ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

By ದನ್ನು ಹೇಳು ನೋಡುವಾ, ಎ೦ದೆಪ್ರಶ್ನೆ ಮಾಡುತ್ತಾನೆ ಅದಕ್ಕೆ ಹೊಲ ಮನೆ ಕ೦ಡಿರುಮಕ್ಕಳಜವೇ ತನ್ನ ವಸ್ತುಗಳಿ೦ದು ಹೇಳಪ್ಪನು ಹೇಳ ಲಾಗಿ, ಅವನ ಈ ಕೂಪಮಂಡೂಕವೃತ್ತಿಯಂಥ ಸಂಕುಚಿತದೃಷ್ಟಿ ಗಾಗಿ ಅವನನ್ನು ಜರೆದು 11 ಇವೆಲ್ಲವನ್ನೂ ಒಳಗೊಂಡಿರುವದೊಂದು ನಿನ್ನ ವಸ್ತುನಿರುಪದು, ಆದನ ಹೆ: * ಎಂದು ಕೇಳುತ್ತಾನೆ. ಹೀಗೆ ಅವನ ಬಾಯಿಯಿಂದಲೇ ನಾಪಕವಾದ ಉತ್ತರಗಳನ್ನು ತೆ? ದುಕೊಂಡು ಅವನ ಮನಸ್ಸನ್ನು ಕಣಸಗೊಳಿಸಿ, ನಮಗೆಲ್ಲರಿಗೂ tgತ್ಯಂತ ಪ್ರಿಯವಾದ ಆ ಪವಿತ್ರತಮ ಭರತಭೂಮಿಯಲ್ಲಿ ಐದು ಹೋ »ಗಳ, ಬಿದ್ದಿರುವ ಕರ್ನಾಟಕ ದೇಶವೆಂಬದೇ ಕನ್ನಡಿಗರ ವಸ್ತು ಫೆಂದೂ ಅದನ್ನೇ ತಿಳಿಯಬೇಕೆಂದೂ ಹೇಳುತ್ತಾನೆ, ಅನಂತರ, ದಕ್ಷಿಣ *, ಕಾವೇರಿ, ಉತ್ತರಕ್ಕೆ ಗೋದಾಮು ಪಟ್ಟಿ ಮಕ್ಕೆ ಸಮುದ್ರೆ ಮತ್ತು ಪೂರ್ವಕ್ಕೆ ನಡುಕಾವೇರಿಯಿಂದ ನಡದಾವರಿಯವರೆಗೆ ತೆಗೆದ * ಲ್ಲಿಗೆ ರೇಜಿ ಇವೇ ಆ ಕರ್ನಾಟಕದ ಗಡಿಗೆ cಬ ಈ ಕರ್ನಾಟಕ ದಿಲ್ಲಿಯ ಕದಂಬ, ಗಂಗ, ಚಲುಕ್ಯ, ರ: ಹೈಕೂಟ, ಚಾಲುಕ್ಯ, ಯಾ ದವ, ಬಲ್ಲಾಳ, ವಿಜಯನಗರ ಮು೦ತಾದ ರಾಜವಂಶಗಳು ವೈಭವ ಏಾದ ಆಳಿದನೆಂದೂ (ಕರ್ನಾಟಕ ವೈಭವವೆ::: ನನ್ನ ಪುಸ್ತಕ ನೋಡಿ ರಿ) ಸ್ತುತಿಸಿ ಇ-ಧ ಕರ್ನಾಟಕವೇಗೆ ಸಾಷ್ಟಾಂಗವೆರಗಿ ಪ್ರಾರ್ಥಿಸಿ ಕೊಳುವದಕ್ಕೆ ಹೇಳುತ್ತಾನೆ. ಹೀಗೆ ಪೂರ್ವ ಪೀಠಿಕೆಯು ಮುಗಿದ ಬಳಿಕ, ಕೀರ್ತನಕಾರರು ರಸಿಕ ವೃಂದವನ್ನು ಶ್ರೀವಿದ್ಯಾರಣ್ಯರು ತಪಶ್ಚರ್ಯ ಮಾಡಿದ stಸನ್ಯಾಸಿದಿ ಬ್ಲ'ವೆಂಬ ದಿನ್ನಿ ಗೆ ಕರೆದೊಯ್ದ, ಆ ಅಪ್ರತಿಮ ಪುರುಷರ ಪರಿಚಯ ವನ್ನು ಮಾಡಿಕೊಡುತ್ತಾರೆ. ಶ್ರೀ ವಿದ್ಯಾರಣ್ಯರ ಪೂರ್ವಾಶ್ರಮದ ಕಸ ರು ಮಾಧವಾಚಾರ್ಯ, ಜಮಗ ಸಾಯಣ ಮತ್ತು ಭೂಗನಾಥ ಎಂಬವರು ತಮ್ಮಂದಿರು, ಇವರೆಲ್ಲರು ಅತಿ ಒಡೆತನದಲ್ಲಿ Wಲಳಳ ದರ.. ಆಗ ಮಾಧವಾಚಾರ್ಯರು ಲಕ್ಷ್ಮಿಯನ್ನು ಪ್ರಸರಿಸಿ