ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫°] ವಿಷ್ಣು ಪುರಾಣ. v೩ ಜಜ್ರೇ || ದೇವಾಸುರ ಏರ್ತೃ ಸೃಜ್ಞಾ ಮನುಷ್ಕಾಂಶ್ಚ ಪ ಜಾಪತಿಃ |lav! ತತಃ ಪುನಸ್ಸಸಾದ್‌ ಸಂಕಲ್ಪಸ ಪಿತಾಮ ಹಃ | ಯರ್ಕ್ಷಾ ವಿಶಾರ್ಚಾ ಗಂಧರ್ರಾ ತಥೈವಾಪ್ಪರಸಂಗ ರ್ಣಾ ರ್ಗಿ || ನರಕಿನ್ನರರಕ್ಷಾಂಸಿ*ವಯಃ ಪಶುಮೃಗೋರರ್ಗಾ ಕಾಲದವರೆಗೂ ಸ್ಥಿರವಾಗಿ ನಿಲ್ಲುವ ಮತ್ತು ಬಹಳ ಕಾಲ ಬದುಕುವ ಪ್ರಾಣಿಗಳು, ಹುಟ್ಟಿದೊಡನೆಯೇ ನಾಶವಾಗುವ ಅಂದರೆ, ಸಲ ಕಾಲ ಮಾತ್ರವಿದ್ದು ಬಳಿಕ ಶೀಘ್ರವಾಗಿ ನಾಶ ಹೊಂದುವ ಇ ತರ ವಿಧವಾದ ಮೃಗಗಳೂ, ಸ್ಥಾವರಗಳನಿಸುವ ಪರತಾದಿಗಳೂ, ಜಂ ಗಮಗಳನಿಸುವ ಇತರ ವಿಧವಾದಜೀವರಾಶಿಗಳೂಇವುಗಳನ್ನುಂಟುಮಾಡಿ ದನು Ilavll ಸೃಷ್ಟಿ, ಸ್ಥಿತಿ, ಲಯಗಳೆಂಬ ಕಾರತ್ರಯದಲ್ಲಿ ಆದಿಕಾ ಈವೆನಿಸಿದ ಸೃಷ್ಟಿಕಾರ ನಿರ್ವಾಹಕನಾದ, ಸಡ್ಡು ಸೈಶಈ ಸಂಪನ್ನನೆ ನಿಸಿದ ಆ ಚತ.ರುಖನು ತನ್ನ ಇಚ್ಛಾನುಸಾರ ಪ್ರಾಣಿಗಳ ಗುಣ,ಆಕಾ ರ, ಸಂಭಾವ ಮೊದಲಾದುವುಗಳನ್ನು ಉಂಟುಮಾಡಿದನು ಯಾವಯಾವ ಪ್ರಾಣಿಗೆ ಯಾವವಿಧವಾದ ಕರವು ಹಿಂದಿನ ಸೃಷ್ಟಿಯಲ್ಲಿ ಆತನಿಂದ ನಿಶ್ಚಿತವಾಗಿದ್ದಿತೋ, ಅದೇ ಕರವನ್ನೇ ಆ ಆ ಪ್ರಾಣಿಯು ಪುನಃ ಪುನಃ ಹುಟ್ಟಿ ಸಾಯುತ್ತಾ ಅನುಭವಿಸಬೇಕಾಗಿರುವುದು "೫೯l ಇತರರಿಗೆ ಹಿಂ ಸಯನ್ನುಂಟುಮಾಡಿ ಕೊಲ್ಲುವಿಕೆ, ಇಲ್ಲದಿದ್ದರೆ ಉಪಕಾರ ಮಾಡುವಿಕೆ ಇವು ಶಾರೀರ ಕರಗಳು ದಯಾ ಯುಕ್ತನಾಗಿ ಎಲ್ಲಾ ಪ್ರಾಣಿಗ ಳನ್ನು ಸಮವಾಗಿ ಕಾಣುವಿಕೆ, ಅಥವಾ ಕ್ರೂರವಾಗಿರುವಿಕೆ ಇವು ಮಾ ನಸ ಕಗ್ನಗಳು, ಯಾವಾಗಲೂ ಸತ್ಯವನ್ನೇ ಹೇಳುವಿಕ, ಅಥವಾ ಸುಳ್ಳು ನುಡಿಯುವಿಕೆ, ಇವುಗಳು ವಾಚಿಕ ಕಗ್ನಗಳು, ಧಕ್ಕೆ ಕಾರ ಗಳು, ಅಧರ್ಮಕಾರಗಳು ಇವುಗಳಲ್ಲಿ ಯಾವಯಾವ ಪ್ರಾಣಿಯು ಯಾ ವಯಾವ ಕರವನ್ನು ಮನಸ್ಸಿನಲ್ಲಿ ಭಾವಿಸುತ್ತಿರುವುದೋ, ಆ ಪ್ರಾಣಿಗೆ ಅದೇ ಮನಸ್ಸಿಗೆ ರುಚಿಸುವುದು, ಈ ಶ್ಲೋಕದಲ್ಲಿ ಧರ್ಮ, ಅಧರ್ಮ, ಹಿಂಸು, ಅಹಿಂಸ್ರ, ಮತ ಅನೃತಗಳೆಂಬದಾಗಿ ಹೇಳಲ್ಪಟ್ಟಿದೆ ಧಕ್ಕೆ ಸರೂಪವನ್ನು ತಿಳಿದೊಡೆ ಅಂತಹ ಧರ್ಮಕ್ಕೆ ವಿರುದ್ಧವಾದುದೇ ಆಧರ

  • ಇಲ್ಲಿ ರ್ವೀ, ಎಂಬ ದ್ವೀತೀಯಾಂತರವಿರಬೇಕು.