ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೃಷ್ಟಿಸಿತಿ ಮೊದಲಾದುವುಗಳನ್ನೂ ಚನ್ನಾಗಿತಿಳಿಯಬೇಕಂ ದು ಅಪೇಕ್ಷಿಸುವ ಮುಮುಕ್ಷುವಿಗೆ ಇದರಂತ ಸುಲಭವಾಗಿಯೂ, ವಿದವಾಗಿಯೂ ವಿಷಯಗಳನ್ನು ತಿಳಿಯಪಡಿಸುವಂತಹ ಪುರಾಣವು ಮತ್ತಾವದೂ ಇರುವುದಿಲ್ಲ. ಇಂತಹಪುರಾಣವನ್ನು ಕನ್ನಡದಲ್ಲಿ ಟೀಕಿಸದೆ ಕಂಬದಾಗಿ ಅನೇಕ ಮಂದಿ ಆಪ್ತ ಮಿತ್ರರಿಂದಲೂ, ದೊಡ್ಡ ಮನುಷ್ಯರಿಂ ದಲೂ ಪ್ರೇರಿತನಾದನಾನು ಈ ಗ್ರಂಥವನ್ನು ನನ್ನ ಬುದ್ಧಿಶಕ್ಕನುಸಾರ ಟೀಕಿಸಿರುವನು, ಅದರಲ್ಲಿ ಗುಣಾ೦ಶಗಳೇನಾದರೂ ಇದ್ದಲ್ಲಿ ಸರ್ವಕ ಕ್ಯ ನೆನಿಸಿದ ಆ ಭಗವತ್ನರೂಪಿಯಾದ ನನ್ನ ಗುರುವಿಗೆ ಸಂಬಂಧ ಪಟ್ಟವ ಲ್ಲದೆ ನನ್ನ ವಲ್ಲ; ದೋಪಜ್ಞರು ಇದರಲ್ಲಿರುವ ದೋಷಗಳನ್ನು ತಿಳಿಯಪ ಡಿಸಿದಲ್ಲಿ ಮುಂದಿನ ಮುದ್ರಣಲ್ಲಿ ಸರಿಪಡಿಸಿಕೊಳ್ಳುವೆನೆಂದು ವಿನಯಪೂ ರ್ವಕವಾಗಿ ಪು ರ್ಧಿಸುತ್ತೇನೆ ಇಂತು ವಿದbಧೆಯ ಹಿ, ಸುಂದರಶಾಸ್ತ್ರ, ಬೆಂಗಳೂರು ಸೈಂಟ್‌ಜೋಸರ್ಘಕಾಲೇಜ್ ಪಂಡಿತ ಶಂಕರಪುರ, ಬೆಂಗಳೂರು ಸಿಟ. ಆನಂದ ಸಂವತ್ಸರ ) ಚೈತ್ರ ಶುಕ್ಲ ಪ್ರತಿಕತೆ ಕುಕ್ರವಾರ )