ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- *K ಕೇ- ಗೆಳೆಯನೇ! ನಿನ್ನ ಕನ್ನಡಿಯ ಈ ಭಾಗವನ್ನು ನೋಡು, ಏನೇನು ಕಾಣುತ್ತವೆ, ಹೇಳು. ಹೇ- (ನೋಡಿ) _!! ಕಟಾವಿನ೦ತೆ || ಗಿರಿಗಳ ಝರಿಗಳ ತೊರೆಗಳ ಕೆರೆಗಳ | ಅರಣ್ಯಗಳ ಗ ಹೃರಗಳ ಗುಹೆಗಳ | ತರುವಲ್ಲರಿಗಳಿ ಖಗಮೃಗಗಳ ವಾ ನರಗಳ ಕಣ್ಣಿಗೆ ತೋರುವವ 17 ಕೇ- ಮತ್ತೂ ಏನೇನು ಕಾಣುತ್ತವೆ? ಹೇ ಪುರಗಳ ಗುಡಿಗೋ ! ಪರಗ ಪೂರ್ವದ | ಅರಮನೆಗಳ ಶೂ | ರರ ಮನಗಳ ನಾ ? ಗರಿಕರ ಮನೆಗಳ ಗರುಡೀಮನೆಗಳ್ | ಕುರುಹಿನ ರೂಪದಿ ತೋರುವವು ೨ | ಕೇ- (ಮನಸ್ಸಿನಲ್ಲಿ) !! ದ್ವಿಪದೆ 13, ಸಂಕಲ್ಪಿಸಿದ ವಸ್ತು ಕಾಣಿಸುವ ದೃಷ್ಟಿ | ಅಂಕುರಿಸಿತಿವನೊಳನಗಾನಂದವೃಷ್ಟಿ ೧ # (ಗಟ್ಟಿಸಿ) ಕರುಹಿನ ರೂಪದಿಂದಲೆಂದು ಅಂದದ್ದು ನಿಜ, ಯಾಕಂದರೆ, ಮೊದಲು ಇಲ್ಲಿ ಇದ್ದ -