ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫°] ವಿಷ್ಣು ಪುರಾಣ, ಮುಖ್ಯಾಂಶ್ಚ ಯಥಾಕ್ಕಮಂ | ಸಸೃಹ ರಂಭಾಂಸ್ಕೃತಾನಿ ಮಾತ್ಮಾನ ಮಯಯಜತ್ 11೩oll ಮುಕ್ಕಾನಪ್ತಮೊ ಮಾತ್ರಾ ಹುಕ್ಕಾ ಭೂತ್ರ, ಜಾಪತೇಃ | ಸಸ್ಯಕ್ಷೇgಘನ ಕ್ರೂರ ಮಸುರಾ ಜಜ್ರೇತತಃ||೩೧|ಉತ್ಸಸಜಕ ತತತ್ತಂತು ರಜೋಮಾತಾ ಕಾಂ ತನುಂ | ಸುತುತ್ಯಹ್ಲಾತನುಸ್ಸನ ಮೈ. ಶ್ರೀಯಾಭದಿಭಾವರೀ 11 ನಿಸ್ಪಕ್ಷರನ್ಯ ದೇಹ ಸ್ಥತಿ ಪ್ರೀತಿಮಾ ಪ ತತಸ್ಸುರಾಃ | ಸತ್ತೋದಿಕ್ಲಾ ಸೃಮುದ್ಯತಾಃ ಮುಖತೋ ಬ್ರಹ್ಮಣೋದೀಜ! Iತಿ!! ಶೈಕ್ವಾಸಾಪಿ ತನುಸ್ಸೇನ ಸತ್ಯಪ್ರಾ ಯ ಮದ್ದಿನಂ ! ತತೋಹಿಬಲಿನೋ ರಾತ್ರಾ ವಸುರಾ ದೇ ವತಾದಿವಾ ||4811 ಸತ್ವ ಮಾತ್ರಾತ್ಮ ಕಾಮೇವ ತತೋನ್ಯಾರಿ ಭಕ್ಯಬ್ದ ವಾಚ್ಯರಾದ ದೇವತೆಗಳು, ಮನುಷ್ಯರು, ಪಿತೃಗಳು, ರಾಹ ಸರು ಅವರನ್ನು ಕ್ರಮವಾಗಿ ಸೃಷ್ಟಿಮಾಡಲು ಇಚ್ಛಿಸಿದವನಾಗಿ ತನ್ನ ಮನಸ್ಸನ್ನು ಸಮಾಧಿಯಲ್ಲಿ ಲಯಗೊಳಿಸಿದನು||೩oll ಇಂತು ಚಿತ್ರ ಕಾಗ್ರತೆಯನ್ನು ಪಡೆದು ಆತನು ಸೃಸ್ಮಿ ಸಲಿಚ್ಛೆಯುಳ್ಳವನಾಗುತಿರಲು ತಮೋಮಾತೆಯು ಅಕಸ್ಮಾತ್ತಾಗಿ ಉದ್ರಿಕ್ತವಾಯಿತು. ಬಳಿಕ ಆತನ ಜಘನಪದೇಶ (ಕಟಪುರೋಭಾಗ)ದಿಂದ ರಾಕ್ಷಸರು ಉದಯಿಸಿದರು. !!ol ತರುವಾಯ ಆತನು ತಮೋಗುಣಾಶ್ರಯವಾದ ಈ ದೇಹವನ್ನು ಬಿಡಲಾಗಿ ಅದೇ ರಾತ್ರಿಯಾಗಿ ಪರಿಣಮಿಸಿತು. ಅಂದರೆ ಕತ್ತಲೆಯಂತೆ ಮೋಹಕರವಾದ ತಮೋಗುಣದಲ್ಲಿದ್ದುಕೊಂಡು ಆತನು ರಾಕ್ಷಸರನ್ನು ಉಂಟುಮಾಡಿದನೆಂಬ ಭಾವವು ||೩೨|| ಬಳಿಕ ಸತಗುಣೋಪಾಶ್ರಿತ ನಾಗಿ ಸಂತೋಷವಂ ಪಡೆದು ಮತ್ತೊಂದು ದೇಹವನ್ನು ಹೊಂದಿದನು. ಆಗ ಸತ್ವಗುಣಪ್ರಧಾನರಾದ ದೇವತೆಗಳು ಆತನ ಮುಖದಿಂದ ಜನಿಸಿದ ರು, Ilgಳಿಗೆ ಆ ದೇಹವನ್ನೂ ಆತನು ಬಿಟ್ಟುಬಿಡಲು ಸತ್ವಗುಣದಂತ ಪ್ರ ಕಾಶಮಾನವಾದ ಹಗಲು ಉಂಟಾಯಿತು. ರಾತ್ರಿ ಕಾಲದಲ್ಲಿ ರಾಕ್ಷಸರು ಉಂಟುಮಾಡಲ್ಪಟ್ಟ ಕಾರಣ ಅವರು ಗತಿ ಕಾಲದಲ್ಲಿ ಬಲಿಷ್ಠರೆನಿಸು ವರು, ಅಂತೆಯೇ ದೇವತೆಗಳು ಹಗಲಿನಲ್ಲಿ ಬಲಶಾಲಿಗಳೆನಿಸುವರುಗಳ