ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಸಾಧ್ಯವಯ್ಯಾ ! ಉಸುರೈ ಯುಕ್ತಿವಿಶೇಷವನು ||೧|| ಕೇ-( ಮನಸ್ಸಿನಲ್ಲಿ) || ದ್ವಿಸದೆ || ಭರತಭೂಮಿಯ ಮಹಿಮೆಯಧಿಕವಾಗಿಹುದು | ನೆರೆಯೆನ್ನ ಕಾರ್ಯಕ್ಕೆ ಜಯವು ಬರಬಹುದು ! ಯಾಕಂದರೆ-- - ದ್ವಿಪದಿ ! ನರರೋಲಾಚರಿಸ ತೊಡಗಿದುದಹಹ ಭೇಕಂ ಹರುಷಪಡೆಯದೆ ನೋಡಿ ನಮ್ಮದೀ ಲೋಕಂಎit (ಗಟ್ಟಿಸಿ) ನಿಂನ ವಸ್ತುವಿನ ಲಕ್ಷಣವನ್ನು ಹೇಳುತ್ತೇನೆ, ಕೇಳಿಕೊಂಡು ಹುಡುಕಿ ಹೇಳು-- 1) ಪದ .. ಕನ್ನಡ ಕನ್ನಡೆ ! ನಿನ್ನ ವಸ್ತುವದು | ಕನ್ನಡ ಕೇಳೊ ಕನ್ನಡಿಗ ಪಲ್ಲ : ಪಂಚವರ್ಣಗಳ ಪಂಚರೂಪಗಳ | ಸಂಚಪ್ಪಲಗಳ ಕನ್ನಡಯ ೧ | ೧ ಕಷ್ಟೆ. ..-