ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11i ನ್ನು ಅಂದರೆ ಕರ್ನಾಟಕತ್ವವನ್ನು ತೀವ್ರವಾಗಿ ಆ೦ತುಕೊ೦d ಮಿತ್ರ ಜನಾಂಗದವರೊಡನೆ ಸಮಾನಸ್ಕಂಧರಾಗಿ ಕೆಲಸಮಾಡಲಿಕ್ಕೆ ಉದ್ಯುಕ ರಾಗಬೇಕಾಗುತ್ತದೆ. ಇಲ್ಲದಿದ್ದರೆ, ತಾವು ಹಿಂದುಳಿಯುವದರಿಂದ ಹಿಂದುಸ್ತಾನವನ ಕತ ... ಅದಕ್ಕೆ ಜಗ್ಗುವ ಮಹಾಪಾತಕಕ್ಕೆ ಗುರಿ ಯಾಗಬೇಕಾಗುವದೆ ೦ಬವನ್ನು ಪ್ರತಿಯೊಬ್ಬರೂ ಮನಗಂಡು, ಏಲ೨ ೭೨ ಮಾಡದಲೆ ಕರ್ನಾಟಕಕ್ಕೆ ಸಂಜೀವನೀ ಮಾತ್ರರನ್ನು ಕೂಡ ಬೇಕು. ಕೀರ್ತನದ ಗದ್ಯಭಾಗವನ್ನು ಕೂಡ ಮುದ್ರಿಸಿದ್ದರೆ ಓದುವವರಿಗೆ ಇದು ಹೆಚ್ಚು ಸರಸವಾಗುತ್ತಿತ್ತೆಂದು ಅನೇಕರ ಅಭಿಪ್ರಾಯ. ಆದರೆ' ಗದ್ಯಭಾಗವನ್ನು ಕೀರ್ತನಕಾರರು ತಮ್ಮ ಬುದ್ದಿ ಬಲದಿ೦ದ ತನುಗ ಕೇಳುವವರಿಗೂ ಅನುರೂಪವಾಗುವಂತ ಸೇರಿಸಿಕೊಳ್ಳುವದು ಕೀರ್ತನ ಕಾರರ ಸಾಂಪ್ರದಾಯವಿರುವದರಿಂದ, ಕಾಗದದ ಬೆಲೆಯು ಮಿತಿಮೀರಿ ಬೆಳೆದ ಈಗಿನ ದಿವಸಗಳಲ್ಲಿ ಈ ಕೀರ್ತನದ ಗದ್ಯ ಭಾಗವನ್ನು ಮುದ್ರಿ ಸುವ ಗೋಜಿನಾವು ಓ೩ಗಿಲ್ಲ. ಆದರೂ ನಾ ರಹವು ವಾಚ ಕರ ಲಕ್ಷದಲ್ಲಿ ಬರಬೇಕೆಂದು ನಾವು 4 ಮರ - - ಇದರಡಿ ಕೊಡುತ್ತೇವೆ. ಕನ್ನಡಿಗರಿಗೆ ಕರ್ನಟಕವೇ ಅತ್ಯಂತ ಅಭಿವನಸ್ಪದವಾದೆ. ಜಿಸುವು, ಕರ್ನಾಟಕ ದೇಶ, ಭಾಷೆ, ಇತಿ ಮ.23: ನಗೆ ಬಗ್ಗೆ ಅಭಿಮಾನ ತಾಳುವದೇ ಅವರ ಆದ್ಯ ಕರ್ತವು ಅದರಿ, ಕ ಡಿಗರು ಈ ತತ್ವವನ್ನು ಈಗ ಮರೆತಿರುವದರಿಂದ ಅದನ್ನು ಅವರಿಗೆ ತಿಳಿಸುವದಕ್ಕಾಗಿ ಕೀರ್ತನಕಾರರು ಕಿರ್ತ ನರ-ಭದಲ್ಲಿ ಕೇಳಪ್ಪ, ಕೇಳ ಎಂಬೆರಡು ಪಾತ್ರಗಳನ್ನು ಕಲ್ಪಿಸಿರುವರು. ಕರ್ನಾಟಕವೇ ಕನ್ನ ಡಿಗರ ನಿಜವಾದ ವಸ್ತುವೆಂಬದನ್ನು ಹೇಳTಸ ಜಯ೦ದ ರಡಿಸಬೇಕೆಂದು, ಉತ್ತಜಾಭಿಮಾನಿಯಾರ ಕೇಳ೯ನ ಕುತೂt 3, ಆದಿಕೊಸ್ಕರ ಅವನು ಹೇಳು .. ನಿನಗೆ ಸೌಖ್ಯವನ್ನೂ ಕೀರ್ತಿ ಯನ್ನೂ ಸರ್ತಿಯನ್ನು ಕೊಡುವ ಆ ನಿನ್ನ ವಸ್ತುವು ವದಬ