ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪p~ ಸರ್ವಪ್ರಚಾಜನದಿ ವಿಮಲ ರಾಜ ಭಕ್ತಿಯು | ಸರ್ವಶತ್ರು ಕುಲದಿ ಸಪರಿವಾರ ಮುಕ್ತಿಯು ||೧|| ಸರ್ವಮಾಂಡಲಿಕರು ಪರಸ್ಪರರನೊಲಿಸಲಿ | ಸರ್ವವ್ಯಾಪಾರಗಳ ಸಿರಿಯು ನೆಲಿಸಲಿ | ಸರ್ವ ಕವಿಗಳು ಕೈಯ ನಿನ್ನ ಹರಸಲಿ | ಸರ್ವಸುಖದ ಶಾಂತನಿಠಲ್ಲ ಸುಖವ ಸುರಿಸಲಿ ೨|| 11 ದ್ವಿಪದಿ 11 ಎಂದು ಹರಸಿದರು ಸಾಯಣನೊಡನೆ ಸಾಗಿ | ಬಂದರಾಶ್ರಮದೆಡೆಗೆ ಕೃಳ ಕೃತ್ಯರಾಗಿ 11 ೧ || ಈ || 8, x 1, ಅರಸನಾದನೈ | ಹರಿಹರರಾಜನು | ನೆರೆ ತನ್ನಯ ವಸ್ತುವ ನೋಡಿ || ವದ ವಿದ್ಯಾರ | ಗ್ಯರು ನಿರ್ಮಿಸಿದರು | ಸ್ವರಾಜ್ಯವಂ ವಸ್ತುವ ನೋಡಿ ||೧|| ಆ ವಸ್ತು ಯಾವದೆಂದರೆ