ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫ •] ವಿಪ್ಪ ಪು"ಣ. $೧ ದೃಶ್ಯಂತೇ ತಾನಿ ತಾನೈವ ಯಥಾ ಭಾವಾ ಯುಗಾ ದಿಷ೬೫|| ಕರೋತೈವಂ ವಿಧಾಗಿ ಸೃಷ್ಟಿಂ ಸರ್ಗಾದೌ ಸ ಪುನಃ ಪುನಃ | ಸಿಸೃ& ಶಕ್ತಿಯುಳ್ಳೂಸ್ ಸೃಚ್ಛ ಶಕ್ತಿ ಪ್ರಚೋದಿತಃ |೬೬| ಇತಿ ಶ್ರೀ ವಿಷ್ಣು ಪುರಾಣೇ ಪ್ರಥಮೇಂಶೇ ಪಂಚಮೋಧ್ಯಾಯಃ. ಪಂಚಮಾಧ್ಯಾಯ ಸಮಾಪ್ತ ಅವನಿಗೆ ದೃಢವಾಗಿರುವುದು, ಅಂತೆಯ ಪ್ರಕೃತದಲ್ಲಿ ದೇವಾದಿಗಳಿಗೆ ನಾಶವಿದ್ದರೂ ನಾಶಉಂಟಾಗುವವರಿಗೂ ಅವರಿಗೆ ನಿತ್ಯರೆಂತಲೇ ವ್ಯವ ಹಾರವು ಅದೆಂತೆಂದರೆ ವಸಂತಋತುವು ಪ್ರಾಪ್ತವಾದೊಡೆ ಮಲ್ಲಿಗೆ ಮೊಗಲೆ, ದ ಹೂಗಳೆಲ್ಲವೂ ಉಂಟಾಗುವುವು. ತರವಾಯು ಮತ್ತೊಂದು ಖಋತುವಿನಲ್ಲಿ ಅವ್ರ ನಾಶಹೊಂದುವುವು ಇಂತೆಯೇ ಪುನಃ ಆದೇವಸಂತ ವು ಪ್ರಾಪ್ತವಾದರೆ ಹಿಂದಿನ ತೆಯೂ ಅದೇ ಮಲ್ಲಿ ಕಾದಿ ಪುಷ್ಪಗಳು ಎಂತು ಉಂಟಾಗುವುವೋ ಅಂತೆಯೇ ಆಗ, ನನ್ನಂತರ, ಕಲ್ಪ ಮೊದ ಲಾದವುಗಳಲ್ಲಿ ದೇವಾದಿಗಳು ಹುಟ್ಟಿ ಸಾಯ ಬತ್ತಾ ಮರಳಹುಟ್ಟುತ್ತಿರುವ ರು.ಆದುದರಿಂದ ಪಾರಿಭಾ ವಿಕವಾದ ನಿಕೃತವು ಅವರಲ್ಲಿಲ್ಲದಿದ್ದರೂ ವ್ಯಾವ ಹಾರಿಕ ದೆಶೆಯಲ್ಲಿರುಖ ಸಿಕೃತವನ್ನವಲಂಬಿಸಿದೊಡೆ ಆ ದೇವಾದಿಗಳಿಗೂ ನಿತ್ಯತ್ವವು ಉಪನ್ನವಾಗುವುದು || ೬೫ !! ಅಯ್ಯಾಮೈತೆಯನೇ ! ಭೂತ ಮತ್ತು ಪ್ರಾಣಿಸಮುದಾಯಗಳನ್ನುಂಟು ಮಾಡಬೇಕೆಂಬ ಇಚ್ಛೆ ಮತ್ತು ಆ ಆ ಪ್ರಾಣಿಗಳ ಕರ್ಮವಾಸನೆ ಇವುಗಳಿಂದ ಕೂಡಿ ಸೃಷ್ಟಿ ಯನ್ನು ಹೊಂದುವ ಆಣಿಗಳ ಕರ್ಮವಾಸನೆಯಿಂದ ಪ್ರೇರಿತನಾಗಿ, ಪ್ರಡ, ಸೈಶ್ಚರ್ಯಸಂಪನ್ನನೆನಿಸಿದ ಆಪರಮಾತ್ಮನು ಸೃಏಾದಿಯಲ್ಲಿ ಅಂತೆಯೇ ಮರಳಮರಳಿ ಸೃಷ್ಟಿಯಂಗೈವನು ಎಂಬದಾಗಿ ಪರಾಶರ ಮುನಿಯು ಮೈತ್ರೇಯನಿಗೆ ದೇವಾದಿಸೃಷ್ಟಿಕ್ರಮವನ್ನು ತಿಳಿಯ ಪಡಿಸು ತಿದ್ದನೆಂಬಲ್ಲಿಗೆ ಶ್ರೀವಿಷ್ಣು ಪುರಾಣಪ್ರಥಮಾಂಶದೊಳ್ ಐದನೆಯ ಅಧ್ಯಾಯಂ ಮುಗಿದುದು.