ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೩೪ 1 ದ್ವಿಪದೆ | ನಡೆದಾಶ್ರಮಕಿ೦ತು ದೇವಿಯಂ ಜೇಡಿ ! ನಡೆ ಸುರಿದುದಾಗ ಹೊನ್ನಿನ ಮಳೆಯು ನೋಡಿ ||೧|| ಅಹೋ! ಈ ವಿದ್ಯಾರಣ್ಯರದು:- !! ದ್ವಿಗದಿ ! ಅದ್ಭುತ ಮಹಾಶಕ್ತಿ! ಯದ್ಭುತ ವಿರಕ್ತಿ | ಆದ್ಭುತ ತಪಸ್ಸಿದ್ಧಿ! ಯದ್ಭುತಸಮೃದ್ಧಿ!!! ಎಂದು ಹೊಗಳುತ್ತ, ಜನರು ಏನು ಮಾಡಿದರೆಂದರೆ, (1 ಕಟಾವ || ಅಟ್ಟಹಾಸದಿಂ | ಕಟ್ಟಿದವಾಗಳೆ ! ಪಟ್ಟಣಪೇಟಿಗ | ಭಾಲಕಗಳು | ಕೆಬ್ಬಾಳ ಮನೆಗಳು | ಅಟ್ಟ ಕಟ್ಟಿಗಳು | ಕಟ್ಟ ಕಟ್ಟಿ ಜಸ | ವಟ್ಟ ಶಿಲ್ಪಿಗರ | ದಿಟ್ಟಗಚ್ಚರಂ | ಪುಟ್ಟುವಂದಚಂದಗಳಿಂದ \\ n11 ೧ ಕಟ್ಟಾಳ್ ... ಕೂರ, ೨ ಅರಮನೆ, ೩ ಕೀರ್ತಿಪಡದೆ, ೪ ದೃಷ್ಟಿ