ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಈಗ ಪ್ರಕಟವಾಗುತಲಿರುವ ಗ್ರಂಥಗಳು ಶ್ರೀ ವಿಷ್ಣು ಪುರಾಣ-ಕನ್ನಡ ಟೀಕರಿಸಹಿತ ಸಮಲ, (೧ನೇ ಅಂಕ ಪೂರೈಸಿರುತ್ತ) ಶ್ರೀ ಶಂಕರ ವಿಜಯ-ಮೂಲ, ಕನ್ನಡ ಟೀಕು, ವಿಶೇಷವಿಷಯಗಳಿಗೆ ಟಿಪ್ಪಣಿಗಳಸಹಿತ ಕಿರಾತಾರ್ಜ್‌ನೀಯ-ಸಂಸ್ಕೃತಾಭ್ಯಾಸಿಗಳಿಗಾಗಿ ಶ್ಲೋಕ, ಪದ, - ಶಬ್ದ , ಅನ್ನಯ, ಆರ್ಥ, ತಾತ್ಸಲ್ಯ, ಆಕಾಂಕ್ಷೆ, ವಿಶೇಷ ವಿಷಯಗಳೊಂದಿಗೆ, ಉಪದೇಶಸಂಹಸೀ-ಶ್ರೀಮಚ್ಚಂಕರಾಚಾರ್ಯ ಕೃತಿ ವೇದಾಂತ ಗುಂಥ, ಮೂಲ, ಪ್ರತಿಪದಾರ್ಥ ತತ್ಪರಸಹಿತ ಶ್ರೀಮಚ್ಛಂಕರಾಚಾರ್ ಕೃತ ಸೈತರತ್ನಾವಳಿ-ಟೀ ಕಾ ತಾತ್ಪರ ಹಿತ ಮುಂದೆ ಈ ವಿಧವಾದ ಉತ್ತಮ ಗ್ರಂಥಗಳ ಟೀ ತಾತಾತ್ಪ ರಗಳೊಂದಿಗೆ ಪ್ರಕಟಿಸಲ್ಪಡುವುವು | ಈ ರೀತಿ ಸಕಟವಾಗುತಲಿರುವುದರಿಂದ ಬೇಕಾದವರು ಇಪ್ಪ, ವಾದ ಗ್ರಂಥವನ್ನಾಗಲಿ, ಎಲ್ಲಾ ಗ್ರಂಥಗಳನ್ನಾಗಲಿ, ಚಂದಾದಾರರಾಗಿ ಸರಿ ಪಡೆಯಬಹುದು. ಬಿ. ಆದಿನಾರಾಯಣಶಾಸ್ತ್ರಿ | ವಿದ್ಯಾನಂದ ಆಫೀಸ್, ಶಂಕರಪುರ, ಬೆಂಗಳೂರು ಸಿಟಿ