ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

y ವಿದ್ಯಾನಂದೆ. [ಅಂಶ ೧ ಥಮಾನ್ನು ಖಾತ್ 11ay 8 ಯಜಂಪಿ ತೆಷ್ಟು ಭಂ ಛಂದಸ್ರೋ ಮಂ ಪಂಚದಶಂ ತಧಾ | ಬೃಹತ್ಸಾಮ ತಥೋಕಂಚ ದಕ್ಷಿ ಣಾ ದಸ್ಸಜನ್ನು ಖಾತ್ !MA!! ಸಾಮಾನಿ ಜಗತೀಛಂದ ಸ್ಕೋ ಮಂ ಸಪ್ತದಶಂ ತಥಾ ! ವೈರೂಪ ಮತಿರಾತ್ರಂಚ ಪಶ್ಚಿಮಾದ ಸೃಜನ್ನು ಖಾತ್ 11well ಏಕವಿಂಶ ಮಥರಾಣ ಮಠೋದ್ಯಾಮಾ ಣ ಮೇವಚ | ಅನುಷ್ಟುಭಂ ಚ ವೈರಾಜ ಮುತ್ತರಕದಸ್ಯಜ ನ್ನು ಖಾತ್ la೭! ಉಚ್ಚಾವಚಾನಿ ಭೂತಾನಿ ಗಾತ್ರೇಳ್ಳ ಸ್ವಸ್ಥ ವಿಶೇಷಗಳನ್ನೂ, ಬೃಹತ್ಪಾಮವೆಂಬ ಕಾಮಪಭೇದವನ್ನೂ, ಉಕ್ಟ್ ವೆಂಬ ಯಜ್ಞ ವಿಶೇಷವನ್ನೂ ಸೃಷ್ಟಿ ಮಾಡಿದನು ||೫೪|| ಆ ಬಳಿಕ ತನ್ನ ಪಶ್ಚಿಮ ಮುಖದಿಂದ ಸಾಮವೇದ, ಜಗತೀ ಛಂದಸ್ಸು, ಸಪ್ತ ದಶ ಮವೆಂಬ ಮಂತ್ರವಿಶೇಷಗಳು, ವೈರೂಪವೆಂಬ ಸಾವಪ್ರಭೇದ, ಅತಿ ರಾತ್ರವೆಂಬ ಯಜ್ಞ ಪ್ರಭೇದ ಇವುಗಳನ್ನು ಉಂಟುಮಾಡಿದನು {dn ಅನಂತರದಲ್ಲಿ ಅಥರಣವೇದಿ, ಏಕವಿಂಶತಿಸ್ತೋಮವೆಂಬ ಮಂತ್ರವಿಶೇ ಪಗಳು, ಅಪ್ಲೋರಾಮವೆಂಬ ಯಜ್ಞ ವಿಶೇಷ, ಅನುಷ್ಟುಪ್ ಛಂದಸ್ಸು, ವೈರಾಜಸಾಮವೆಂಬ ಸಾವಪ)ಭೇದ ಇವುಗಳೆಲ್ಲವೂ ಆತನ ಕಡೆಯ ದಾದ ಉತ್ತರಾಭಿಮುಖವಾದ ನಾಲ್ಕನೆಯ ಮುಖದಿಂದುದಯಿಸಿದುವು. la೬l ಇಂತು ಆತನಿಂದ ಸೃಷ್ಟಿಸಲ್ಪಟ್ಟು ನೆಲೆಯನ್ನು ಹೊಂದಿರುವ ಆ ಸಕಲ ಭೂತಗಳಿಗೂ ಕರ, ಸ್ವಭಾವ, ನಡತೆ, ಆಹಾರ ಮೊದಲಾದು ವುಗಳನ್ನು ತಿಳಿಸಲು ಹಿಂದೆ ಸೃಷ್ಟಿಸಲ್ಪಟ್ಟ ಆ ಭೂತಗಳನ್ನೇ ಪುನಃ ಹೇಳುತ್ತೇನೆ.-( ಅಯ್ತಾ ಶಿಷ್ಯವಗ್ಗನಾದ ಮೈತ್ರೇಯನೆ' ) ಬಳಿಕ ಆತನ ಅವಯವಗಳಿಂದ ಉತ್ತಮರೆನಿಸಿದ ದೇವಾದಿಗಳ, ನೀಚರೆನಿಸಿದ ರಾಕ್ಷಸಾದಿಗಳೂ ನಾನಾವಿಧವಾಗಿ ಉದಯಿಸಿದರು, ಸೃಷ್ಟಿಕರ್ತ ವಾದ ಆತನು ದೇವತೆಗಳು, ರಾಕ್ಷಸರು, ಪಿತೃಗಳು, ಮನುಜರು ಇವರೆ ಲ್ಲರನ್ನೂ ಸೃಷ್ಟಿ ಮಾಡಿದಬಳಿಕ ಪುನಃ ಕಲ್ಪಾದಿಯಲ್ಲಿ ಯೋಚಿಸಿ, ಯ ಕರು, ಪಿಶಾಚಗಳು, ಗಂಧರರು, ಅಪ್ಪರಸ್ಸುಗಳೆಂಬದಾಗಿ ದೇವತೆಗ ೪ಗೆ ಸುಖಸಾಧನರಾದ ಸ್ತ್ರೀ ವ್ಯಕ್ತಿ ವಿಶೇಷಗಳು, ನರರು, ಕಿನ್ನರರು, ರಾಕ್ಷಸರು, ಪಕ್ಷಿಗಳು, ಪಶುಗಳು, ಮೃಗಗಳು, ಸಲ್ಪಗಳು, ಬಹಳ