ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೂರ್ವಪೀಠಿ -- -+301ಪ್ರಾಸ್ತಾವಿಕ ಕವಿಗಳಾದ ಬಾಳಾಚಾರ್ಯ ಸಕ್ಕರೆ ಉರ್ಘ ಶಾ೦ ಇವರು ಸ್ವಯಂಸ್ಫೂರ್ತಿ:ದ ಈ ಐತಿಹಾಸಿಕ ಕೀರ್ತ ನವನ್ನು ರಚಿಸಿ, ಕೀರ್ತನ ಪರಂಪರೆಗೆ ಹೊಸ ಹಾದಿಯನ್ನು ಓಡಿಸಿದರೆ, ಬದು ನಿಜವಾಗಿ ಆನಂದದ ಮಾತು, ಅವರು ಈ ಕೀರ್ತನವನ್ನು ೧೦ ವರ್ಷಗಳ ಮುಂಚೆ ನಾನು ಬರೆದ ಶ್ರೀವಿದ್ಯಾಶMಂದು ಚಿಕ್ಕ ಚರಿತ್ರದ ಆಧಿ ರದಿಂದ ರಚಿಸಿರುವದರಿಂದ ಕೇತನದಲ್ಲಿ ಶ್ರೀವಿದ್ಯಾರಣ್ಯರ ಸಂಬ೨ ಧವಾಗಿ ಇತ್ತೀಚಿಗಿರುವ ಹೊಸ ಸಂಗತಿಗಳನ್ನು ಸೇವಿಸಲಿಕ್ಕೆ ಅವರಿಗೆ ಆಸ್ಪದh, ಆದರೂ ಸಿ { ವಿದ್ಯಾರಣ್ಯರು ಮಾಡಿದ .ಸಿ. ರಾಜಕಾಗ .೯ ವಾದ ವಿಜಯನಗರದ ಸಿ :ಹಣ X ನ ಸ್ಥಾಪನೆಯು ಇದರಲ್ಲಿ ಪ್ರಾಮುಖ್ಯವಾಗಿ ಪ್ರತಿಬಿಂಬಿತವಾಗಿರುವದರಿಂದೆ ಕರ್ನಾಟಕದಲ್ಲಿ ಐತಿಹಾಸಿಕ ಅಭಿಮನವನ್ನು ಗಟ್ಟಿ ಸಲಿಕ್ಕೆ ಈ ಕ: ರ್ತನವು ಅತ್ಯಂತ ಉಪಯೋಗವುಳ್ಳದ್ದಾಗಿದೆ, ಹಾಗೂ ಆ ಪ್ರಕಾರ ಅದ, ಸುಟ್ಟ ಸಹತ್ತಿರ ಔದೆಂಬದು, ಶಾಂತಕವಿಗಳು ಧಾರವಾಡ, ಕ., ಗದಗ, ಬೆಟ ಗೇರಿ ಮುಂತಾದ ಸ್ಥಳಗಳಲ್ಲಿ ಸ್ವ೦ತ ಮಾಡಿದ ಕೀ ತಣ ಸಗಳನ್ನು ಈ ದಪರಿಗೆ ಚನ್ನಾಗಿ ಮನವರಿಕೆಯಾಗಿದೆ, ಕೀರ್ತನದ 37 ರ್ನರಂಗದಲ್ಲಿ ಇವರು ಕರ್ನಾಟಕ ದೇಶದ ವಿಷಯವಾಗಿ ಕನ್ನಡಿಗರು ಯಾಕೆ ಅಭ ಮಾನ ತಾಳಬೇಕೆಂಬದನ್ನು ಮನೋರ:ಜಗವಾಗಿ ಹೇಳಿರುವರು, ಈ ಪೂರ್ವಭಾಗವು, ಕೀರ್ತನದ ಪ್ರಮಾಣ ದಿಂದ ತುಸು ದೊಡ್ಡದಾಗಿದ್ದಕ್ಕೆ ಕನಾಟಕದ ಅಭಿಮಾನವೇ ಈ ಕೀರ್ತನದ ಮುಖ್ಯ ವಿಷ ಬು೦ಬ ದೃಷ್ಟಿಯಿಂದ ನೋಡಿದರೆ ಇದು ಕನ್ನಡಿಗರಿಗೆ ಬೋಧದಸಗ ಇರದು. ಇರಳಿ, ಶಾ ಏತಕಗಳು "ಥ ನ 23, 2೪೧೬:" .2 *