ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಕ್ಷಿ 11 X 11 ಪಾರತಂತ್ರಸ್ಥಿತಿಯ ಕುಲಸಂ | ಹಾರವೇ ಸುತಪಃಕೃತಿ 11 ೪ {| ಸ್ವತ್ವದರ್ಥವ ತಿಳಿಯದಲೆ ಬರೆ | ತತ್ವದರ್ಥಗಳೇತಕೆ ! ಸ್ವತ್ವವ ತಿಳಿಸದಲೆ ಲೋಕಕೆ | ತತ್ವ ಮಥನಗಳೇತಕ್ಕೆ ಸ್ವತ್ವವಂ ಪ್ರೀತಿಸದೆ ಬರಿದೆ ! ತತ್ವದರ್ಶನವೇರಕ್ಕೆ !! ಸ್ವತ್ವವನ್ನಾಚರಿಸದೆ ನಿ! ಸತ್ವ ಜೀವನವೇತಕ್ಕೆ { ೬ !! ಕೆಲವೇ ಹಾಲಾಹಲವು ಪ್ರತಿ ! ಕೂಲವಾಗಿರುವಾಗ !! ಕಾಲವೇ ಪೀಯೂಷವೆಮಗನು | ಕೂಲವಾಗಿರುವಾಗ {{ ೬ {t ಕಣಸಮೂಹವೆ ಕಾಲಚಕ್ರವು | ಹಣವು ಕಳೆದ ದೊರೆಯಷ್ಟೆ !! ಕಣವ ಸಾಧಿಸಿ ಕೊಂಡರೆಮಗದು | ಘನಸುಖವನೇ ಕರೆವು R ( ಎನತ್ತ ) & ಎ ಪರ್ಜೆ : ಭರದಿ ಹಂಪೆಗೆ ಬಂದು ಸರ್ವರಂ ಕರಿಸಿ |