ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೩೯ - ಓಜಃಪ್ರಾಪ್ತಿಯ || ರಾಜವಿಭವ ವಿ | ಭಾಜಿತಕೀರ್ತಿಯ ಕಾಂತಿಯಿದು li ೩ || | ದ್ವಿಪವಿ || ಇಂತಾಡಿ ಪಟ್ಟಾಭಿಷೇಕಮಂ ಮಾಡಿ | ಸಂತೋಷಬಟ್ಟರೆ ಕಣ್ದುಂಬ ನೋಡಿ ||೧|| ಆಗ ನೆರೆದ ಜನರು ಸರ್ವರುಘ್ನ ಧ್ವನಿಗಳಿಂದ ಕೊಂಡಾಡಿ | ಸರ್ವರೂ ನಮಿಸಿದರು ಕಾಣಿಕೆಯ ನೀಡಿ | ೨ || ರಾಜರಿಂ ಮರ್ಯಾದೆಯಾದುದದೆಲ್ಲರಿಗೆ | ರಾಜಭಕ್ತಿಯು ಪಟ್ಟಿ ತಾಗ ಸರ್ವರಿಗೆ || ೩ || ಅಗ ವಿದ್ಯಾರಣ್ಯಸ್ವಾಮಿಗಳು ಕೈಯೆತ್ತಿ | ಬ್ಯಾ೦ಡಿನ ಧಾಟ ತ .. 1 ಪದ !! ಇವುಗಳಿರಲಿ ನಿಂನ ರಾಜ್ಯದಲ್ಲಿ ರಾಜನೆ | ಇವುಗಳಿಂದ ಸೌಖ್ಯವುಂಟು ರಾಜರಾಜನೆ 11 ಪಲ್ಲ || ಸರ್ವಸತಿವಬಹುಮತಾರ್ಥ ನಿರ್ಣಯೋಕ್ತಿಯು 1 ಸರ್ವಸೈನ್ಯಭಾರದಲ್ಲಿ ವೀರಶಕ್ತಿಯು || ೧ ಪರಾಕ್ರಮ ೨. ಕಳ, ಸೆ? ಅದರ್ಕು, 1. ಮಾತಾಡಿ.