ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೬] ವಿಷ್ಣು ಪ್ರಮಾಣ. ವಿಷ್ಣು ಪ್ರಶaಣ. ೧೦ಳಿ ಪುಂಸಾಂ ಕ್ರಿಯವಾಣಾಘ ಶಾಂತಿದಂ || ಯೇಘನಿಂತುಕಾಲ ಕೃಪೈ 5 ಸಣ ಪಾವಬಿಂದು ರಹಾನತೇ ! 1 ಚೇತಸ್ಸುವವೃ ಧೇ ಚ ಕಾ ನ ಯಕ್ಖೇಪಮಾನಸಂ ||೨೯|| ವೇದಾ ನೇ ದೈಂ ತಧಾ ದೇವಾ ನೈಜ್ಞ ಕರಾದಿಕಂ ಚ ಯತ' | ತತ್ಸರಂ ನಿಂ ಚಮಹಾಯಜ್ಞಗಳ ಅನುಷ್ಠಾನವು ಅವರು ಮಾಡತಕ್ಕೆ ಜ್ಞಾನಾಜ್ಞಾನನಿ ಮಿತ್ತಕಗಳಾಗ ಯಾವ ಪಾಪಗಳುಂಟೆ ಅವುಗಳನ್ನು ನಾಶಮಾಡುವು ವು, ವೇದಾದ ರನದಿಂದ ಬ್ರಹ್ಮನನ್ನೂ, ಯಜ್ಞಯಾಗಾದಿಗಳಿಂದ ದೇ ವತೆಗಳನ್ನೂ, ತಕ್ಷಣ (ನಿವಾ ಮಾದಿಗ ಳಿಂದ) ದಿಂದ ಪಿತೃಗಳನ್ನೂ, ವೈಶ, ದೇವ, ಬಲಿಹರಣ ಮೊದಲಾದವುಗಳಿ೦ದ ಭೂತಗಳನ್ನೂ, ಅನ್ನದಾನಾದಿ Tಳಿಂದ ಮುಷ್ಕರನ ಸಂತೋಷಗೊಳಿಸಿದಲ್ಲಿ ಈ ಗೃಹಸ್ಥರಿಗೆ ಪಂಚಸೂನೆಗಳಿಂದುಂಟಾಗುವ ಪಾಸವು ನಿವೃತ್ತವಾಗುವುದು !'೨vl* ಹಿಂ ದೆ ಹೇಳಿದ ಪ್ರಕಾರ ಕಾಲದಿಂದ ಬಿತ್ತಲ್ಪಟ್ಟ ಅಧರ ಬೀಜವು ಯಾರ ಮನ ಸ್ಸಿನಲ್ಲಾದರೆ ಮೊಳೆತು ಚಿಗುರಿ ಅಭಿವೃದ್ದವಾಯಿತೋ ಅಂತಹ ಪಂಪಾ ವಿ ಈ ಮನಸ್ಕರು ಯಜ್ಞಾದಿಗಳನ್ನು ಆಚರಿಸಲು ಪ್ರಯ ತ್ನ ಮಾಡಲಕಡ ಅಸಮದ್ಧರಾದರು ಇಂತು ಒಹ್ಮ ನಿಂದುಂಟುಮಾಡಲ್ಪಟ್ಟ ಯಜ್ಞಂಗ ಭೂತಗಳೆನಿಸಿದ ಓಪ್ರಧಿಗಳು, ಧಾನ್ಯಗಳು ಮೊದಲಾದುವೆಲ್ಲವೂ ಪ್ರವಾ ಹನಿತೃಗಳಂದು ಹೇಳಿದಂತಾಯಿತು. ಯಕ್ಷಗಳಿಗೆ ದೃಷ್ಟ್ಯವೆನಿಸುವ ವೃ ಐಾದಿಗಳ ಅದೃಷ್ಟ್ಯಗಳೆನಿಸುವ ಸರಾ ದ್ಯುತ್ತಮಕಪಪ್ತಿ ಎಂಬ ಎರಡು ಫಲಗಳನ್ನು ಹೇಳಿದಂತಾಯಿತು ಇಂತು ದೃಷ್ಟಾದೃ ಪ್ರಳಯರೂಪವಾದ ಫಲವು ಇದರಿಂದ ದೊರೆಯುತ್ತಿದ್ದರೂ ಕೆಲವ ರು ಮಾತ್ರ ಈಯಜ್ಞಾದಿಗಳನ್ನು ಅನುಷ್ಠಾನದಲ್ಲಿಡುವಿಕೆ, ಕೆಲವರು ಬಿಟ್ಟಿ ರುವುದು ಇದಕ್ಕೆ ಕಾಲ ಕೃತವಾದ ಪಾಪವೇ ಮೂಲವು ||೨೯| ಇಂತು ಕಲವರು ಪಾಪವಿದ್ದ ಮನಸ್ಕರಾಗಿ ವೇದಗಳನ್ನೂ, ಕೇವಲಶುದ್ಧ ಜ್ಞಾನಸ ರೂಪನಾದ ಅಥವಾ ಎಲ್ಲರಿಂದಲೂ ತಿಳಿದು ಕೊಳ್ಳಲು ಯೋಗ್ಯನಾದ ಪ ರಮಾತ್ಮನನ್ನೂ, ಇತರ ಸಾಮಾನ್ಸರಾದ ಇಂದ್ರಾದಿ ದೇವತೆಗಳನ್ನೂ ಯಜ್ಞಾದಿ ಕರ್ಮಗಳನ್ನೂ ನಿಂದಿಸತಕ್ಕವರಾಗಿ ಯಜ್ಞಾ ದಿಗಳನ್ನು ಯಾ ರಾದರೂ ಮಾಡತೊಡಗಿದರೂ ಕೈಲಾದಷ್ಟು ಅವರಿಗೆ ತೊಂದರೆಗಳನ್ನೇ