ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - ಯಾದವಮಣಿ ಕಂಕಣಾಂಶು ಸುಂದರ ! ಬಲ್ಲಾಳರ ಭುಜಭೂಷಣ ಬಂಧುರ ! ವಿಜಯನಗರ ಮಂಗಳಮಣಿ ಕಂಧರೆ | ಮೈಸೂರೊಡೆಯರ ಸುಕೀರ್ತಿಮಂದಿರೆ | ಮಾಂಡಲಿಕಾವನ ಭಾರಧುರಂಧರೆ 1141 ಮತಸ್ಥಾಪಕಸ್ಸಾಪಿತ ಪ್ರಾಣೆ | ಶಿಲ್ಪಕಲಾಮಂಡಳಸುಸ್ಸಾನೆ | ಕವಿಜನಕೀರ್ತಿತಸುಯಶಸ್ತ್ರಾಣೆ | ಸಾಧುಸತ್ಕಥಾ ಭೇರಿಧ್ಯಾನೆ | ಸ್ವತಿಹಾಸನೀರಾಜನ ರಾಣೆ 11೪ ಕಲಿಯಲು ವೇದಂ ! ಗಳನ್ನು ಕಂಚೀ ! ಪೊಳಲಿಗೆ ಬಂದ ಸಮಯದಲ್ಲಿ ೧| ವರಪಲ್ಲವ ಭೂ || ವರನವಮಾನಿಸ || ಲಿರದೆ ಕ್ಷತ್ರಿಯರ ಧರ್ಮವನು | ಧರಿಸಿ ಕದಂಬರ | ಸರ ಹೊಸರಾಜ್ಯವ || ನೆರೆ ಬಸೋಸಿಯೋಜ್ ಸ್ಥಾಪಿಸಿದ { >\ ? ೧ ಕದಂಬ+ ಅರಸರ ೨ ಬಯೋಸಿ=ಬಹಾಸಿ,