ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ - ಉತ್ತುಂಗಧ್ವಜ | ವೆತ್ತಿದವಾಗಳೆ | ಯೆತ್ತಲುಮೆಳೆದಳಿ | ರೊತ್ತಿದ ತೋರಣ | ದಿತ್ತರದೊಳು ಬೆಳೆ | ಗುತ್ತಿಹ ಕನ್ನಡಿ | ಸುತ್ತಲು ಶೋಭಿಪ ! ಪುತ್ತಳಿಗಳ್ ನಗೆ ವೆತ್ತುಕೋಳ್ಳಬಲ್ ! ಬಿತ್ತರದುರು ಸ್ವಸ್ತಿಕದಿಂದ 11 ೨ | ಮೇಲೆಲೆ ಗೊನೆಗಳ | ಬಾಳೆಯ ಕಂಬದ ! ಸಾಲು ಹಂದರದ | ಮೇಲು ಮೊಗದ ಒದಿ ! ಜೋಲುವ ಹೂವಿನ ! ಮಾಲೆಯ ಬಂಡಿಗೆ ! ಸೋಲುವ ಸುತ್ತುವ | ರೋಲಂಬಂಗಳ | ೧ ಸುಗಂದಕ್ಕೆ, ೨ ಇಚ್ಚಿಸುವ, ೩ ರೋಲ-ಬ-ಗುಂಗಿಹುಳ.