ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೬] | ವಿಷ್ಣು ಪುರಾಣ. ೧೦೫ ಎಂ

  • ಬ್ರಾಹ್ಮಣಾನಾಂ ಸ್ಮೃತಂ ಸ್ಥಾನಂ ಕ್ರಿಯಾವತಾಂ | # ರಮೈಂಡ್ರಂ ಕ್ಷತ್ರಿಯಾಣಾಂ ಸಂಗ್ರಾಮೇಷನಿನಗಿನಾಂ ||೪|| ವೈಶ್ಯಾನಾಂ ಮಾರುತಂ ಸ್ಥಾನಂ ಸಧರ ನಿರತಾತ್ಮನಾಂ || ಗಾಂ ಧರಂ ಶೂದ್ರಜಾತೀನಾಂ ಪರಿಚರಾನು ವರ್ತಿನಾಂ||೩೫|| ಅಪ್ಪಾ. ಶೀತಿ ಸಹಸ್ರಾಣಿ ಯತೀನಾ ಮರ್ಧ್ವರೇತಸಾಂ 11 ಸ್ಮೃತಂ ತೇ ಪಾಂತು ಯುತ್‌ ಸ್ಥಾನಂ ತದೇವ ಗುರುವಾಸಿನಾಂ ! ಸಪ್ಪ ರ್ಮಿಣಾಂ ಚ ಯತ್ ಸ್ಥಾನಂ ಸ್ಮತಂ ತದೈವನಕಸಾಂ | ಪ್ರಾ

ಜಾಪತ್ಥಂ ಗೃಹಸ್ಥಾನಾಂ ಸ್ಟ್ಯಾನಿನಾಂ ಬ್ರಹ್ಮ ಸಂಜ್ಞತಂ || ೩೭ | ಪೌರಮಾಸೇಫ್ಟಿ ಮೊದಲಾದ ಕ್ರಿಯೆಗಳಲ್ಲಿಯೇ ನಿರತರಾದ ಬ್ರಾಹ್ಮಣರಿ ಗೆ ಪಿತೃಲೋಕವು ಸ್ಥಾನವೆಂಬದಾಗಿ ನಿಶ್ಚಯಿಸಲ್ಪಟ್ಟಿದೆ. ಎಂತಹ ಘೋ ರಯುದ್ದದಲ್ಲಿಯಾದರೂ ಶತ್ರುವಿಗೆ ಹೆದರಿ ಬೆನ್ನು ತೋರಿಸದೆ ಹೋರಾಡಿ ಆಶತ್ರುವಿನಿಂದಲೇ ಮರಣ ಹೊಂದತಕ್ಕ ಕ್ಷತ್ರಿಯರಿಗೆ ಇಂದ್ರಲೋಕವು ಪಾಸ್ತಾನವು 14೪|| ವೈಶ್ಯರು ಸೃಧುವೆನಿಸುವ ಕೃಷಿ, ಗೋರಕ್ಷಣ, ವ್ಯಾ ನಾರ ಮೊದಲಾದವುಗಳಲ್ಲಿ ಮೂತ್ರ ಸಿರತರಾಗಿದ್ದಲ್ಲಿ ಅವರು ಈದೇ ಹಾರ್ನ ತಗ ದೇವಲೋಕಕ್ಕೆ ತೆರಳುವರು ನಿರಂತರವೂ ಬ್ರಾಹ್ಮಣಾ ದಿ ವರ್ಣತ್ರಯದವರಿಗೂ ಶ ಈ ಪಾದಿಗಳನ ನ ಡುವಲ್ಲಿದೆ. ನಿರತ ರಾದ ಶೂದ್ರರು ಗಂಧರಲೋಕಕ್ಕೆ ತೆರಳುವರು ಇದರಿಂದ (ಬಾ ಹೈ ಣರಿಗೆ ಪಂಚಮಹಾಯಜ್ಞಗಳು, ಕ್ಷತ್ರಿಯನಿಗೆ ಯುದ್ದ, ವೈಶನಿಗೆ ಕೈ ಸ್ವಾದಿಗಳು, ಶೂದನಿಗೆ ಶುಶಷೆ ಇವುಗಳೇ ಅವರವರಿಗೆ ಸಧರ್ಮಗ ಳೆಂಬದಾಗಿ ಧರ್ಮಗಳನ್ನೂ ಕೂಡ ಹೇಳಿದಂತಾಯಿತು. ಆದ್ದರಿಂದಲೇ ವರ್ಣಧರ್ಮಗಳನ್ನು ಪ್ರತೇಕವಾಗಿ ಹೇಳಲಿಲ್ಲ ) ೩೫{!ಯತಿಗಳು,ಜಿತೇಂ ದಿಯರು, ನೈವಿಕ ಬ್ರಹ್ಮಚರ ವ್ರತಾವಲಂಬಿಗಳು ಇವರಿಗೆಲ್ಲರಿ ಗಬ್ರಹ್ಮಲೋಕವೇ ಸ್ಥಾನವು||೩೬|ವಾನಪ್ರಸ್ಥಾಶವಾವಲಂಬಿಗಳಾದವ ರೂ, ಸನ್ಯಾಸಿಗಳೂ, ಗೃಹಸ್ಥಾಶ್ರಮಿಗಳಾದ ಬ್ರಾಹ್ಮಣರೂ ಸಹಪ್ರಾಜಾ ಸತ್ಯಲೋಕ ( ಬ್ರಹ್ಮಲೋಕ) ವನ್ನು ಕುರಿತು ತೆರಳುವರು. ೩೭!‌ವು, ನಿಯಮಾದಿ ಎಂಟು ವಿಧವಾದ ಯೋಗವನ್ನು ಅಭ್ಯಾಸಮಾಡಿ ಸಸ್ವರೂಪ ವನ್ನು ಅಥವಾಂತರಾಮಿಯಾದ ಪರಮಾತ್ಮನನ್ನು ತಿಳಿದು ಆತನಲ್ಲಿಯೇ 14