ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ngo ವಿದ್ಯಾನಂದ. [ಅಂಶ. ಣಿ ತಾಳ್ಳಕು ರ್ಧಾನೋಂ ಪರತ ಮಣಿದ ಕಂ ಕೃತ್ರಿಮಂ ಚ ತಥಾದುಕ್ಖಂ ಪುರಖಟ್ಠಾದಿಕಾಯತ !! ೧v 1 ಗೃಹಾ ಬೇಚ ಯಥಾಸ್ಟ್ರಾ ಯಂ ತೇ ಪುಚಕಾ ಪುರಾದಿಪು 1 ಶೀತಾ ತಪದಿ ಬಾಧಾನಾಂ ಪ್ರಶವಾಯ ಮಹಾಮುನೇ ! ||೧೯|| ದ ಕೂಡಿರುವ ಕಾರಣ ಬಬ್ಬರಿಂದೊಬ್ಬರು ಹೆದರಿಕೊಂಡು ಜೋರಾದಿ ಭೀತಿ ನಿವಾರಣಾರವಾಗಿ ಧನುಸ್ಸುಗಳಿ೦ದಲೂ, ದೊಡ್ಡ ದೊಡ್ಡ ಕಲ್ಲುಗ ೪೦ದಲೂ, ಉದಕದಿಂದಲೂ, ಗೋಡೆಗಳಿಂದಲೂ ಸಹ ದುರಗಳನ್ನು (ಕೋಟೆ ಕಂದಕ ಮೊದಲಾದವುಗಳನ )ಉಂಟ ಮಾಡಿಕೊಂಡರು. ಬ ೪ಕ ಈ ಕೋಟೆಯ ಒಳಭಾಗದಲ್ಲಿ ಪಟ್ಟಣ ಮೊದಲಾದವುಗಳನ್ನೂ ಇ ವುಗಳ ರಕ್ಷಣಾರವಾಗಿ ಸೈನ್ಯವನ್ನೂ ಸಹ ಕಲ್ಪಿಸಿಕೊಂಡರು. !!ov! ಅಯ್ಯಾ ಮನನ ಶೀಲರೊಳ್ ದೊಡ್ಡವನೆನಿಸಿದ ಮೈತ್ರೇಯನೇ ? ಇಂ ತು ಪತ್ತನಾದಿ ನಿರಾಣವಾದ ಬಳಿಕ ಆಪತ್ನದಲ್ಲಿ ಚ೪, ಬಿಸಿಲು, ಮ ಆ ಮೊದಲಾದ ತೊಂದರೆಗಳನ್ನು ಪರಿಹಾರ ಮಾಡಿಕೊಳ್ಳಲು ವಾಸ್ತು ಕಾಕಪ್ರಕಾರವಾಗಿ ಶಾಶ್ವತವಾಗಿಯ, ಧನಯು ವೆನಿಸಿಕಂ ರು, ಜಯಶೀಲವೆನಿಸಿ, ಮನೋಹರವೆನಿಸಿ, ವಿಶಾಲವಾಗಿಯ, ಧೃಢವಾ ಗಿದೆ, ಮನೋಹರವಾದ ವಖ ಭಾಗವುಳ್ಳದ್ದಾಗಿಯೂ, ಬೇಕಾದ ಕೋರಿಕೆಗಳನ್ನು ಸಫಲಗೊಳಿಸವ ಶ್ರೇಷ್ಠವಾದ ಮನೆಗಳನ್ನು ಕಟ್ಟಿ ಕೊಂಡು ಆ ಮನೆಗಳಲ್ಲಿ ಸುಖವಾಗಿ ವಾಸಮಾಡುತ್ತಿದ್ದರು !lorl ಇರಿ ತು ಆಪ್ರಜೆಗಳು ವಿಶ್ವಕರ ಶಾಸ್ಕೂಕ್ಕ ಪ್ರಕಾರ ಶೀತಾತವಾದಿ ಬಾಧೆ ಗಳಂತಪ್ಪಿಸಿಕೊಳ್ಳಲು ಅದಕ್ಕೆ ಪ್ರತೀಕಾರವಾಗಿ ಗೃಹಾದಿಗಳನ್ನು ರ್ನಿ ವಾಕ್ - (೫) ಇಚ್ಚಿಸಿದ ಮಾತ್ರದಿಂದಲೇ ಬೇಕಾದವುಗಳೆಲ್ಲವೂ ಕೈಗೂಡುವಿಕೆ (೬) ಭರದ್ವಾಜ ಮಹಮಿಯು ರಾಮನನ್ನು ಅರಣ್ಯದಿಂದ ಕರತರಲು ಹೋಗು ವಾಗ ಭರತನಿಗೂ, ಅರಣ್ಯವಾಸವನ್ನು ಪರಿವಾಡಿ ಅಯೋಧ್ಯೆಗೆ ಬರತಕ್ಕ ಕಾಲದಲ್ಲಿ ರಾಮನಿಗೂ ಕೂಡ ಸಂಕಲ್ಪ ಮಾತ್ರದಿಂದಲೇ ಮಾಡಿದ ಆತಿಥ್ಯದಂತೆ ಜನಗಳ ಅಭಿ ಮತ ಪೂರಿ ಮಾಡುವಿಕೆ. (2) ಬೇಕಾದ ಕಾಲದಲ್ಲಿ ಬೇಕಾದಷ್ಟು ಮಳೆಯನ್ನುಂಟು ಮಾಡುವಿಕೆ. (೮) ಉತ್ತು ಬೀಜ ಹಾಕದೆಯೇ ಧಾನ್ಯಾದಿಗಳನ್ನು ಹೊಂದುವಿಕೆ, ಇವೆಲ್ಲವೂ ಸ್ಕಂದಪುರಾಣದಲ್ಲಿ ಹೇಳಲ್ಪಟ್ಟಿವೆ.