ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೧೨ - ಧರಿಸಿ ಬಡಗನಂ | ನೆರೆ ಕಾವಳು ಕೇಳ್ | ಗುರು ಗಾತ್ರದ ಗೋದಾವರೆಯು ೨11 ಗಡ ಗೋದಾವರಿ | ಕಡಲಂ ಮುದ್ದಿಸು | ವಡೆಗೆ ಬಂದ ರೇಷಾದೇವಿ || ನಗೆ ಕಾವೇರಿಯ | ನಡುವಿಂ ಬಡಗಕೆ | ನದ ದಾರಿ ಮೂಡಣದ ಗತೆ 1141 ನವೆ ಕೇಳ• ಟೆಂಕಣ | ಕತೆಗಿನ ಕೊಂಕಣ | ಡಿ...* ಮೊರೆದ ಶಿಲಾಲಿಪಿಯು | ಪಡುವಣ ಗಡಲೇ | ನಡುಗಡೆಗುಂಬುದ | ಸಮಾಡುವದಾವಗಮೆಮಗೆ ||೪|| ಈ ಚತುಃಸೀಮೆಗಳೊಳಗೆ 1 ಸಕಿಯಂತೆ!). ಇದು ನಮ್ಮ ಕನ್ನಡೆ ಕೇಳ್ ಗೆಳೆಯಾ! ಇದು ಮದ್ರಾಸದ ಕನ್ನಡಿಯು | ಇದು ಮೈಸೂರವರಿಡಿಗನ್ನಡೆ ಮೇಣ್ | ಇದು ಕೊಡಗದ ಕನ್ನಡ ಕಾಣ್ಯ ೫೧೩