ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ವಿದ್ಯಾನಂದ [೬೦ಶಂ ಯವಾ ಮಾಪ್ತ ಗೋಧೂಮಾ ಅಣವಲಾಃ 1 ಪ್ರಿಯಂಗ ಸಪ್ಪ ಮಾ ಹೇತೇ ಅಪ್ನವಾಸ್ತು ಕಳ್ಳ ಕಾಃ ||೨೪|| ಶ್ಲಾಮಾಕಾ ಸ್ವ ಎಥ ನೀ ವಾರಾ ಬರ್ತಿಲಾಸ್ಸ ಗವಧು ಕಾಃ | ತಥಾವೇಣು ಯವಾಃ ಪೋಕ್ಯಾಸ್ತದನ್ನ ರ್ಕಟಿಕಾ ಮುನೇ ! !!೨!! ಗ್ರಾ) ಮ್ಯಾ ರಣಾ ಸ್ಮತಾ ಹೈ ತಾ ಓಸಧಸ್ತು ಚತುರ್ದ ಯಜ್ಞ ನಿಪ್ಪತ್ತಗೆ ಯಜ್ಞ ಸೃಥಾ S ಸಾಂ ಹೇತು ರುತ್ತಮಃ ||೨೬|| ಏತಾಶ್ಚ ಸಹಯಬೈನ ಪ್ರಜಾನಾಂ ಕಾರಣಂ ಸರಂ ! ಪರಾ ಪರವಿದಃ #ಜ್ಞಾ ಪ್ಯತೆ ಯಜ್ಞಾ ನಿ ತನ್ನತೆ: ೨ ೭! ಅಹನ್ ಹನ್ನುಪ್ಪಾ ಯಜ್ಞನಾಂ ನ ಸತ್ತರು ! ! ಉಪಕಾರಕ ರಂ ಪ್ರ, ಕಾಡು ಎಳ್ಳು, ಗವೇಧಕವೆಂಬ ಧಾನ್ಯ, ಬಿದುರ, ಮರ್ಕೆಟಕವೆಂಬ ಕಾಡು ಧಾನ್ಯ ವೆ » » ಕಾಡುನವಣೆ ಈಹದಿನಾಲ್ಕರಲ್ಲಿ ಕೆಲವು ಗ್ರಾಮಗ ಇಲ್ಲಿಯ, ಮತ್ತೆ ಕೆಲವು ಅರಣ್ಯಗಳಲ್ಲಿ ದ ಉಂಟಾಗುವ ಕಾರಣ ಈ ಹ ದಿನಾಲ್ಕ ಕೂಗುಮಾರ "ಗಳೆಂಬದಾಗಿ ಹೆಸರು ಇವುಗಳನ್ನೇ ಯಜ್ಞಗ ಳಲ್ಲಿ ಪ್ರಾಯಿಕವಾಗಿ ಉಪಯೋಗಿಸುತ್ತಾರಾದ ಕಾರಣ ಇವುಗಳಿಗೆ ಯ ಜೈಪಯೋಗಿಧಾನ್ಯಗಳೆಂಬ ವ್ಯವಹಾರವಿರುವುದು ಈ ಆರಣ್ಯಕ ಧಾ ನೃಗಳನ್ನು ಬೆಳೆಯಿ ಸಲ, ಯಜ್ಞವೇ ಕಾರಣವು ಅಂದರೆಯಜ್ಞಕಸ್ಮ ರವೇ ಇವು ಬ್ರಹ್ಮನಿಂದ ನಿರ್ಮಿ ಗಳಾಗಿ ತಾವಾಗಿಯೇ ಅರಣ್ಯದಲ್ಲಿ ಬೆಳೆ ಯುವುವೆಂಬದಾಗಿ ಭಾವವು ||೨೪|೨x೧೨ ellಇಂತು ಯಜ್ಞಾಚರಣೆಯಿಂದ ಮಳಯುಂಟಾಗಿ ಅದರಿಂದ ಪ್ರಜೆಗಳು ಸಖಿಸುವರಾದ ಕಾರಣ ಪ್ರಜೆಗ ಳ ಅಭಿವೃದ್ಧಿಗೆ (ಶ್ರೇಯಸ್ಸಿಗೆ) ಯಜ್ಞಗಳೇ ಕಾರಣಗಳು, ಪರಮವೆನಿ ಸುವವೇದಗಳ, ಪತಂಗಗಳು ಮೊದಲಾದವುಗಳನ, ಅಪರ ವಿದ್ಯೆ ಎನಿ ಸುನ ಉಪನಿಷದಿಂದೈ ಯನ್ನೂ ಸಹ ಚನ್ನಾಗಿ ಪರಿಶೀಲನೆ ಮಾಡಿರುವ ಮಹನೀಯರು ವೃಷ್ಟಿಗೆ ಯಜ್ಞವೇ ಕಾರಣವೆಂತಲೂ, ಆ ಯಜ್ಞಗ ೪೦ದಲೇ ಪ್ರಜೆಗಳು ಶ್ರೇಯಸ್ಸನ್ನು ಪಡೆಯುವ ಕಾರಣ ಪ್ರಜೆಗಳ ಯ ಜ್ಞಕ್ಕೆ ಕಾರಣವೆಂತಲೂ ಹೇಳುವರು ||೨೭|| ಅಯ್ಯಾ ವನಿತ್ತೇನೆ; ಪ್ರತಿ ದಿನವೂ ಗೃಹಸ್ಥರಿಂದ ಆಚರಿಸಲ್ಪಡತಕ್ಕೆ ಬ್ರಹ್ಮಯಜ್ಞ, ದೇವ ಯಜ್ಞ, ಪಿತೃಯಜ್ಞ, ಭೂತಯಜ್ಞ, ಮನುಷ್ಯ ಯಜ್ಞಗಳೆಂಬ ಈಪಂ