18 ೪೨, ಅನ್ನೋನ್ಯ-ಎರಡು ವಸ್ತುಗಳ ಸದ್ಭಾಪವಾಗಲೀ, ವ್ಯಾಪಿ ರವಾಗಲೀ ಪರಸ್ಪರವಾಗಿ ಉಪಕಾರಜನಕವಾಗುವಂತೆ ವರ್ಣಿತವಾಗಿ ದ್ದರೆ ಅನ್ನೋನ್ಯಾಲಂಕಾರವೆನಿಸುವುದು (ಉದಾ. ಪ, ೧೩೮) * ೪೩ ವಿಶೇಷ-(೧) ಪ್ರಸಿದ್ಧವಾದ ಆಧಾರವಿಲ್ಲದಿದ್ದರೂ ಅಧೇಯ ಪದ್ಯಾವವು ವರ್ಣಿಸಲ್ಪಟ್ಟರೆ ವಿಶೇಪಾಲಂಕಾರವು (ಉದಾ- ಪ್ರ, ೧೬೯)
- (೨) ಒಂದೇವಸ್ತು ಅನೇಕಾಧಾರಗಳಲ್ಲಿ ಸ್ಥಿತವಾಗಿರುವಂತೆ ವರ್ತಿ ತವಾಗಿದ್ದರೂ ವಿಶೇಪಾಲ೦ಕಾರವಾಗುವುದು (ಉದಾ- ಪ, ೧೪0)
(೩) ಕಾರನುಕೂಲ ಯತ್ನವು ಸ್ವಲ್ಪವೇ ಆಗಿದ್ದರೂ ಅಶಕ್ಯವಾದ ವಸ್ಯಂತರವು ಸಾಧಿತವಾದಂತ ವರ್ಣಿತವಾಗಿದ್ದರೂ ವಿಶೇಘಾಲಂಕಾರ (ಉದಾ-ಪ, ೧೪1) ೪೪, ವ್ಯಾಘಾತ-(೧) ಯಾವುದು ಯಾವುದಕ್ಕೆ ಸಾಧನವೆಂದು ಲೋಕಪ್ರಸಿದ್ದ ವಾಗಿರುವುದೆ ತದ್ವಿರುದ್ದ ಕಾರಕ್ಕೆ ಯಾವನಾದರೂ ಅದ ನ್ನು ಸಾಧನಮಾಡಿ ಕೊಂಡಂತೆ ವರ್ಣಿತವಾಗಿದ್ದರೆ ವ್ಯಾಘಾತಾಲಂಕಾರವು (ಉದಾ-ಪ, ೧೪೨) | (೨) ಒಬ್ಬನು ಒಂದು ವಸ್ತುವನ್ನು ಒಂದು ಕಾಠ್ಯಕ್ಕೆ ಸಾಧನವೆಂದು ಅಂಗೀಕರಿಸಿರಲು ಅವನಿಗೆ ಪ್ರತಿದ್ವಂದ್ವಿಯಾದವನು ತದ್ವಿರುದ್ದ ಕಾಠ್ಯಕ್ಕೆ ಅದ ನೈ ಸಾಧನವಾಡಿಕೊಂಡಂತ ವರ್ಣಿತವಾಗಿದ್ದರೆ ಅದೂ'ವ್ಯಾಘಾತಭೇ ದವು (ಉದಾ-ಪ, ೧೪೩) (೩) ಒಂದು ಕಾರಕ್ಕೆ ನಿಷ್ಟಾದಕವಾಗುವುದೆಂದು ಒಬ್ಬನಿಂದ ಸಂ ಭಾವಿತವಾದ ವಸ್ತುವಿನಿಂದ ಆ ಕಾರ್ ವಿರೋಧಿಯಾದ ಕಾರಣವಾಗಿ ಸೌಕ ರದಿಂದ ಸಮರ್ಥಿಸಲ್ಪಡುವುದಾದರೆ ಅದೂ ಒಂದು ವ್ಯಾಘಾತಭದವು (ಉ ದಾ-ಪ, ೧೪೪) ೪೫, ಕಾರಣಮಾಲ-ಪೂರ್ವಪೂರ್ವವಾದುದು ಉತ್ತರೋತ್ತರ ಅಕ್ಕ ಕಾಣವಾಗಿಯಾಗಲೀ ( ಉದಾ-ಪ, ೧೪೫ ) ಉತ್ತರೋತ್ತರೆವಾ ದುದು ಪೂರ್ವಪೂರ್ವಕ್ಕೆ ಕಾರಣವಾಗಿಯಾಗಲೀ (ಉದಾ-ಪ, ೧೪೬) ಆರುವಂತ ಜೋಡಿಸಲ್ಪಟ್ಟು ವರ್ಣಿತವಾಗಿದ್ದರೆ ಕಾರಣಮಾಲೆಯೆನಿಸ ಪುದು,