ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 ೪೬: ಬಿಕಾವಳಿ- (೧) ಉತ್ತರೋತ್ತರವಾದುದು ಪೂರ್ವಪೂ್ರವ « ವಿಶೇಷಣ ಭಾವವನ್ನು ವಹಿಸಿದ್ದ ರೂ (ಉದಾ-ಪ, ೧೪೭-೧೪೮) (೨) ಪೂರ್ವಪೂರ್ವವಾದುದೇ ಉತ್ತರೋತ್ತರವಾಗಿರುವುದಕ್ಕೆ ವಿಶೇಷಣಭಾವ ವನ್ನು ವಹಿಸಿದ್ದ ರೂ (ಉದಾ-ಪ, ೧೪೯) ಒಂದರಿಂದ ಆರಂಭಿಸಿ ಒ೦ದ ಕ್ಯೂಂದನ್ನು ಕೊಕ್ಕಯಂತೆ ಸೇರಿಸಿಕೊಂಡು ಬಂದಿದ್ದರೆ ಏಕಾವಳ್ಯಲಂ ಕಾರವೆನಿಸುವುದು." ೪೩, ಮೂಲಾದೀಪಕ-ದೀಪಕವೂ ಏಕಾವಳಿಯೂ ಸಂಕಲಿತ ವಾಗಿದ್ದರೆ ಮಾಲಾದೀಪಕನೆನಿಸುವುದು (ಉದಾ-ಪ, ೧೫೦) ೪೮, ಸಾರ-ಉತ್ತರೋತ್ತರ ಬರುವುದು ಪೂರ್ವಪೂರ್ವವಾದು ದಕ್ಕೆ ಉತ್ತರವಾದುದಾಗಿ ವರ್ಣಿತವಾಗಿದ್ದರೆ ಸಾರಾಲಂಕಾರವೆನಿಸು ವುದು, ಇದರಲ್ಲಿ (೧) ಕಾವ್ಯಗುಣೋ ರ್ಪ (ಉದಾ-ಪ. ೧೫೧) (೨) ಅತ್ಥಾವ್ಯಗುಣೋತ್ಕರ್ಷ (ಉದಾ_ಸ, ೧೫೨) (೩) ಉಭಯರೂಪ (ಉದಾ.ಪ. ೧೫೩) ರುಬೇದಗಳಿರುವುವು. ರ್೪: ಯಥಾಸಂಖ್ಯಾ-ಕ್ರಮವಾಗಿ ಎರಡು ಸಮುದಾಯಗಳಿದ್ದು ಒಂದುಸಮುದಾಯದ ಭಾಗಗಳು ಇನ್ನೊಂದು ಸಮುದಾಯದ ಭಾಗಗಳ ಡನೆ ಉಕ್ತಕ್ರಮದಲ್ಲಿಯೇ ಅನ್ವಯಿಸುವುದಾದರೆ ಯಥಾಸಂಖ್ಯಾಲಂಕಾರವೆ ನಿಸುವುದು (ಉದಾ-ಪ, ೧೫೪) | ೫೦, ಪಯ್ಯಾಯ -ಒಂದೇ ಅರ್ಥಕ್ಕೆ ಪದ್ಯಾಯವಾಗಿ ಅನೇಕಾಧಾರ ಸಂಶಯವಿದ್ದರೆ ಪಠ್ಯಾಯಾಲಂಕಾರವಾಗುವುದು, ಇದರಲ್ಲಿ ಅನೇಕ ಭೇದಗ ೪ರುವುವು. (೧) ಕಾಬ್ದ ಪಾಯ ಇದರಲ್ಲಿ ಪ್ರಾಯಕವಾಗಿ ಪಠ್ಯಾಯವು ತಣ್ಣ ದಿಂದ ವ್ಯಕ್ತವಾಗುವುದು (ಉದಾ-ದ ೧೫೫). (೨) ಶುದ್ದ ಪಾಯ-ಇದೂ ಶಬ್ದ ಪದ್ಯಾಯದ ಭೇದವೇ (ಉಡು ಪ, ೧೫೬) (೩) ಸಂಕೋಚಪನ್ಯಾಯ- ಎಂದರೆ ಒಂದುವಸ್ತು, ಬರುತಬರುತ