ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ವಿದ್ಯಾನಂದ. [ಅಂಕ ೧ ರಜೋಮಾತ್ರಾ ಕಾಮೇನ ತತೋ 5 ನ್ಯಾಂಜಗೃಹೇ ತನುಂ | ತತಃ ಹುದ್ಧ ಹೈ ಹೋ ಜಾತಾ ಜಜ್ಜಿಕೊಪ ಸಯಾ ತತಃ H೪೧# ಕುತ್ಕ್ಷವಾ ನಂಧಕಾರೇsಥ ಸೋಸೃಜದ್ಭಗರ್ವಾ ಪ್ರ ಭು | ವಿರೂಪಾಕ್ಷ ಶುಲಾಜಾತಾ ಹೈ ಭೇಧಾವಕ ಸ್ವತಃ ಪ್ರ ಭುಂ ||೪೨|| ಮೈವಂಭೋ ರಕ್ಷತಾಮೇಷ ಹೈರುಕ್ಕಂ ರಾಕ ಸಾಸ್ತು ತೇ | ಊಚು ರ್ಜ<ಾಮ ಇತೃನೈ ಯೇತೇ ಯಕ್ಷಾ ಸ್ತು * ಜಕ್ಕಣಾತ್ 11೪೩! ಅಪ್ರಿಯೇಣ ತು ರ್ತಾ ದೃಷ್ಟಾ) ಜ್ಞಾನವನ್ನ ಆತನು ಅವರಿಗೆಉಂಟುಮಾಡತಕ್ಕವನೆಂಬದಾಗಿ ಭಾವವುಂ ೪೦ ಬಳಿಕ ಆ ಬ್ರಹ್ಮನು ಶುದ್ದ ರಜಸ್ವರೂಪವೆನಿಸಿದ ಮತ್ತೊಂದು ದೇಹವ ನ್ನು ಧರಿಸಲು ಆತನಿಗೆ ಆ ದೇಹವನ್ನು ಧರಿಸುವಿಕೆಯಿಂದ ವಿಶೇಷವಾದ ಹಸಿವು ಉಂಟಾದುದು, ಈ ಹಸಿವೆಯಿಂದ ಆತನಿಗೆ ಬಲವಾದ ಕೊ. ಪವೂ ಉಂಟಾಯಿತು !8೧ll ಅನಂತರದಲ್ಲಿ ಪಡ್ಡು ಹೈ ಶರ್ಯಸಂಪನ್ನ ನಾದ ಆ ಪರಮಾತ್ಮನು ಅ ಧಕಾರದಲ್ಲಿದ್ದುಕೊಂಡು ಪ್ರಜೆಗಳನ್ನು ಸೃ ಏಮಾಡಿದನು. ಇದರಿಂದ ಅವರು ವಿಕಾರರೂಪವಂ ಧರಿಸಿ (ಮಾಶೆ) ಕಗಳುಳ್ಳವರಾಗಿ ಘೋರವಾಗಿ ಕಾಣುವಂತೆ ಆ ಪರಮಾತ್ಮ ಸರೂಪ ನಾದ ಬ್ರಹ್ಮನನ್ನೇ ತಿನ್ನಬೇಕೆಂದು ಆತನನ್ನು ಅಟ್ಟಿ ಕೊಂಡುಹೋದರು. 18೨ ಆ ಕಾಲದಲ್ಲಿ “ ಅಯ್ಯಾ ! ಆತನನ್ನು ತಿನ್ನಬಾರದು, ಆತನನ್ನು ಬಿಟ್ಟುಬಿಡಿರಿ, ಸರ್ವಥಾ ನಾವು ಆತನ ಗೋಜಿಗೆ ಹೋಗಬಾರದು ? ಎಂಬದಾಗಿ ಯಾರಾದರೆ ನಿಷೇಧಮಾಡಿದರೋ ಅವರೇ ರಾಕ್ಷಸರೆನಿಸು ವರು, ( ಸರ್ವಥಾ ನಾವು ಆತನನ್ನು ಬಿಡುವುದಿಲ್ಲ, ತಿನ್ನುವುದೇ ಸರಿ 2) ಎಂಬದಾಗಿ ಯಾರಾದರೆ ಆತನನ್ನು ಹಿಂದಟ್ಟಿ ಕೊಂಡು ಹೋದರೋ ಅವ • ಜಕ ಭಕ್ಷ ಹಸನಯೋ, ಎಂಬ ಧಾತು ಮರವನ್ನು ಅನುಸರಿಸಿ ಬಕ್ಷ ಧಾತುವಿಗೆ ತಿನ್ನುವಿಕೆ ಅಥವಾ ನಗುವಿಕೆ ಎಂಬದಾಗಿ ಅರ್ಥವಾಗುತ್ತ ಅದನ್ನು ಮಾಡುವರು ರು, ಆದುದರಿಂದ ಜಜ್ಜಾ ಎಂಬುದಕ್ಕೆ ಯಕ್ಷಾಃ ಎಂದು ಖಾರವಿದ್ದೆ, ಇಂತು ಈ ಕಕೂಡದೆಂದು ಆಕ್ಷೇಪಿಸಿದರೆ ದೇವತೆಗಳನ್ನು ಪ್ರತ್ಯಕ್ಷವಂ ದರೆ ಲೋಕರೂಢವಾದ ನಾಮವನ್ನು ಪರಿತ್ಯಜಿಸಿ ದರೋಕ್ಷವದ ನಂದದಿಂದ ಕೂಗಿದಲ್ಲಿ ಅವರಿಗೆ ಬಹಳ ಸಂ ತೋರೆಗ್ನಂಬದಾಗಿ ಪರೋಕ್ಷ ಪ್ರಿಯಾ ಇವಹಿದೇವಾಃ, ಎಂಬ ಪ್ರತಿಯಿಂದ ತಿಳಿದು ಖ ಕುತ್ತ ಇದಿಂದ್ರನೆಂಬವನನ್ನು ಇಂದ್ರನೆಂದು ಕರೆಯುವಿಕೆಯು ಹೀಗೆಯೇ.