ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ಅಂಶ ಸೃರ ಬಾಧಾ ವಿವರ್ಜಿತಾಃ | ಶುದ್ಧಾಂತಃ ಕರಣಾಚ್ಯು ದ್ವಾ ಸೃರಾನುಷ್ಠಾನ ನಿಲಾಃ | ೧೨° | ಶುದ್ದೇಚ ತಾ ಸಾಂ ಮನಸಿ ಕದ್ದೇಂತ ಸ್ಪಂಸ್ಥಿ ತೇ ಹತಾ | ಶುದ್ಧ ಜ್ಞಾನಂ ಪ್ರಪಶ್ಯಂತಿ ವಿಷ್ಠಾ Sಂ ಯೇನ ತತ್ಪದಂ 1೧ai ತತಃ ಕಾಲಾತ್ಮಕ ಯೋSಸ ತಸ್ಸಂಶಃ ಕಧಿತೋ ಹರೇಃ || ಸಪಾತಯತ್ತ ಘಂ ಘೋರ ಮೊಲ್ಪ ಮಲ್ಕಾ ಸಾ ರವ ತ್ ೧೪ ° ಅಧರ ಬೀಜವದ ತಂ ತಮೋಲೋಭ ಸ ಮುದ್ಭವಂ | ಪ್ರಜಾಸು ತಾಸು ಮೈತ್ರೀಯ | ರಾಗಾದಿಕ ಮ ಸಾಧಕಂ ||೧೫|| ತತಸ್ಸಾ ಸಹಜಾ ಸಿದ್ದಿ ಸಾಸಾಂ ನಾತೀ ಮದ, ಮತಿ, ವಿಪಾದಗಳಂಬ ಎಂಟು ವಿಧಗಳಾದ ಮಾನಸಿಕ ವಲ ಗಳನ್ನೂ ತೊರೆದು ನಿಮ್ಮ ಲಾಂತಃಕರಣರೆನಿಸಿ ಸುಖದಿಂದಿರುತ್ತಿ ರು. || ೧೨ ! ಇಂತು ಮನೋ ನೈರ್ಮಲ್ಯವನ್ನು ಪಡೆದು ಸದಾ ಭಗವ ದ್ವಾನನಿರತರಾಗಿರುವ ಕಾರಣ ಅಂತಹ ಪರಿಶುದ್ಧ ವಾ, ತಮ್ಮ ಮನಸ್ಸಿ ನಲ್ಲಿ, ಸರದಾ ನೆಲೆಗೆ ಡು ಜೀವಿಗಳಿಂದ ಮಾಡಲ್ಪಡತಕ್ಕ ಪುಣ್ಯ ಪಾಪ ರೂಪವಾದ ಕರಸಂಗವಿಲ್ಲದುದರಿಂದ ಪರಿಶುದ್ಧ ಸನಿಸುವ ಪರಮಾತ್ಮನ ನ್ನು ಧ್ಯಾನಗೈಯುತ್ತಾ, ಯಾವ ಜ್ಞಾವು ಉ೦ಟಾದೊಡೆತಕ್ಷಶಬ್ದ ವಾಚ್ಯ ನಾದ ಆತನ ಸಾಯುಜ್ಯವು ದೊರಕುವುದೋ ಅಂತಹ ಜ್ಞಾನವನ್ನು ಪಡೆ ದು ಕೊಳ್ಳುತ್ತಿದ್ದರು ( ಇದರಿಂದ ಆ ಕಾಲದಲ್ಲಿದ್ದವರೆಲ್ಲರೂ ಕೇವಲ ಬ್ರ ಹ್ನ ನಿಪರೆಂದು ಭಾವವು) l೧೩llಇಂತು ಆತ್ರೇತಾಯುಗದಲ್ಲಿ ಕೆಲವು ಕಾ ಲವುಕಳೆದ ತರುವಾಯ ವಿಷ್ಣುವಿನ ಮೂರನೆಯರೂಪವೆನಿಸಿದ ಆಕಾಲವ ಬಹಳ ಮಟ್ಟಿಗೂ ದುಃಖವನ್ನೇ ಉಂಟುಮಾಡುವ, ಮತ್ತು ಅತ್ಯಲ್ಪವಾ ದ ಸುಖವುಳ್ಳದ್ದಾ ದಕಾರಣ ಸುಖದಂತೆ ಕಂಡು ಬರುವ, ಉತ್ಪನ್ನವಾದ ಎರಡನೆಯ ಕ್ಷಣದಲ್ಲಿಯೇ ಬುದ್ದಿ ಶಾಲಿಯಾದವನಿಂದ ನಿಗ್ರಹಿಸಲು ಯೋ ಗ್ಯವಾದ, ಮತ್ತು ಪುರುಷಾರ್ಥ ಪ್ರತಿಬಂಧಕವೆನಿಸಿದ ತಮೋಗುಣ, ಭ (ಅತ್ತಾಂಶ) ಇವುಗಳಿಗೆ ಮೂಲಭೂತವೆನಿಸಿ,ರಾಗ, ದ್ವೇಷ, ವಿಷಯಾಭಿ ಲಾಜೆ, ಕೋಪ, ಮಾತ್ಸಇವೇ ಮೊದಲಾದ ದುಃಖ ಪರಂಪರೆಗಳ ನಂಟುಮಾಡುವ ಕಾರಣ ಅತಿತುಚ್ಚವೆನಿಸಿದ ಅಧರ ಬೀಜವನ್ನು ಈ ಪ್ರಜೆಗಳ ನೆಟ್ಟನು ೧೪lne!! ಇಂತ ಕಾಲರೂಪಧಾರಿಯಾದ ಆಪರ