3 13 (*) ಕಾರನಿಬಂಧನೆ-ಪ್ರಕರಣಕ್ಕೆ ಸಂಬಂಧಪಡುವ ಒಂದು ಕಾರಣವನ್ನಿಟ್ಟುಕೊಂಡು ಅದರ ಕಾಠ್ಯರೂಪವಾದಂತೆ ಅಪ್ರಸ್ತುತವಾ ದುದೊಂದು ಅರ್ಥವನ್ನು ವರ್ಣಿ ಸುವುದು (ಉದಾ-ಪ, ೯೧). ಕಾರಕಾರಣಗಳು ಕವಿಕಲ್ಪಿತವೂ ಆಗಬಹುದಾದುದರಿಂದ (೬) ಕವಿಕಲ್ಪಿತಕಾರಣನಿಬಂಧನೆ (ಉದಾ-ಹ ೨) (೭) ಕವಿಕಲ್ಪಿತಕಾರಿನಿಬಂಧನೆ (ಉದಾ-ಪ, ೯4) ಎಂಬ ಇನ್ನೂ ಎರಡು ಭೇದಗಳಾಗುವುವು. ೨೭ ಪ್ರಸ್ತುತಾಂಕುರ,- ವರ್ಣಿತವಾದ ಒಂದರ್ಥದ ಪ) ಸ್ತುತವಾಗಿರಲು ಅದರಿಂದ ಪ್ರಸ್ತುತವೇ ಆದ ಮತ್ತೊಂದರ್ಧವ ವ್ಯಕ್ತ ವಾಗಿದ್ದರೆ ಪ್ರಸ್ತುತಾಂಕುರಾಲಂಕಾರವೆನಿಸುವುದು, (ಅದು, ಗಮ್ಮ ಗಮಕ-ಭಾವಸಂಬಂಧವಿಲ್ಲದೆ ಆಗಲಾರದುದರಿಂದ ಉಪವಾಸ ಮೇಯಭಾವಸಂಬಂಧವೇ ಇರುವುದೆಂದು ತಿಳಿಯಬೇಕು ) ಇದರಲ್ಲಿ ಸಾರೂಪ್ಪ ನಿಬಂಧನೆಯೇ ಪ್ರಧಾನವಾದುದು (ಉದಾ-ಪ, 8) ಸಂ ಬಂಧಾನಂತರ ನಿಬಂಧನೆಗಳೂ ಇರುವುವು, ದಿಂಜತ್ರವಾಗಿ ಅವುಗಳಲ್ಲಿ ಎರಡು ಭೇದಗಳಿಗೆ ಲಕ್ಷಗಳನ್ನು ಕಲ್ಪಿಸಿರುವೆವು (ಉದಾ-ಪ.೯೫-೯೬) ಎಲ್ಲಿ ಕಾರದಿಂದ ಕಾರಣವು ದ್ಯೋತಿತವಾಗುವಂತೆ ವರ್ಣಿಸಲ್ಪಡುವು ದೋ ಅಲ್ಲಿ ಈ ಅಲಂಕಾರವಲ್ಲ; ಅದನ್ನು ಅನುಮಾನಾಲಂಕಾರವೆಂದೇ ತಿಳಿಯಬೇಕು. ೨೮, ಪಯ್ಯಾಯೋಕ-(೧)ಗಷ್ಟವಾದ ಯಾವ ಅರ್ಥವೇ ವಿವ ಕ್ಷಿತವಾಗಿರಲು ಅದನ್ನೇ ಭಂಗ್ಯಂತರದಿಂದ ವಿವಕ್ಷಿತರೂಪಕ್ಕೂ ಚಾರು ತರವಾದ ರೂಪಾಂತರದಿಂದ ವರ್ಣಿಸಲ್ಪಡುವುದೋ ಅದು ಪಾಯೋ ಕ್ಯವೆನಿಸುವುದು ಇದು ಭಂಗ್ಯಂತರಾಶ್ರಯವಾಯಿತು (ಉದಾ-ಪ, ೯೭) (೨) ಯಾವುದೋ ಒಂದು ಕಾರವಾಜದಿಂದ ಇಷ್ಟಾರ್ಥಲಾಭಕ್ಕೆ ಬಾಧಕವಾಗಿರುವುದನ್ನು ಹೋಗಲಾಡಿಸಿ ಇಷ್ಟಾರ್ಥವು ಲಭಿಸುವಂತೆ ಮಾಡುವುದು ವರ್ಣಿತವಾಗಿದ್ದರೆ ಅದೂ ಸಾಯೋಕ್ಯವೇ ಆಗುವುದು ಹೀಗಿದ್ದರೆ ವ್ಯಾಜಬದ್ದ ಪಾಯೋಕವೆನಿಸುವುದು (ಉದಾ-ಪ, ೯೪) ೨೯, ವ್ಯಾಜಸ್ತುತಿ-ನಿಂದೆಯಿಂದ ಸ್ತುತಿಯ ಸ್ತುತಿಯಿಂದ
ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೯೨
ಗೋಚರ