ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(O೬ ವಿದ್ಯಾನಂದ. [ಅಂಕn vvvvvvv• •ww ಒ •yrhayy ಯೋಗಿನಾಮಮೃತಂಸ್ಥಾನಂಖ್ಯಾತ್ಮ ಸಂತೋಷಕಾರಿಣಾಂHat | ಏಕಾಂತಿನ ಸೈದಾ ಬ್ರಹ್ಮಧ್ಯಾಯಿನೋ ಯೋಗಿನೋ ಹಿ ಯೋ! ತೇಷಾಂ ತತ್ಪರಮಂ ಸ್ಥಾನಂ ಯದೆ ಪಶ್ಚಂತಿ ಸೂರಯಃ ರ್| | ಗತ್ಯಾಗತ್ವಾ ನಿವರ್ತಂತೇ ಚಂದ್ರ ಸೂಕ್ಖಾದಯೋಗ್ರಹಾಃ | ಅ ದಾವಿ ನ ನಿವರಂತೇ ದ್ವಾದಶಾಕ್ಷರಚಿಂತಕಾಃ ೪ol ತಾವಿ.ಸ ಮುಂಧತಾಮಿತ್ತಂ ಮಹಾಗೌರವಗೌರವ್ | ಅಸಿಪತ್ರವನಂ ಘೋ ರಂ ಕಾಲಸೂತ್ರ ನವೀಚಿಕಂ 18°!! ವಿನಿಂದ ಕಾನಾಂ ವೇದಸ್ಯ ಚಿತ್ರವನ್ನು ಸರದಾಲಯಗೊಳಿಸಿ, ಆತನನ್ನೇ ಸರದಾ ಧ್ಯಾನಿಸುತ್ತಾ ಆತನ ನಾಮವನ್ನೇ ನಿರಂತರವೂ ಪರನಮಾಡುತ್ತಾ, ಆಪರವಸ್ತುವಿನಲ, ಭದಿಂದ ಸಂತುಷ್ಟಾಂತರಂಗರಾದ ಜ್ಞಾನಿಗಳು ಕೂಡ ಇದೇ ಬ್ರಹ್ಮಲೋ ಕವನ್ನೇ ಪಡೆಯುವರು, ಇಲ್ಲಿ ಬಂದು ಆಶಂಕೆಯುಂಟು ಅದೇನಂದರೆ, ನಿರಂತರವೂ ಪತ್ನಿ ಪುತ್ರಾದಿಗಳನ್ನು ಕಾಪಾಡಲು ಅನೇಕ ವಿಧವಾಗಿ ಸಂ ಸಾರದಲ್ಲಿ ಸುಖದುಃಖಗಳನ್ನು ಅನು ಭವಿಸುವ ಗೃಹಸ್ಥರಾದ ಬ್ರಾಹ್ಮಣ ರೂ ಸತ್ಯಲೋಕವನ್ನು ಕುಂತು ತೆರಳುವರು, ಯೋಗಿಗಳೂ ಸನ್ಯಾ ಸಿಗಳೂ ಕೂಡ ಸತ್ಯಲೋಕಕ್ಕೆ ತೆರಳುವರೆಂದು ಹೇಳವಿರಿ, ಇದು ಯು ಕ್ಯವೆ ? ಎಂದು ಪ್ರಶ್ನೆ ಮಾಡಿದರೆ ಕ್ರಮ ಮುಕ್ತಿ ಪ್ರಕಾರವೇ ಆಂತಿರು ವುದು, ಭಗವದುಪಾಸಕರೂ ಕೂಡ ಬ್ರಹ್ಮಲೋಕವನ್ನೆ ದಿ ಅಲ್ಲಿ ಕಲವು ಕಾಲ ವಿದ್ದು, ಬಳಿಕ ಬ್ರಹ್ಮನೊಡನೆಯೇ ಅವರಿಗೂ ಮುಕ್ತಿ ಯಾಗಬೇಕಾಗಿರುವುದರಿಂದ ಯೋಗಿಗಳೂ ಬ್ರಹ್ಮಲೋಕಕ್ಕನೇಹೋ ಗುವರೆಂದು ಹೇಳಿದುದು ಸರಿ ೩೯ ಸೂರ, ಚಂದ್ರ ಮೊದಲಾದ ಗ್ರಹಗಳು ಯಾವ ಪರಮಾತ್ಮನ ಸಾನ್ನಿಧ್ಯವನ್ನ ಹೊಂದಿ ಮರಳಿ ಹಿಂದಿ ರುಗುತ್ತವೋ ಅಂತಹ ಪರಮಾತ್ಮನನ್ನೇ ನಿರಂತರವೂ ಆತನ ದಾಂದಕಾ ಹರಮಂತ್ರಪಠನ ಮಾಡಿ ಧ್ಯಾನಿಸತಕ್ಕವರು ಆ ಸೂರಾದಿಗಳಂತೆ ಹಿಂದಿ ರುಗದೆ ಆತನ ಸಾಹಜವನ್ನ ಹೊಂದುವರು (ಆತನಲ್ಲಿ ಯೇ ಲೀನರಾ ಗುವರು.) ೪oll ವೇದನಿಂದಕರು, ಯಜ್ಞ ಕರ ವಿಘಾತಿಗಳು, ಸ್ಪಧ ಈ ಪರಿತ್ಯಾಗಿಗಳು ಇವರುಗಳು ತಾವಿಸು, ಆಂಧ ತಾಮಿತ್ರ, ಗೌರವ, ಮಹಾರವ, ಘೋರವಾದ ಅಪಿಪತ್ರವನ, ಮೊದಲಾದ ನರಕಗಳನ್ನು