ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೨9 - ಎಂದರು ಶ್ರೀಮದ್ಭಾರತಿತೀರ್ಥರ 1 ಸಂದರ್ಶನದಿ (ಕೃತಾರ್ಥೋನಂ' ! ೧tt ವಿದ್ಯಾ { ಭಾ ಷ, H | ಬಂದೆ! ವಿಹಿತಂ ಮಾಧವನೆ' ಸುಖ | ದಿಂದಲಿರು: ಸುನ ನಿನ್ನದು || ಹೊಂದು ಶಾಂತಿಯನೆಂದು ವಿದ್ಯಾತೀರ್ಥರಾಡಿದರು ! ಅಂದೆ ಭುವನೇಶ್ವರಿಯು ಸೃಷ್ಟದಿ | ಬಂದು ಸನ್ಯಾಸವನು ಮಾಧವ | ಹೋಂದು ವಿದ್ಯಾತೀರ್ಥರವರಿಂದೆಂದು ಹೇಳಿದಳು ||೧| !! ದ್ವಿಪದೆ | ಮರುದಿನವೆ ಸನ್ಯಾಸವನ್ನು ಗ್ರಹಿಸಿದರು | ಪರಮ ವಿದಾರಣ್ಯ ಸ್ವಾಮಿಯೆನಿಸಿದರು 11 ೧! ವಿಹಿತ ವೇದಾಂತದೊಳಕಸಾಯಣನ ಕೂಡಿ | ವಿಹರಿಸುತ್ತಿರ ಬಂದನೋರ್ವನೋಡಿ 119 | ಸಾಹಸದಿ ಪರಿಯುತಿರೆ ಕಂಬನಿಯ ಕೋಡಿ ! ಮೋಹಿಯಂತಿರ್ದನೈ ಸಾಷ್ಟಾಂಗಮಾಡಿ 1 ೩ ೬, (೩೦) ೨ ಮರುಳ,