ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೬ ವಿದ್ಯಾನಂದ. ಅಂಕ ೧.] ಯಂತೇ ಧರ್ಮಜ್ಞ ! ಯಜ್ಞಾಃ ಕಲ್ಯಾಣ ಹೇತವಃ || v || ನಿಪ್ಪಾ ದ್ಯಂತೇ ನರೈ ಸೈ ಸ ಸ ಧರ್ಮಾ ಭೀ ರತೃ ಸ್ಪದಾ | ವಿಶುದ್ಧಾ ಚರಣೋ ಪೇತೆ ಸೃಷ್ಟಿ ಸೃನ್ಮಾರ್ಗ ಗಾವಿ.ಭಿಃ | ೯|| ವಿಲ್ಲದೊಡೆ ಮೊಳಕೆಯಾಗಲಾರದು ಮೊಳಕೆ ಇಲ್ಲದೊಡೆ ಬೀಜವೇ ಉಂಟಾಗಲಾರದು.) ನಾವು ಪುನಃ ಯಜ್ಞಕರ್ಮಾಚರಣ ಶೀಲರಾಗಿರ ಬೇಕು, ಅದರಿಂದ ದೇವತೆಗಳು ನಮ್ಮ ಅಪ್ರಾರ್ಧಗಳನ್ನು ನೆರವೇರಿ ಸುವರು, ಈ ವಿಷಯದಲ್ಲಿ 'ದೇರ್ವಾ ಭಾವಯತಾನೇನ ತೇದೇವಾಭಾ ವಯಂತುವಃ | ಪರಸ್ಪರಂ ಭಾವಯಂತ ಯಃ ಪರಮ ವಾಪ್ಪ, ಎಂಬ ಗೀತಾವಾ ಕೈವೂ ಪ್ರಮಾಣವಾಗಿರುವುದಲ್ಲದೆ ಇದೇ ಅರ್ಥವನ್ನೇ ಸ್ಪಷ್ಮವಾಗಿ ಬೋಧಿಸುತ್ತಿರುವುದು, ಇಂತು ನಮಗೂ ಆ ದೇವತೆಗಳ ಗೂ ಇರತಕ್ಕೆ ಸಂಬಂಧವು ಸೃಷ್ಟಿಯಾದ ಮೊದಲ್ಗೊಂಡು ಅನುವರ್ತಿ ಸಿರುವ ಕಾರಣ ಅಂತಹ ಯಜ್ಞಾದಿಗಳನ್ನು ನಾವು ಕಾಲಕಾಲಕ್ಕೆ ಸರಿ ಯಾಗಿ ಆಚರಿಸದಿದ್ದಲ್ಲಿ ಸಕಾಲದಲ್ಲಿ ಮಳೆಗಳು ಸರಿಯದೆ ನಮ್ಮ ಶ್ರೇ ಯಸ್ಸಿಗೆ ತೊಂದರೆಯಾಗುವುದೆಂದು ಭಾವವು | v ! ( ಅಯ್ಯ ಮೃತೇ ಯನೆ) (ಧರ್ಮಗಳೆಸಿಸುವ ಶುಲ್ಬುಕ್ ಕಾರ್ಯಗಳಲ್ಲಿ ಆಸಕ್ತರೆನ್ನಿ ನಿ, ಸೃತ್ಯಗಳಾದ ಸತ್ಕಾರ್ಯಗಳಲ್ಲಿ ಪ್ರವೃತ್ತರಾಗಿ, ವಿರುದ್ದವಾದ ನಡವಳಿಕೆಯಂ ದೂರತಳ್ಳಿ, ಸನ್ಮಾರ್ಗಾವಲಂಬಿ ಇಳೆಸಿಸಿ, ತಂದೆ, ತಾತ ಮೊದಲಾದವರಿಂದ ಆಚರಿಸಲ್ಪಟ್ಟ ಸದಾಚಾರಾನುಸಾರಿಗಳೆಸಿಸುವ ವಿದ್ವಾಂಸರಿಂದ ಈ ಯಜ್ಞಯಾಗಾದಿರೂಪಗಳಾದ ಕಾರ್ಯಗಳು ವಿಹಿ ತಕಾಲಗಳಲ್ಲಿ ಆಚರಿಸಲ್ಪಡುತ್ತವೆ | ೯ | ಈಹಿಂದೆ ಹೇಳಿದ ಕಾರಣ ಗಳನ್ನು ಸಲ್ದಾಲೋಚಿಸಿದಲ್ಲಿ ಮನುಷ್ಯ ಜನ್ಮವೇ ಶ್ರೇಷ್ಠವೆಂಬದಾಗಿ ತೋರುವುದು, ಈ ವಿಷಯದಲ್ಲಿ ಇನ್ನೂ ಕೆಲವು ನಿದರ್ಶನಗಳು ಟು. ಅವುಗಳನ್ನೇ ವಿವರಿಸುವೆನು ಕೇಳು. ಅಯ್ಯಾ ಮನನ ಶೀಲವೆನಿಸಿದ ಬ್ರಾಹ್ಮಣನೇ, ಪ್ರಾಣಿಗಳು ಜರಾಮರಣಹತಿಪಾಸೆ, ಸುಖದುಃಖ, ರಾಗಗೇಪ ಮೊದಲಾದವುಗಳನ್ನೂ ಮೀರಿ, ಸುಖಾಭಾಸವೆನಿಸಿ ಕೇವಲ ದುಃಖಮಯವಾದ ಈ ಸಂಸಾರ ಸಮುದ್ರದಿಂದ ತಡಿಯನ್ನು ಸೇರ