ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫:] ವಿಷ್ಣು ಪುರಾಣ. ಈಶಾ ಶೈಕ್ಯಂತ ವೇಧಸಃ | ಹೀನಾಶ್ಚ ಶಿರಸೋ ಭೂಯಸ್ಸಾ ರೋಹಂತ ತಟ್ಟಿರಃ ||೪೪|| ಸರಣzಭರ್ವಸರಾ ಹೀನಾ ದಹಯ ಸ್ಮೃತಾಃ || ತತಃಕುಝೇ ಜಗತೃಷ್ಣಾ ಕ್ರೋಧಾ ತಾನೂ ವಿನಿರ್ಮಮೇ | ೪೫ | ವರ್ಣನ ಕಪಿ ಶೇನೋ ಗ್ರಾ ಭೂತಾಸ್ತ್ರ ವಿಶಿತಾಶನಾಃ ||೪೬| ಧ್ಯಾಯತೋಂ ಗಾತ್ರ ಮುತ್ಪನ್ನಾ ಗಂಧರಾ ಸ್ವಸ್ಥ ತತ್‌ಕ್ಷಣಾತ್ | ವಿಂಡೋ ರೇ ಯಕ್ಷರು, ತಿನ್ನವುದೇ ಸ್ವಭಾವವಾಗಿರುವ ಕಾರಣ ಅವರಿಗೆ ಯ ಕರೆಂಬ ಹೆಸರು ಬಂದಿತು. 1184!! ಇಂತು ತನ್ನನ್ನೇ ತಿನ್ನುವುದಕ್ಕೆ ಪು ಯತ್ನ ಪಟ್ಟ ಆ ಯಕ್ಷರನ್ನು ಕಂಡು ಆತನಿಗೆ ಅವರಲ್ಲಿ ಪ್ರೀತಿಯು ತಪ್ಪಿ ಹೋಯಿತು.ಆಗ ಆತನ ತಲೆಗೂದಲು ಉದುರಿಹೋಗಿಬಳಿಕಅದಾಗಿಯೇ ತಲೆಯಮೇಲಕ್ಕೆ ಬಂದು ಸೇರಿದವು 18311 ಇ೦ 5ು ಕಳಗೆ ಉದುರಿ ಬಿ ದ್ದು ಪುನಃ ಮೇಲಕ್ಕೆ ಹೋಗಿ ತಮ್ಮ ಸ್ಥಾನವನ್ನೇ ಹೊಂದಿದ ಈ ಕೂದ ಲುಗಳಿಂದ ಹಾವುಗಳು ಉಂಟಾದವು ಇವುಗಳು ತಮ್ಮ ಸ್ಥಾನದಿಂದ ಕೆಳಗೆಬಿದ್ದು ಪುನಃ ತಾವಾಗಿಯೇ ಮೇಲಕ್ಕೆ ಜರುಗಿಹೋದ ಕಾರಣ ಅವುಗಳಿಗೆ ಸಪ್ಪ ' ಗಳಂತಲೂ, ತಾವಾಗಿ ಇಳಿಬಿದ್ದ ಕಾರಣ (ಹೀನಗ ೪ಾಗಿರುವಿಕೆಯಿಂದ) ' ಅಹಿ ' ಗಳಂತಲೂ ಹೆಸರು ಬಂದಿತು. ಒಳಿಕ ಜಗತ್ತ್ವ ಸ್ಮವಾದ ಆ ಪರಮಾತ್ಮನು ಕೋಪಗೊಂಡವನಾಗಿ ರಾಕ್ಷಸರ ನ್ನು ಅತ್ಯಂತ ಕೋಪವುಳ್ಳವರನ್ನಾಗಿ ಮಾಡಿದನು. ಆ ಕಾಲ ಮೊದಲು ಅವರು ಹೊಂಬಣ್ಣವಾದ ದೇಹಕಾಂತಿಯುಳ್ಳವರೂ, ಅತ್ಯಂತ ಕ್ರೋಧ ನರೂ ಮತ್ತು ಮಾಂಸಾಹಾರಿಗಳೂ ಆದರು 1೪೫|ಎರಡನೆಯ ಕ್ಷಣದ ಲ್ಲಿಯೇ ಆತನು ಮುಂಚಿನಂತೆಯೇ ಚಿತ್ತಸ್ವಾಸ್ಥವಂ ಪಡೆಯಲು ಆತನ ಅಂಗಗಳಿಂದ ಗಂಧರರುಉದಯಿಸಿದರು.(ಗಾಂ ಧಯಂತೀತಿ ಗಂಧರಾಂತಿ) ಎಂದರೆ ಗೋ ಶಬ್ದಕ್ಕೆ ಮಾತು ಎಂದರ್ಥ. ಇದರಿಂದ ಆ ಗಂಧರರು ತಮ್ಮ ಉದಯಕಾಲದಲ್ಲಿಯೇ ಗಾನಮಾಡುತ್ತ ಉದಯಿಸಿರುವ ಕಾರಣ ಅವರಿಗೆ ಗಂಧರರೆಂಬದಾಗಿ ಹೆಸರು ಬಂದಿತು &ell ಇಂತು ಆ ಪರ ಮಾತ್ಮನು ಈ ಹಿಂದೆ ಹೇಳಿದವುಗಳನ್ನೆಲ್ಲಾ ಆ ಆ ಪ್ರಾಣಿಗಳ ಮನೋ. ವೃತ್ತಿ ಮತ್ತು ಕರವಾಸನಾನುಸಾರವಾಗಿ ಆ ಆ ಕರವಾಸಶಾ ಪ್ರೇರಿ