ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ವಿದ್ಯಾನಂದ [ಅಂಶ ೧ ಬ ಜಜ್ಞರೇ ಗಾಂವೈ ಗಂಧರಾ ಸೇನ ತೇ ದಿಜ 11೪೭!! ಏತಾನಿ ಸೃಸ್ಮಾ ಭಗರ್ವಾ ಬ್ರಹ್ಮಾ ತಚ್ಚಕ್ಕಿ ಚೋದಿತಃ | ತತಃ ಸ ಚಂದ ತೋ ನ್ಯಾನಿ ವಯಾಂಸಿ ವಯಸೋ ಸೃಜತೆ 13vil ಅವಯೋ *ವಕ್ಷಸ ಸ್ಥಕೇ ಮುಖತೋ* ಜಾಸ್ಸ ಸೃಸ್ಮರ್ವಾ || ಸೃಷ್ಣನಾ ನುದರಾ ದ್ವಾ ಈ ಪಾರಾ ಭ್ಯಾಂಚ ಪ್ರಜಾಪತಿಃ || 11 ೪೯ll ಸದ್ದಾ ಚಾರ್ತ್ಯಾ ಸ ವಾತಂರ್ಗಾ ರಾಸರ್ಭಾ ಗವ ರ್ಯಾ ಮೃರ್ಗಾ ! ಉಪ್ಪನ ಶೃತರಾಂನ್ಲೈವನ್ಯಂಕೂನನ್ನಾ ಈಜಾತಯಃ laxpll ಓಷರ ಫಲ ಮಲಿನ್ನೋ ಲೋಮಭ್ಯ ತನಾಗಿ ಅವುಗಳನ್ನುಂಟುಮಾಡಿ, ತನ್ನ ದೇಹಾವಸ್ಥಾ ವಿಶೇಷಾನುಗುಣ ವಾಗಿ ಆ ಆ ಪಕ್ಷಿಗಳನ್ನೂ ಉಂಟುಮಾಡಿದನು ೧ 82| ಬಳಿಕ ಆತನ ವ ಕದ್ದಲದಿಂದ ಕುರಿಗಳೂ, ಮುಖದಿಂದ ಮೇಕಗಳ, ಹೊಟ್ಟೆ ಮತ್ತು ಪರ್ಶಗಳಿಂದ ಗೋವುಗಳೂ ಉದಯಿಸಿದುವು !!8v!l ತರುವಾಯ ಆತನು ತನ್ನ ಕಾಲುಗಳಿಂದ ಕುದುರೆ, ಆನೆ, ಕತ್ತೆ, ಗವಯವೆಂಬ ಕಾ ಡುಮೃಗ, ಒಂಟಿ, ಹೇಸರಕತ್ತೆ, ಜಿಂಕೆ, ದುಪ್ಪ, ಮೊದಲಾದ ತಿಗ್ಧಕ್' ಜಾತಿಗೆ ಸೇರಿದ ಮೃಗಗಳನ್ನು ಸೃಷ್ಟಿಸಿದನು 11 ೬೯ll ಓವಧಿಗಳು, ಲತೆ ಗಳುಫಲವೃಕ್ಷಗಳು,ಬೇರುಗಳೇ ಪ್ರಧಾನವಾಗಿರುವ ಗೆಡ್ಡೆ ಗೆಣಸು ಮೊದ ಲಾದುವು ಆತನ ಮೈಗೂದುಲು (ರೋಮ) ಗಳಿಂದುಂಟಾದುವು ಇ೦ ತು ಆತನು ಕಲ್ಫಾದಿಯಲ್ಲಿಯೇ ಪಶು, ಪಕ್ಷಿ, ಮೃಗ, ಓಷಧಿ ಮೊದಲಾ ದುವುಗಳನ್ನು ಉಂಟುಮಾಡಿದ್ದರೂ, ಕೃತಯುಗದಲ್ಲಿ ಯಜ್ಞ, ಯಾಗಾ ದಿಗಳ ಪ್ರಸ್ತಾವನೇ ಇಲ್ಲದಿರುವ ಕಾರಣ, ಕೃತಯುಗವು ಕಳೆದು ಶ್ರೀ ತಾಯುಗವು ಪ್ರಾರಂಭವಾದಕೂಡಲೇ ಆ ಪ್ರೇತಾಯುಗದ ಆದಿಭಾ ಗದಲ್ಲಿ ಇವು ಗ್ರಾಮಗಳು (ಗ್ರಾಮವಾಸಕ್ಕೆ ತಕ್ಕುವ) ಇವುಗಳು ಆರ ಕಗಳು (ಅರಣ್ಯವಾಸಕ್ಕೆ ತಕ್ಕುವು)ಇಂತಹ ಯಜ್ಞಗಳಲ್ಲಿ ಇಂತಹ ವುಗಳನ್ನು ಉಪಯೋಗಿಸಬೇಕು ಇವುಗಳನ್ನು ಉಪಯೋಗಿಸಕೂ ಡದು ಎಂಬದಾಗಿ ವ್ಯವಸ್ಥೆ ಮಾಡಿ ಯಜ್ಞಕರದಿಗಳನ್ನು ನೇರವೇರು ವಂತೆ ಮಾಡಿದನು Iipil ಅಯ್ಯಾ ಮೈತ್ರೇಯನೆ ಇಂತು ಆ ಸರಮಾ # ಈ ಶ್ಲೋಕದ ) ಅರ್ವೀ, ಅರ್ಜು, ಎಂಖದುಗಿ ದ್ವಿತೀಯಾ ವಿಭಕ್ತಿಗೆ ಬದಲಾಗಿ ಪ್ರಥಮ ವಿಭಕ್ತಿ ಇರುವುದು ಅವುಗಳನ್ನು ದ್ವಿತೀಯಾಂತಗಳಂತೆ ಭಾವಿಸಬೇಕು