ವಿಷಯಕ್ಕೆ ಹೋಗು

ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ_೨೦. ಓನ್ನ ಮಃ ಪರಮಾತ್ಮನೆ. ಅಥ ಹಷೋ ಧ್ಯಾಯಃ. ಮೈತ್ರೇಯಃ || ಅರಾ ಕೋ ತಾ ಸ ಕಧಿತೋ ಭವತಾ ಯಸ್ತು ಮಾನುಷಃ | ಬರ್ಹ ! ವಿಸ್ತರತೋ ಬಹಿ ಬ್ರಹ್ಮಾ ತಮಸೃಜ ದೃಥಾ || ೧ ! ಯಧಾಚ ಎರ್ಣಾ ನಿಸೃಜ ದೃದ್ದು ಣಾಂಶ್ಚ ಮಹಾಮುನೇ ! | ಯಚ್ಛತೇಷಾಂ ಸ್ಮೃತಂ ಕರ್ಮ ಆರನೆಯ ಅಧ್ಯಾಯವು, ಇwww ಹಿಂದಿನ ಅಧ್ಯಾಯದಲ್ಲಿ ಪರಾಶರಮುನಿಯಿಂದ ನಿರೂಪಿಸಲ್ಪಟ್ಟ ದೇವಾದಿ ನವವಿಧ ಸೃಷ್ಟಿಯನ್ನು ಕೇಳಿ ಬಳಿಕ ಮೈತ್ರೇಯನು ಮಾ ನವ ಸೃಷ್ಟಿಯನ್ನು ವಿಶದವಾಗಿ ತಿಳಿಯಲಪೇಕ್ಷಿಸಿ ತನ್ನ ಗುರುವೆನಿ ಸಿದ ಪರಮ ದಯಾಶಾಲಿಯಾದ ಪರಾಶರ ಮುನಿಯಂ ಕುರಿತು ಪ್ರಶ್ನೆ ಮಾಡುತ್ತಾನೆ'-ಅಯ್ಯಾ ಬ್ರಹ್ಮ ವರೇಣ್ಯನೆನಿಸಿದ ಪರಾಶರಮುನಿ ಯೇ ? ಈಗ ನೀನು ವಿವರಿಸಿದ ಸೃಷ್ಟಿಗಳಲ್ಲಿ ಅರಾಂಕೊ ತಸ್ಸು ಗಳೆಂಬದಾಗಿ ವೃಪದಿವ್ಯವಾದ ಯಾವ ಮಾನುಷ ಸೃಷ್ಟಿ ಯಿರುವುದೋ ಅದನ್ನು ಬ್ರಹ್ಮನು ನಿರ್ಮಾಣಮಾಡಿದ ಪರಿ ಎಂತು ? ಇದನ್ನು ವಿಶದ, ವಾಗಿ ತಿಳಿಯ ಪಡಿಸುವವನಾಗು | ೧ | ಮತ್ತು ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರೆಂಬ ನಾಲ್ಕು ವರ್ಣಗಳನ್ನು ಸೃಷ್ಟಿ ಮಾಡಿದ ಬಗೆಯಾವುದು ? ಅವುಗಳ ಗುಣವೇನು ? ಬ್ರಹ್ಮ, ಕ್ಷತ್ರಿಯ, ವೈಶ, ಶೂದ್ರರೂಪವಾದ ಆ ಚಾತುರ ಗ್ಧಕ್ಕೆ ಸ್ಮತಿವಿಹಿತಗಳಾದ ಕರ್ಮಗಳಾವುವು, ಇವುಗಳನ್ನೂ ತಿಳಿಸುವವನಾಗು | ೨ | ಅಂತು