ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೬ ) ವಿಶು ಪುರಾಣ. f ky A Vyhhhhy n 1 wwwy m mmmmmmmmm -- -- - ಸ್ವರಾ ಸವರಲ್ಲಿ ಮನುಷ್ಟಾ ತಪ್ಪು ವಂತಿ ಮಹನಿ ಮು ನೇ ! | ಯಥಾಭಿರಚಿತಂ ಸ್ಥಾನಂ ತದ್ಭಾಂತಿ ಮನುಜಾ ದ್ವೀಜ | || ೧೦ || ಪ್ರಜಾಸಾ ಬ್ರಹ್ಮಣಾ ಸೃಷ್ಣಾ ಕ್ಲಾತುರ ಈ ವ್ಯವಸ್ಥೆ ತಾ | ಸಮ್ಯಕ್ಷ ದ್ದಾ ಸಮಾಚಾರ ಪ್ರವ ಣಾ ಮುನಿರತನು ' ೧ ಯಥೇಚ್ಛಾ ವಾಸನಿರತಾ ಬೇಕಾದ ಪಕ್ಷದಲ್ಲಿ ( ಮೋಕ್ಷಸಂಸತ್ತನ್ನು ಹೊಂದಬೇಕಾದ ಪಕ್ಷ ದಲ್ಲಿ ಆಧವಾ ಪ್ರನರ್ಜನ್ಮರಾಹಿತ್ಯವನ್ನು ಪಡೆಯಬೇಕಾದಲ್ಲಿ) ಮನುಷ್ಯ ನೊಬ್ಬನಿಗೆ ಮಾತ್ರ ಇದು ಸಾಧ್ಯ ವೇ ಹೊರತು ಮತ್ತಾರಿಗೂ ಸಾಧ್ಯ ಎಲ್ಲ ಶಕ್ತಿ ವಿಾರಿ ಪರೋಪಕಾರಮಾಡುವಿಕೆ, ಕೂಪಾರಾಮಾದಿನಿರ್ಮಾ ಇ, ಸೋಡಶಮಹಾದಾನಗಳು ಮೊದಲಾವಸತ್ಕಾರಗಳನ್ನಾಚರಿಸಿಸರ್ಗಾ ದಿಸುಖವಂ ಪಡೆಯಬೇಕಾದರೂ ಮನುಷ್ಯನೇಅಧಿಕಾರಿಯು.ಆಥವಾತನ ಗೆ ಇಷ್ಟ್ಯವಾದ ಸತ್ಯಲೋಕ, ವೈಕುಂರ, ಕೈಲಾಸಮೊದಲಾದ ಉತ್ತಮ ಸಾವಗಳನ್ನು ಪಡೆಯಬೇಕಾದರೂ ಮನುಪ್ಪನೊಬ್ಬನಿಗಲ್ಲದೆ ಮತ್ತಾ ರಿಗೂ ಸಾಧ್ಯವಲ್ಲದ ಕಾರಣ ಇಂತಹ ಮನುಷ್ಯ ಜನ್ಮಕ್ಕಿಂತಲೂ ಉತ್ತ ಮವಾದಜನ್ಮ ಉಂಟೆ, ಆದುದರಿಂದಲೇ ಈ ಜನ್ಮವನ್ನು ಶ್ರೇಷ್ಠವನ್ನಾ ಗಿ ಹೇಳಿದೆನು. !looll ಮನನ ಶೀಲರಾದುದರಿಂದ ಮುನಿಗಳೆಂಬದಾಗಿ ಕರೆಯಿಸಿಕೊಳ್ಳುವ ಜ್ಞಾನಿಗಳಲ್ಲಿ ಶ್ರೇಷ್ಠನಾದ ಮೈಯನೆ ' ಇಂತು ಬ್ರಹ್ಮ, ಹೃತ, ವೈಶ್ಯ, ಶೂದ್ರರೆಂಬದಾಗಿ ನಾಲ್ಕು ವರ್ಣಗಳಾಗಿ ಆಟ್ರು ಹೈ ನಿಂದ ವಿ,ಾಗವಾಡಲ್ಪಟ್ಟ ಆಪ್ರಜೆಗಳು ಕ್ರುತಿ, ಸ್ಮತಿ, ಪುರಾಣಾದಿ ಗಳಲ್ಲಿ ಶ್ರದ್ದಾ ಯುಕ್ತರೆನಿಸಿ, ಸದಾಚಾರ ಸಂಪನ್ನರಾಗಿ ತಮ್ಮ ತಮಗೆ ವಿಹಿತಗಳಾದ ಕರಗಳಲ್ಲಿ ನಿರತರಾಗಿರುತ್ತಿದ್ದರು ||೧೧|| ಶೀತಮ್ಮ, ಸುಖದುಃಖಮೊದಲಾದ ಯಾವ ಬಾಧೆಗಳೂ ಅವರಿಗಿರಲಿಲ್ಲವಾದುರಿದಂದ ತಮ್ಮ ಮನಸ್ಸು ಬಂದಂತೆ ಬೆಟ್ಟ, ಕಾಡು, ಗವಿಮೊದಲಾದೆಡೆಯಲ್ಲಿ ವಾ ಸಮಾಡಲುಪಕ್ರಮಿಸಿ, ಸತ್ಕುಲ ಪುಸ್ತರಾದ ಕಾರಣ ತಮಗೆ ವಿಹಿತಗ ೪ಾದ ಕಾರಗಳೆಲ್ಲವನ್ನೂ ಆಚರಿಸುತ್ತಾ ಅದರ ಮೂಲಕ ಪಾಪವನು ಹೋಗಲಾಡಿಸಿಕೊಂಡು * ಕಾವು, ಕ್ರೋಧ, ಮೋಹ, ಹರ್ಷ, ಮಾನ್ನ • ೨ನೇ ಅಧ್ಯಾಯದ ೨೫ನೇ ಪುಟದ ಟಿಪ್ಪಣಿಯನ್ನು ನೋಡಿರಿ. 13