ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪ ವಿದ್ಯಾನಂದ. ಅಂಶ ೧. www+ `ಜಸತ್ತಮ ! ತಮಃ ಪ್ರಧಾನಾ ಸಾ ಸ್ಪಲ್ವಾ ಕ್ಯಾತುರ ಭೂಮಿದಂ ತತಃ || ೫ || ಬಾಹ್ಮಣಾಃ ಕ್ರಿಯಾ ವೈಶ್ಯಾ ಶೃದ್ರಾಸ್ಥ ದೀಜ ಸತ್ತಮ ! 1 *ಪಾದೋರು ವಕ್ಷ ಸ್ಥಲ ಮುಖತಞ್ಚ ಸಮುದ್ಧ ತಾಃ | & | ಯಜ್ಞ ನಿಪ್ಪತ್ತಯೇ ಸರ ಬಳಿಕ ತಮೋಗುಣವನ್ನೇ ಪ್ರಧಾನವಾಗಿ ಪಡೆದಿರುವ ಪ್ರಜೆಗನಳನ್ನು ತನ್ನ ಕಾಲುಗಳಿಂದುಂಟುಮಾಡಿದನು. ಇವರೇ ಶದರು. ಇಂತು ಆತ ನಿಂದ.೦ಟುಮಾಡಲ್ಪಟ್ಟ ಈ ಸೃಷ್ಟಿಗೆ ಚಾತುಯ್ಸಗ್ಗ ಸೃಷ್ಟಿ ಎಂಬ ದಾಗಿ ಹೆಸರು. || ೫ | ಅಯ್ಯಾ ದಿಜಶ್ರೇಷ್ಠ ನೆನಿಸಿದ ಮೈತ್ರೇಯನೆ; ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದಳು ಇವುರುಗಳು ಸೃಷ್ಟಿ ಕರ್ತೃವಾದ ಆ ಬ್ರಹ್ಮನ ವಖ, ವಕ್ಷಸ್ಥಲ ತೊಡೆಗಳು, ಕಾಲುಗಳು, ಇವುಗಳಿಂದ ಉಂಟಾದರು || ೬ || ಇಂತು ಉಂಟಾದ ಈ ಚಾತುರ ರಣ್ಯ ಸಂಬಂಧಿಗಳಾದ ಪ್ರಜೆಗಳ ಉಪಯೋಗವನ್ನು ತಿಳಿಸುವೆನು - ( ಅಯ್ಯಾ ಪೂಜ್ಞನಾದ ) ಮಹಿನಾ ಶಾಲಿಎನಿಸಿದ ಮೈತೆ ಯನೇ , ಯಜ್ಞ ಯಾಗಾದಿಗಳ ನಿರಾಸಕ್ಕಾಗಿಯೇ ಬ ಹೈನು ಈಮೇಲೆ ಹೇಳಿದ ನಾಲ್ಕು ವರ್ಣದವರನ್ನೂ ಯಜ್ಞಸಾಧನರನ್ನಾಗಿ ಭಾವಿಸಿ ಉಂಟುಮಾಡಿದನು. ಇಲ್ಲಿ ಒಂದು ಆಕ್ಷೇಪ ಉಂಟು, ಅದೇನಂದರೆ “ಅವೇದೃಶ್ವಾದ ಭಾವಃ ಕರ್ಮಭಿಖ್ಯಾತ?” ಎಂಬ ಜೈಮಿನಿ ಸೂ ತಾನುಸಾರ ಶೂದಾ ದಿಗಳಿಗೆ ವೇದಾಧಿಕಾರವಿಲ್ಲವೆಂಬದಾಗಿ ತಿಳಿಯ ಬರುತ್ತದೆ. ಇಂತಿರಲು ಚಾಕುರದಲ್ಲಿ ಶೂದ )ರೂ ಸೇರಿರುವ ಕಾರಣ, ಅವರಿಗೂ ಯಜ್ಞಾಧಿಕಾರವು ಉಂಟೆಂಬದಾಗಿ ಊಾ ಮೇಲೆ ಹೇಳಿದಶೌಕದಿಂದ ಅರ್ಥವಾಗುವುದು ಇದರಿಂದ ಪರಸ್ಪರವಿರೋಧ ವುಂಟಾಗುವುದು ಈವಿರೋಧಪರಿಹಾರಕ್ಕಾಗಿ ಜೈಮಿನೀಯಸೂತ್ರಪ್ರಬ ಲವೇ ? ಅಥವಾ ಈ ಪುರಾಣವೇ ಪ್ರಮಾಣವೇ ? ಎಂಬದಾಗಿ ಆಕೆ • ಈ ಶ್ಲೋಕದಲ್ಲಿ (ಪಾದೋರು ವಕ್ಷಸ್ಥಲತೋ ಮುಖತಕ್ಷ” ಎಂಬ ಸ್ಥಳದಲ್ಲಿ ಪ್ರತಿಲೋಮ್ಯದಿಂದ ಮುಖ, ವಕ್ಷಸ್ಥಲ, ಊರು, ಪಾದಗಳೆಂಬದಾಗಿ ತಿಳಿಯಬೇಕು.