳುದಾಗಲೀ ಮಹಾಪುರುಷ ಸಂಬಂಧದಿಂದ ಶ್ಲಾನ್ಯವಾದುದಾಗಲೀ ಇರುವ ಒಂದು ವಸ್ತುವನ್ನು ಸ್ಮರ ಕರೂಪವಾಗಿ ವರ್ಣಿಸಿದ್ದರೆ ಉದಾತ್ತಾಲಂಕಾರವೆನಿಸುವುದು. (1) ಶ್ಲಾಘೋಚರಿತಾಂಗ (ಉದಾ-ಪ, ೨೩೬) (೨) ಶುದ್ದಿ ಮೂಲ (ಉದಾಂವಿ, ೨೩೭)
ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೧೦೬
ಗೋಚರ